ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

upsc

ADVERTISEMENT

UPSCಯಲ್ಲಿ ಯಶಸ್ವಿಯಾದರೂ ಕೆಲ OBC ಅಭ್ಯರ್ಥಿಗಳಿಗೆ ಸಿಗದ ಅವಕಾಶ: ಸಂಸದರ ಬೇಸರ

‘ಮೀಸಲಾತಿ ಕುರಿತ ಮೇಲ್ಪದರಯೇತರ ಅಭ್ಯರ್ಥಿ ಪ್ರಮಾಣಪತ್ರದ ಅಲಭ್ಯತೆಯಿಂದಾಗಿ, ಯುಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ವಿಯಾದರೂ ಕೆಲ ಒಬಿಸಿ ಅಭ್ಯರ್ಥಿಗಳು ಸೇವೆಗೆ ಸೇರಲಾಗಿಲ್ಲ’ ಎಂದು ಕೆಲ ಸಂಸದರು ಸಂಸದೀಯ ಸಮಿತಿ ಸಭೆಯಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
Last Updated 13 ನವೆಂಬರ್ 2024, 23:30 IST
UPSCಯಲ್ಲಿ ಯಶಸ್ವಿಯಾದರೂ ಕೆಲ OBC ಅಭ್ಯರ್ಥಿಗಳಿಗೆ ಸಿಗದ ಅವಕಾಶ: ಸಂಸದರ ಬೇಸರ

ದೆಹಲಿ ಕೋಚಿಂಗ್ ದುರಂತ: CCTV ದೃಶ್ಯ ಸಂಗ್ರಹಕ್ಕೆ ಅರ್ಜಿ; CBI ವರದಿ ಕೇಳಿದ HC

ದೆಹಲಿಯಲ್ಲಿ ಸುರಿದ ಮಳೆಯಿಂದಾಗಿ ಕೇಂದ್ರ ಲೋಕಸೇವಾ ಆಯೋಗ ನಡೆಸುವ ನಾಗರಿಕ ಪರೀಕ್ಷೆಗೆ ತರಬೇತಿ ನೀಡುವ ಕೇಂದ್ರದೊಳಗೆ ನೀರು ನುಗ್ಗಿದ ಪರಿಣಾಮ ಮೂವರು ಆಕಾಂಕ್ಷಿಗಳು ಮೃತಪಟ್ಟ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐಗೆ ಸಾಧ್ಯತಾ ವರದಿ ಸಲ್ಲಿಸುವಂತೆ ಹೈಕೋರ್ಟ್‌ ನಿರ್ದೇಶಿಸಿದೆ.
Last Updated 5 ನವೆಂಬರ್ 2024, 13:11 IST
ದೆಹಲಿ ಕೋಚಿಂಗ್ ದುರಂತ: CCTV ದೃಶ್ಯ ಸಂಗ್ರಹಕ್ಕೆ ಅರ್ಜಿ; CBI ವರದಿ ಕೇಳಿದ HC

UPSC, KPSC EXAM: ಬಹುಆಯ್ಕೆಯ ಪ್ರಶ್ನೋತ್ತರಗಳು

UPSC, KPSC EXAM: ಬಹುಆಯ್ಕೆಯ ಪ್ರಶ್ನೋತ್ತರಗಳು
Last Updated 30 ಅಕ್ಟೋಬರ್ 2024, 23:30 IST
UPSC, KPSC EXAM: ಬಹುಆಯ್ಕೆಯ ಪ್ರಶ್ನೋತ್ತರಗಳು

ಯುಪಿಎಸ್‌ಸಿ, ಕೆಪಿಎಸ್‌ಸಿ ಪೂರ್ವಭಾವಿ ಪರೀಕ್ಷಾ ತರಬೇತಿಗೆ ಅರ್ಜಿ ಆಹ್ವಾನ

ಕೃಷಿಕ್ ಸರ್ವೋದಯ ಫೌಂಡೇಷನ್ ಸ್ಪರ್ಧಾತ್ಮಕ ಪರೀಕ್ಷಾ ಸಂಸ್ಥೆಯು ಯುಪಿಎಸ್‌ಸಿ ಹಾಗೂ ಕೆಪಿಎಸ್‌ಸಿ 2025ನೇ ಸಾಲಿನ ಪೂರ್ವಭಾವಿ ಪರೀಕ್ಷಾ ತರಬೇತಿ ಮತ್ತು ಮಾರ್ಗ ದರ್ಶನಕ್ಕೆ ಅರ್ಜಿ ಆಹ್ವಾನಿಸಿದೆ.
Last Updated 4 ಅಕ್ಟೋಬರ್ 2024, 19:35 IST
ಯುಪಿಎಸ್‌ಸಿ, ಕೆಪಿಎಸ್‌ಸಿ ಪೂರ್ವಭಾವಿ ಪರೀಕ್ಷಾ ತರಬೇತಿಗೆ ಅರ್ಜಿ ಆಹ್ವಾನ

ಸ್ಪರ್ಧಾ ವಾಣಿ | ಅಮೂರ್ತ ಸಾಂಸ್ಕೃತಿಕ ಪರಂಪರೆಯ ಮಾಹಿತಿ

ವಿಶ್ವ ಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ ಯುನೆಸ್ಕೊ ಪ್ರಕಾರ, ‘ಅಮೂರ್ತ ಸಾಂಸ್ಕೃತಿಕ ಪರಂಪರೆ’ ಎಂದರೆ ಅದು ನಮ್ಮ ಪೀಳಿಗೆಯಿಂದ ಹರಿದು ಬಂದ ಸಂಪ್ರದಾಯಗಳು ಅಥವಾ ಜೀವಂತ ಪರಂಪರೆಯ ಅಭಿವ್ಯಕ್ತಿಗಳನ್ನು ಒಳಗೊಂಡಿದೆ.
Last Updated 2 ಅಕ್ಟೋಬರ್ 2024, 22:30 IST
ಸ್ಪರ್ಧಾ ವಾಣಿ | ಅಮೂರ್ತ ಸಾಂಸ್ಕೃತಿಕ ಪರಂಪರೆಯ ಮಾಹಿತಿ

ಸುಳ್ಳು ದಾಖಲೆ, ಹೇಳಿಕೆ ಸಲ್ಲಿಕೆ ಆರೋಪ: ಪೂಜಾ ಖೇಡ್ಕರ್‌ ನಿಲುವು ಕೇಳಿದ HC

ನಕಲಿ ಮಾಹಿತಿ ನೀಡಿದ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿರುವ ಅರ್ಜಿಯಲ್ಲಿ ಸುಳ್ಳು ಹೇಳಿಕೆಗಳನ್ನು ದಾಖಲಿಸಲಾಗಿದೆ ಎಂಬ ಕೇಂದ್ರ ಲೋಕಸೇವಾ ಆಯೋಗದ ಆರೋಪದ ಕುರಿತು ತಮ್ಮ ನಿಲುವು ದಾಖಲಿಸುವಂತೆ ಮಾಜಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಅವರಿಗೆ ದೆಹಲಿ ಹೈಕೋರ್ಟ್ ಗುರುವಾರ ಹೇಳಿದೆ.
Last Updated 19 ಸೆಪ್ಟೆಂಬರ್ 2024, 12:42 IST
ಸುಳ್ಳು ದಾಖಲೆ, ಹೇಳಿಕೆ ಸಲ್ಲಿಕೆ ಆರೋಪ: ಪೂಜಾ ಖೇಡ್ಕರ್‌ ನಿಲುವು ಕೇಳಿದ HC

ಸ್ಪರ್ಧಾತ್ಮಕ ಪರೀಕ್ಷೆ: ಬಹುಆಯ್ಕೆಯ ಪ್ರಶ್ನೋತ್ತರಗಳು

UPSC, KPSC ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಬಹುಆಯ್ಕೆಯ ಪ್ರಶ್ನೋತ್ತರಗಳು
Last Updated 18 ಸೆಪ್ಟೆಂಬರ್ 2024, 20:35 IST
ಸ್ಪರ್ಧಾತ್ಮಕ ಪರೀಕ್ಷೆ: ಬಹುಆಯ್ಕೆಯ ಪ್ರಶ್ನೋತ್ತರಗಳು
ADVERTISEMENT

IAS ಸೇವೆಯಿಂದ ಪೂಜಾ ಖೇಡ್ಕರ್ ಅವರನ್ನು ವಜಾಗೊಳಿಸಿದ ಕೇಂದ್ರ

ಕೇಂದ್ರ ಸರ್ಕಾರವು ವಿವಾದಿತ ಐಎಎಸ್ ಪ್ರೊಬೇಷನರಿ ಅಧಿಕಾರಿ ಪೂಜಾ ಖೇಡ್ಕರ್ ಅವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಭಾರತೀಯ ಆಡಳಿತ ಸೇವೆಯಿಂದ (ಐಎಎಸ್‌) ವಜಾಗೊಳಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
Last Updated 7 ಸೆಪ್ಟೆಂಬರ್ 2024, 14:30 IST
IAS ಸೇವೆಯಿಂದ ಪೂಜಾ ಖೇಡ್ಕರ್ ಅವರನ್ನು  ವಜಾಗೊಳಿಸಿದ ಕೇಂದ್ರ

ಸ್ಪರ್ಧಾ ವಾಣಿ: ಭಾರತದ ಪ್ರಮುಖ ಸರೋವರಗಳು

ಯುಪಿಎಸ್‌ಸಿ ಪ್ರಿಲಿಮ್ಸ್‌, ಕೆಪಿಎಸ್‌ಸಿ-ಪ್ರಿಲಿಮ್ಸ್ ಮತ್ತು ಸಾಮಾನ್ಯ ಅಧ್ಯಯನ ಪತ್ರಿಕೆ - 2 ಹಾಗೂ ಎಲ್ಲಾ ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಸಾಮಾನ್ಯ ಜ್ಞಾನದ ಮಾಹಿತಿಗಳಿವು.
Last Updated 4 ಸೆಪ್ಟೆಂಬರ್ 2024, 22:22 IST
ಸ್ಪರ್ಧಾ ವಾಣಿ: ಭಾರತದ ಪ್ರಮುಖ ಸರೋವರಗಳು

ಸ್ಪರ್ಧಾ ವಾಣಿ | ಬಹುಆಯ್ಕೆಯ ಪ್ರಶ್ನೆಗಳು

ಯುಪಿಎಸ್‌ಸಿ ಪ್ರಿಲಿಮ್ಸ್‌, ಕೆಪಿಎಸ್‌ಸಿ-ಪ್ರಿಲಿಮ್ಸ್ ಮತ್ತು ಸಾಮಾನ್ಯ ಅಧ್ಯಯನ ಪತ್ರಿಕೆ - 2 ಹಾಗೂ ಎಲ್ಲಾ ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಸಾಮಾನ್ಯ ಜ್ಞಾನದ ಮಾಹಿತಿಗಳಿವು.
Last Updated 4 ಸೆಪ್ಟೆಂಬರ್ 2024, 19:50 IST
ಸ್ಪರ್ಧಾ ವಾಣಿ |  ಬಹುಆಯ್ಕೆಯ ಪ್ರಶ್ನೆಗಳು
ADVERTISEMENT
ADVERTISEMENT
ADVERTISEMENT