ಬೆಂಗಳೂರು: ಕೇಂದ್ರ ಶಿಕ್ಷಣ ಇಲಾಖೆಯು ಶುಕ್ರವಾರ 2022ನೇ ಸಾಲಿನ ‘ರಾಷ್ಟ್ರೀಯ ರ್ಯಾಂಕಿಂಗ್ ಫ್ರೇವರ್ಕ್ (ಎನ್ಐಆರ್ಎಫ್)’ ಶ್ರೇಯಾಂಕಗಳನ್ನು ಬಿಡುಗಡೆ ಮಾಡಿದೆ.

ಅದರಂತೆ, ದೇಶದ ಅಗ್ರ ಹತ್ತು ವಿಶ್ವವಿದ್ಯಾಲಯಗಳ ಪಟ್ಟಿ ಇಲ್ಲಿದೆ.

1. ಭಾರತೀಯ ವಿಜ್ಞಾನ ಸಂಸ್ಥೆ – ಬೆಂಗಳೂರು
2. ಜವಹರಲಾಲ್ ನೆಹರೂ ವಿಶ್ವವಿದ್ಯಾಲಯ – ನವದೆಹಲಿ
3. ಜಾಮಿಯ ಮಿಲಿಯ ಇಸ್ಲಾಮಿಯಾ – ನವದೆಹಲಿ
4. ಜಾದವಪುರ ವಿಶ್ವವಿದ್ಯಾಲಯ – ಕೋಲ್ಕತ್ತ (ಪಶ್ಚಿಮ ಬಂಗಾಳ)
5. ಅಮೃತ ವಿಶ್ವ ವಿದ್ಯಾಪೀಠಮ್ – ಕೊಯಮತ್ತೂರು (ತಮಿಳುನಾಡು)
6. ಬನಾರಸ್ ಹಿಂದೂ ವಿಶ್ವವಿದ್ಯಾಲಯ – ವಾರಾಣಸಿ (ಉತ್ತರ ಪ್ರದೇಶ)
7. ಮಣಿಪಾಲ್ ಉನ್ನತ ಶಿಕ್ಷಣ ಅಕಾಡೆಮಿ – ಮಣಿಪಾಲ (ಕರ್ನಾಟಕ)
8. ಕೋಲ್ಕತ್ತ ವಿಶ್ವವಿದ್ಯಾಲಯ – ಕೋಲ್ಕತ್ತ (ಪಶ್ಚಿಮ ಬಂಗಾಳ)
9. ವೇಲೂರು ತಾಂತ್ರಿಕ ಸಂಸ್ಥೆ – ವೇಲೂರು (ತಮಿಳುನಾಡು)
10. ಹೈದರಾಬಾದ್ ವಿಶ್ವವಿದ್ಯಾಲಯ – ಹೈದರಾಬಾದ್ (ತೆಲಂಗಾಣ)

ಇದನ್ನೂ ಓದಿ:ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ದೇಶದ ಟಾಪ್ 10 ಕಾಲೇಜುಗಳ ಪಟ್ಟಿ ಇಲ್ಲಿದೆ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.