ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Indian

ADVERTISEMENT

ಕೆನಡಾ: ಭಾರತದ ಕಾನ್ಸುಲರ್‌ ಶಿಬಿರ ರದ್ದು

ಕೆನಡಾದ ವಿವಿಧೆಡೆ ನಡೆಸಲು ಉದ್ದೇಶಿಸಿರುವ ಕೆಲವು ಕಾನ್ಸುಲರ್‌ ಶಿಬಿರಗಳನ್ನು ರದ್ದುಗೊಳಿಸಿರುವುದಾಗಿ ಭಾರತದ ಕಾನ್ಸುಲೇಟ್‌ ಜನರಲ್‌ ಕಚೇರಿ ಗುರುವಾರ ಹೇಳಿದೆ.
Last Updated 7 ನವೆಂಬರ್ 2024, 11:27 IST
ಕೆನಡಾ: ಭಾರತದ ಕಾನ್ಸುಲರ್‌ ಶಿಬಿರ ರದ್ದು

ಆಸ್ಟ್ರೇಲಿಯಾದ 1,000 ವರ್ಕಿಂಗ್ ಹಾಲಿಡೇ ವೀಸಾಗೆ 40,000 ಅರ್ಜಿ

ಆಸ್ಟ್ರೇಲಿಯಾದ ‘ಹೊಸ ವರ್ಕಿಂಗ್‌ ಹಾಲಿಡೇ ಮೇಕರ್‌ ವೀಸಾ’ ಕಾರ್ಯಕ್ರಮದ ಅಡಿಯಲ್ಲಿ ಆಹ್ವಾನಿಸಲಾಗಿರುವ 1,000 ವೀಸಾಗಳಿಗೆ ಎರಡು ವಾರಗಳಲ್ಲಿ ಸುಮಾರು 40,000 ಅರ್ಜಿಗಳು ಸಲ್ಲಿಕೆಯಾಗಿದೆ ಎಂದು ಆಸ್ಟ್ರೇಲಿಯಾದ ವಲಸೆ ಇಲಾಖೆಯ ಸಹಾಯಕ ಸಚಿವ ಮ್ಯಾಟ್ ಥಿಸಲ್‌ವೈಟ್ ತಿಳಿಸಿದ್ದಾರೆ.
Last Updated 14 ಅಕ್ಟೋಬರ್ 2024, 10:59 IST
ಆಸ್ಟ್ರೇಲಿಯಾದ 1,000 ವರ್ಕಿಂಗ್ ಹಾಲಿಡೇ ವೀಸಾಗೆ 40,000 ಅರ್ಜಿ

ಸಿಂಗಪುರ: ಭಾರತೀಯ ಮೂಲದ ಮಾಜಿ ಸಚಿವ ದೋಷಿ

ಅಕ್ರಮವಾಗಿ ಉಡುಗೊರೆ ಪಡೆದ ಮತ್ತು ನ್ಯಾಯಿಕ ಪ್ರಕ್ರಿಯೆಗೆ ಅಡ್ಡಿಪಡಿಸಿದ ಪ್ರಕರಣದಲ್ಲಿ ಭಾರತೀಯ ಮೂಲದ, ಸಿಂಗಪುರದ ಮಾಜಿ ಸಾರಿಗೆ ಸಚಿವ ಎಸ್‌.ಈಶ್ವರನ್‌ (62) ಅವರು ದೋಷಿ ಎಂದು ಇಲ್ಲಿನ ಸುಪ್ರೀಂ ಕೋರ್ಟ್‌ ತೀರ್ಪು ನೀಡಿದೆ.
Last Updated 24 ಸೆಪ್ಟೆಂಬರ್ 2024, 14:54 IST
ಸಿಂಗಪುರ: ಭಾರತೀಯ ಮೂಲದ ಮಾಜಿ ಸಚಿವ ದೋಷಿ

US ಅಧ್ಯಕ್ಷೀಯ ಚುನಾವಣೆ: ಕಮಲಾ ಪರ ಅಭಿಯಾನ ಆರಂಭಿಸಿದ ಭಾರತ ಮೂಲದ ಅಮೆರಿಕನ್ನರು

ಕಮಲಾ ಪರ ಭಾರತ ಮೂಲದ ಅಮೆರಿಕನ್ನರು ಪ್ರಚಾರ ಆರಂಭಿಸಿದ್ದಾರೆ. ಭಾರತ ಮೂಲ ಇರುವ ಕಮಲಾ ಪರ ಮತಯಾಚನೆ ಅಭಿಯಾನ ಆರಂಭಿಸಿದ್ದಾರೆ.
Last Updated 4 ಸೆಪ್ಟೆಂಬರ್ 2024, 2:41 IST
US ಅಧ್ಯಕ್ಷೀಯ ಚುನಾವಣೆ: ಕಮಲಾ ಪರ ಅಭಿಯಾನ ಆರಂಭಿಸಿದ ಭಾರತ ಮೂಲದ ಅಮೆರಿಕನ್ನರು

ಬಾಂಗ್ಲಾದೇಶದಲ್ಲಿ 37 ವರ್ಷಗಳ ಸೆರೆವಾಸ; ಬಂಧನದಿಂದ ಮುಕ್ತಿ, ಭಾರತಕ್ಕೆ ಆಗಮನ

ಬಾಂಗ್ಲಾದೇಶದಲ್ಲಿ 37 ವರ್ಷಗಳ ಕಾಲ ಸೆರೆವಾಸದಲ್ಲಿದ್ದ ತ್ರಿಪುರಾದ ವ್ಯಕ್ತಿ ಕೊನೆಗೂ ಸ್ವದೇಶಕ್ಕೆ ಮರಳಿದ್ದಾರೆ.
Last Updated 21 ಆಗಸ್ಟ್ 2024, 9:22 IST
ಬಾಂಗ್ಲಾದೇಶದಲ್ಲಿ 37 ವರ್ಷಗಳ ಸೆರೆವಾಸ; ಬಂಧನದಿಂದ ಮುಕ್ತಿ, ಭಾರತಕ್ಕೆ ಆಗಮನ

ಬ್ರಿಟನ್‌ ವಿರೋಧ ಪಕ್ಷದ ನಾಯಕತ್ವ: ಪ್ರೀತಿ ಪಟೇಲ್‌ ಸ್ಪರ್ಧಿಸುವ ಸಾಧ್ಯತೆ

ಬ್ರಿಟನ್‌ನ ಮಾಜಿ ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್‌ ಅವರು ಹೌಸ್‌ ಆಫ್‌ ಕಾಮನ್ಸ್‌ನಲ್ಲಿ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಸ್ಪರ್ಧಿಸುವ ಸಾಧ್ಯತೆಯಿದೆ
Last Updated 17 ಜುಲೈ 2024, 14:49 IST
ಬ್ರಿಟನ್‌ ವಿರೋಧ ಪಕ್ಷದ ನಾಯಕತ್ವ: ಪ್ರೀತಿ ಪಟೇಲ್‌ ಸ್ಪರ್ಧಿಸುವ ಸಾಧ್ಯತೆ

ಅಮೆರಿಕ: ಭಾರತೀಯರ ವಿರುದ್ಧ ವಂಚನೆ ಪ್ರಕರಣ

ವಾಷಿಂಗ್ಟನ್: ಅಮೆರಿಕದಲ್ಲಿ ನಡೆದಿರುವ ಬೃಹತ್ ಆರೋಗ್ಯ ಸೇವೆಗಳ ವಂಚನೆ ಪ್ರಕರಣದಲ್ಲಿ ಒಬ್ಬ ಭಾರತೀಯ ಹಾಗೂ ಇಬ್ಬರು ಭಾರತೀಯ ಮೂಲದವರು ಸೇರಿ 193 ವೈದ್ಯಕೀಯ ವೃತ್ತಿಪರರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ನ್ಯಾಯಾಂಗ ಇಲಾಖೆ ತಿಳಿಸಿದೆ.
Last Updated 28 ಜೂನ್ 2024, 15:17 IST
ಅಮೆರಿಕ: ಭಾರತೀಯರ ವಿರುದ್ಧ ವಂಚನೆ ಪ್ರಕರಣ
ADVERTISEMENT

ದುಬೈ: ಭಾರತೀಯ ಎಲೆಕ್ಟ್ರಿಷಿಯನ್‌ಗೆ ₹2.25 ಕೋಟಿ ಜಾಕ್‌ಪಾಟ್

ಭಾರತೀಯನೊಬ್ಬನಿಗೆ ದುಬೈನಲ್ಲಿ ₹2.25 ಕೋಟಿ ಮೊತ್ತದ ನಗದು ಬಹುಮಾನ ಗಳಿಸಿದ್ದು, ಅದು ಆತನ ವರ್ಷಗಳ ಉಳಿತಾಯ ಮತ್ತು ಬುದ್ಧಿವಂತಿಕೆಯ ಹೂಡಿಕೆಗೆ ಸಿಕ್ಕ ಪ್ರತಿಫಲ ಎಂದು ಸ್ಥಳೀಯ ಪತ್ರಿಕೆಯೊಂದು ಮಂಗಳವಾರ ವರದಿ ಮಾಡಿದೆ.
Last Updated 25 ಜೂನ್ 2024, 14:26 IST
ದುಬೈ: ಭಾರತೀಯ ಎಲೆಕ್ಟ್ರಿಷಿಯನ್‌ಗೆ ₹2.25 ಕೋಟಿ ಜಾಕ್‌ಪಾಟ್

ಚುನಾವಣೆಯಲ್ಲಿ ವರ್ಜಿನಿಯಾದಿಂದ ಬೆಂಗಳೂರು ಮೂಲದ ಸುಹಾಸ್ ಸ್ಪರ್ಧೆ

ಬೆಂಗಳೂರು ಮೂಲದ ಅಮೆರಿಕದ ಪ್ರಜೆ ಸುಹಾಸ್ ಸುಬ್ರಮಣ್ಯಂ ಅವರು ವರ್ಜಿನಿಯಾದಿಂದ ಪ್ರಾಥಮಿಕ ಸುತ್ತಿನ ಚುನಾವಣೆಯಲ್ಲಿ ಜಯ ಗಳಿಸಿದ್ದಾರೆ.
Last Updated 19 ಜೂನ್ 2024, 15:44 IST
ಚುನಾವಣೆಯಲ್ಲಿ ವರ್ಜಿನಿಯಾದಿಂದ ಬೆಂಗಳೂರು ಮೂಲದ ಸುಹಾಸ್ ಸ್ಪರ್ಧೆ

ಪಾಕ್‌ಗೆ ಅಕ್ರಮ ಪ್ರವೇಶ: ಶಿಕ್ಷೆಯ ನಂತರ ಭಾರತಕ್ಕೆ ಮಹಿಳೆ, ಪುತ್ರನ ಹಸ್ತಾಂತರ

ಮಾನವ ಕಳ್ಳಸಾಗಣೆಯ ಜಾಲಕ್ಕೆ ಸಿಲುಕಿ, ಕಳೆದ ವರ್ಷ ಪಾಕಿಸ್ತಾನಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದ ಭಾರತದ ಮಹಿಳೆ ಹಾಗೂ ಆಕೆಯ ಅಪ್ರಾಪ್ತ ವಯಸ್ಸಿನ ಮಗನನ್ನು ಭಾರತದ ಗಡಿ ಭದ್ರತಾ ಪಡೆ (ಬಿಎಸ್‌ಎಫ್)ನವರಿಗೆ ಬುಧವಾರ ವಾಘಾ ಗಡಿಯಲ್ಲಿ ಹಸ್ತಾಂತರಿಸಲಾಗಿದೆ.
Last Updated 30 ಮೇ 2024, 15:24 IST
ಪಾಕ್‌ಗೆ ಅಕ್ರಮ ಪ್ರವೇಶ: ಶಿಕ್ಷೆಯ ನಂತರ ಭಾರತಕ್ಕೆ ಮಹಿಳೆ, ಪುತ್ರನ ಹಸ್ತಾಂತರ
ADVERTISEMENT
ADVERTISEMENT
ADVERTISEMENT