ಡೆಹ್ರಾಡೂನ್: ಇಂಡಿಯನ್ ಐಡಲ್ ವಿಜೇತ ಪವನ್ದೀಪ್ ರಾಜನ್ ಅವರನ್ನು ಉತ್ತರಾಖಂಡದ ಕಲೆ, ಪ್ರವಾಸೋದ್ಯಮ ಮತ್ತು ಸಂಸ್ಕೃತಿಯ ಬ್ರ್ಯಾಂಡ್ ರಾಯಭಾರಿಯನ್ನಾಗಿ ಮಾಡಲಾಗಿದೆ.

ಪವನ್ದೀಪ್ ಅವರು ಬುಧವಾರ ಇಲ್ಲಿ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರನ್ನು ಭೇಟಿ ಮಾಡಿದ ವೇಳೆ ಮುಖ್ಯಮಂತ್ರಿ ಅವರು ಈ ಘೋಷಣೆ ಮಾಡಿದರು.

‘ಪವನ್ದೀಪ್ ಅವರು ತಮ್ಮ ಪ್ರತಿಭೆಯ ಮೂಲಕ ಸಂಗೀತ ಲೋಕದಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಅವರು ಉತ್ತರಾಖಂಡವನ್ನು ದೇಶದೆಲ್ಲೆಡೆ ಮತ್ತು ವಿಶ್ವದಲ್ಲಿ ಖ್ಯಾತಿಗೊಳಿಸಿದ್ದಾರೆ’ ಎಂದು ಧಾಮಿ ಅವರು ಪ್ರಶಂಸಿಸಿದ್ದಾರೆ.

23 ವರ್ಷದ ಪವನ್ದೀಪ್ ರಾಜನ್ ಅವರು ಆಗಸ್ಟ್ 15ರಂದು ಕೊನೆಗೊಂಡ ಇಂಡಿಯನ್ ಐಡಲ್ ರಿಯಾಲಿಟಿ ಶೋ ಸ್ಪರ್ಧೆಯ 12ನೇ ಆವೃತ್ತಿಯ ವಿಜೇತರಾಗಿದ್ದರು. ಅವರು ಉತ್ತರಾಖಂಡದ ಕುಮಾನ್ ಪ್ರದೇಶದ ಚಂಪಾವತ್ ನಿವಾಸಿಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.