ನವದೆಹಲಿ: ಭಾರತೀಯ ರೈಲ್ವೆಯಲ್ಲಿ ಇ–ಕೇಟರಿಂಗ್ ಸೇವೆಗೆ ಐಆರ್‌ಸಿಟಿಸಿ ಸೋಮವಾರದಿಂದ (ಫೆ. 1) ಚಾಲನೆ ನೀಡಲಿದೆ. ರೈಲ್ವೆ ಸಚಿವಾಲಯ ಈ ಕುರಿತು ಟ್ವೀಟ್ ಮಾಡಿದ್ದು, ಪ್ರಯಾಣಿಕರು ತಮ್ಮ ನೆಚ್ಚಿನ ಸ್ವಾದದ ತಿನಿಸು ಸವಿಯಬಹುದು ಎಂದು ತಿಳಿಸಿದೆ.

ಆರಂಭಿಕ ಹಂತದಲ್ಲಿ ಇ–ಕೇಟರಿಂಗ್ ಸೇವೆಯು ನವದೆಹಲಿ, ಸೂರತ್, ಪುಣೆ, ವಿಜಯವಾಡ, ಹೌರಾ ಸೇರಿದಂತೆ 62 ನಿಲ್ದಾಣಗಳಲ್ಲಿ ಫೆಬ್ರುವರಿ 1ರಿಂದ ಆರಂಭವಾಗಲಿದೆ ಎಂದು ತಿಳಿಸಿದೆ. ಕೋವಿಡ್ ಪರಿಸ್ಥಿತಿಯಿಂದಾಗಿ ಸೇವೆಯನ್ನು ಕಳೆದ ವರ್ಷ ಮಾರ್ಚ್‌ನಿಂದ ಸ್ಥಗಿತಗೊಳಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.