ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Indian Railway

ADVERTISEMENT

ಅಲಿಗಢ ರೈಲು ನಿಲ್ದಾಣಕ್ಕೆ ಬೆದರಿಕೆ; ಶಂಕಿತರ ಪತ್ತೆಗೆ ಮುಂದುವರಿದ ಶೋಧ

ಅಲಿಗಢ ಜಂಕ್ಷನ್‌ ರೈಲ್ವೆ ನಿಲ್ದಾಣಕ್ಕೆ ಬಾಂಬ್‌ ‌ಬೆದರಿಕೆ ಬಂದು ಆರು ದಿನದ ನಂತರವು ಶಂಕಿತರಿಗಾಗಿ ಶೋಧ ಮುಂದುವರಿದಿದೆ. ಶೋಧ ಕಾರ್ಯಕ್ಕೆ ಸ್ಥಳೀಯ ಪೊಲೀಸರು ಈಗ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ (ಎಎಂಯು) ನೆರವನ್ನೂ ಪಡೆದುಕೊಂಡಿದ್ದಾರೆ.
Last Updated 13 ನವೆಂಬರ್ 2024, 16:18 IST
ಅಲಿಗಢ ರೈಲು ನಿಲ್ದಾಣಕ್ಕೆ ಬೆದರಿಕೆ; ಶಂಕಿತರ ಪತ್ತೆಗೆ ಮುಂದುವರಿದ ಶೋಧ

ಕೋಲ್ಕತ್ತ: ಹಳಿತಪ್ಪಿದ ಸಿಕಂದರಾಬಾದ್–ಶಾಲಿಮರ್ ಎಕ್ಸ್‌ಪ್ರೆಸ್‌ನ 3 ಬೋಗಿಗಳು

ಸಿಕಂದರಾಬಾದ್‌–ಶಾಲಿಮರ್‌ ಸೂಪರ್‌ಫಾಸ್ಟ್‌ ಎಕ್ಸ್‌ಪ್ರೆಸ್‌ನ ಮೂರು ಬೋಗಿಗಳು ಶನಿವಾರ ಬೆಳಿಗ್ಗೆ ಪಶ್ಚಿಮ ಬಂಗಾಳದ ಹೌರಾ ಸಮೀಪ ಹಳಿ ತಪ್ಪಿವೆ ಎಂದು ಆಗ್ನೇಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
Last Updated 9 ನವೆಂಬರ್ 2024, 3:25 IST
ಕೋಲ್ಕತ್ತ: ಹಳಿತಪ್ಪಿದ ಸಿಕಂದರಾಬಾದ್–ಶಾಲಿಮರ್ ಎಕ್ಸ್‌ಪ್ರೆಸ್‌ನ 3 ಬೋಗಿಗಳು

Super App: ಭಾರತೀಯ ರೈಲ್ವೆಯ ಎಲ್ಲಾ ಸೇವೆಗಳಿಗೆ ಒಂದೇ ಆ್ಯಪ್‌; CRIS ಅಭಿವೃದ್ಧಿ

ಟಿಕೆಟ್ ಬುಕ್ಕಿಂಗ್‌, ಪ್ಲಾಟ್‌ಫಾರ್ಮ್‌ ಪಾಸ್‌, ಪಿಎನ್‌ಆರ್‌ ಸ್ಥಿತಿ ಹಾಗೂ ರೈಲು ಸಂಚಾರದ ಸಮಯ ತಿಳಿದುಕೊಳ್ಳುವುದು ಸೇರಿದಂತೆ ಭಾರತೀಯ ರೈಲಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಗೆ ಒಂದೇ ಮೊಬೈಲ್ ಅಪ್ಲಿಕೇಷನ್‌ ಅನ್ನು CRIS ಅಭಿವೃದ್ಧಿಪಡಿಸುತ್ತಿದೆ ಎಂದು ವರದಿಯಾಗಿದೆ.
Last Updated 5 ನವೆಂಬರ್ 2024, 11:36 IST
Super App: ಭಾರತೀಯ ರೈಲ್ವೆಯ ಎಲ್ಲಾ ಸೇವೆಗಳಿಗೆ ಒಂದೇ ಆ್ಯಪ್‌; CRIS ಅಭಿವೃದ್ಧಿ

ಹುಬ್ಬಳ್ಳಿ–ಯಶವಂತಪುರ ನಡುವೆ ವಿಶೇಷ ರೈಲು

ದೀಪಾವಳಿಯ ನಂತರದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಕಡಿಮೆಗೊಳಿಸಲು ಹುಬ್ಬಳ್ಳಿ–ಯಶವಂತಪುರ ನಡುವೆ ಎರಡೂ ಕಡೆಯಿಂದ ತಲಾ ಒಂದು ಟ್ರಿಪ್‌ ವಿಶೇಷ ರೈಲು ಓಡಿಸಲು ನೈರುತ್ಯ ರೈಲ್ವೆ ನಿರ್ಧರಿಸಿದೆ.
Last Updated 1 ನವೆಂಬರ್ 2024, 14:15 IST
ಹುಬ್ಬಳ್ಳಿ–ಯಶವಂತಪುರ ನಡುವೆ ವಿಶೇಷ ರೈಲು

ಬಾಂದ್ರಾ ರೈಲು ನಿಲ್ದಾಣದ ಕಾಲ್ತುಳಿತ ಪ್ರಕರಣ: ಘಟನೆಯ ಸಿಸಿಟಿವಿ ವಿಡಿಯೊ ನೋಡಿ

ಈ ಘಟನೆಯಲ್ಲಿ 10 ಕ್ಕೂ ಅಧಿಕ ಜನರಿಗೆ ಗಾಯಗಳಾಗಿದ್ದವು. ಅದರಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದರು.
Last Updated 28 ಅಕ್ಟೋಬರ್ 2024, 13:04 IST
ಬಾಂದ್ರಾ ರೈಲು ನಿಲ್ದಾಣದ ಕಾಲ್ತುಳಿತ ಪ್ರಕರಣ: ಘಟನೆಯ ಸಿಸಿಟಿವಿ ವಿಡಿಯೊ ನೋಡಿ

ಚೆನ್ನೈ – ಬೆಂಗಳೂರು ಮಾರ್ಗ: ಬೋಗಿಯಿಂದ ಪ್ರತ್ಯೇಕಗೊಂಡ ಎಂಜಿನ್‌; ತಪ್ಪಿದ ಅನಾಹುತ

ಕಾಟ್ಪಾಡಿ ಜಂಕ್ಷನ್‌ ಬಳಿ ಚೆನ್ನೈ ಹಾಗೂ ಬೆಂಗಳೂರು ಮಾರ್ಗದಲ್ಲಿ ಸಂಚರಿಸುವ 22 ಬೋಗಿಗಳುಳ್ಳ ಎಕ್ಸ್‌ಪ್ರೆಸ್ ರೈಲಿನ ಎಂಜಿನ್‌ ಪ್ರತ್ಯೇಕಗೊಂಡ ಘಟನೆ ಶುಕ್ರವಾರ ನಡೆದಿದೆ.
Last Updated 25 ಅಕ್ಟೋಬರ್ 2024, 13:43 IST
ಚೆನ್ನೈ – ಬೆಂಗಳೂರು ಮಾರ್ಗ: ಬೋಗಿಯಿಂದ ಪ್ರತ್ಯೇಕಗೊಂಡ ಎಂಜಿನ್‌; ತಪ್ಪಿದ ಅನಾಹುತ

ದೀಪಾವಳಿ, ಛತ್ ಪೂಜೆ ಪ್ರಯುಕ್ತ 7 ಸಾವಿರ ವಿಶೇಷ ರೈಲುಗಳ ಸಂಚಾರ

ದೀಪಾವಳಿ ಹಾಗೂ ಛತ್ ಪೂಜೆ ಪ್ರಯುಕ್ತ 7 ಸಾವಿರ ವಿಶೇಷ ರೈಲುಗಳ ಸಂಚಾರಕ್ಕೆ ಭಾರತೀಯ ರೈಲ್ವೆ ವ್ಯವಸ್ಥೆ ಮಾಡಲಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಗುರುವಾರ ಹೇಳಿದ್ದಾರೆ.
Last Updated 24 ಅಕ್ಟೋಬರ್ 2024, 13:31 IST
ದೀಪಾವಳಿ, ಛತ್ ಪೂಜೆ ಪ್ರಯುಕ್ತ 7 ಸಾವಿರ ವಿಶೇಷ ರೈಲುಗಳ ಸಂಚಾರ
ADVERTISEMENT

ಬೆಂಗಳೂರು ವಿಭಾಗದ ಹಲವು ರೈಲು ನಿಲ್ದಾಣಗಳು ಮೇಲ್ದರ್ಜೆಗೆ; ಕಾಮಗಾರಿ ಪ್ರಗತಿಯಲ್ಲಿ 

ಅಮೃತ್ ಭಾರತ್ ನಿಲ್ದಾಣ ಯೋಜನೆಯಲ್ಲಿ (ABSS) ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗದ ಪ್ರಮುಖ ರೈಲು ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸುವ ಕಾಮಗಾರಿ ಪ್ರಗತಿಯಲ್ಲಿರುವ ಮಾಹಿತಿಯನ್ನು ರೈಲ್ವೆ ಇಲಾಖೆ ಹಂಚಿಕೊಂಡಿದೆ.
Last Updated 22 ಅಕ್ಟೋಬರ್ 2024, 13:08 IST
ಬೆಂಗಳೂರು ವಿಭಾಗದ ಹಲವು ರೈಲು ನಿಲ್ದಾಣಗಳು ಮೇಲ್ದರ್ಜೆಗೆ; ಕಾಮಗಾರಿ ಪ್ರಗತಿಯಲ್ಲಿ 

ರೈಲ್ವೆ ಟಿಕೆಟ್ ಮುಂಗಡ ಬುಕಿಂಗ್ ಅವಕಾಶ: 120ರ ಬದಲು 60 ದಿನಗಳಿಗೆ ಇಳಿಸಿದ ರೈಲ್ವೆ

ಮುಂಗಡವಾಗಿ ಸೀಟು ಕಾಯ್ದಿರಿಸುವಿಕೆ ಅವಧಿಯನ್ನು ರೈಲ್ವೆ ಮಂಡಳಿಯು 120 ದಿನಗಳ ಬದಲು 60 ದಿನಗಳಿಗೆ ಇಳಿಸಿದೆ.
Last Updated 17 ಅಕ್ಟೋಬರ್ 2024, 10:04 IST
ರೈಲ್ವೆ ಟಿಕೆಟ್ ಮುಂಗಡ ಬುಕಿಂಗ್ ಅವಕಾಶ: 120ರ ಬದಲು 60 ದಿನಗಳಿಗೆ ಇಳಿಸಿದ ರೈಲ್ವೆ

ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದ ಮೈಸೂರು–ದರ್ಭಾಂಗ ಎಕ್ಸ್‌ಪ್ರೆಸ್: 19 ಮಂದಿಗೆ ಗಾಯ

ತಮಿಳುನಾಡಿನ ಗುಮ್ಮುಡಿಪೂಂಡಿಯಲ್ಲಿ ಶುಕ್ರವಾರ ರಾತ್ರಿ ಗೂಡ್ಸ್ ರೈಲೊಂದಕ್ಕೆ ಮೈಸೂರು–ದರ್ಭಾಂಗ ಎಕ್ಸ್‌ಪ್ರೆಸ್‌ ಡಿಕ್ಕಿಹೊಡೆದಿದೆ. ಪರಿಣಾಮ 13 ಬೋಗಿಗಳು ಹಳಿತಪ್ಪಿ ಕನಿಷ್ಠ 19 ಮಂದಿ ಗಾಯಗೊಂಡಿದ್ದಾರೆ.
Last Updated 11 ಅಕ್ಟೋಬರ್ 2024, 17:57 IST
ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದ ಮೈಸೂರು–ದರ್ಭಾಂಗ  ಎಕ್ಸ್‌ಪ್ರೆಸ್: 19 ಮಂದಿಗೆ ಗಾಯ
ADVERTISEMENT
ADVERTISEMENT
ADVERTISEMENT