Aditya L1: ಇಸ್ರೊ ಯೋಜನೆ ಯಶಸ್ವಿಗೆ ದೇಶದೆಲ್ಲೆಡೆ ಪೂಜೆ, ಹವನ
05:4902 Sep 2023
ಉತ್ತರ ಪ್ರದೇಶದ ಲಖನೌನಲ್ಲಿರುವ ಮಂಕಾಮಹೇಶ್ವರ ದೇವಸ್ಥಾನದಲ್ಲಿ ಮಹಾಂತ ದಿವ್ಯಗಿರಿ ಅವರು ಆದಿತ್ಯ–ಎಲ್1 ಯೋಜನೆ ಯಶಸ್ಸಿಗಾಗಿ ಹವನ ನಡೆಸಿದರು.
ಪಿಟಿಐ ಚಿತ್ರ
05:5702 Sep 2023
ನಭಕ್ಕೆ ಚಿಮ್ಮಲಿರುವ ರಾಕೇಟ್ ಉಡ್ಡಯನ ವೀಕ್ಷಣೆಗೆ ವಿದ್ಯಾರ್ಥಿಗಳ ದಂಡು
#WATCH | School students at Satish Dhawan Space Centre (SDSC) SHAR, Sriharikota to witness the launch of ISRO's Aditya L-1 mission to study Sun pic.twitter.com/IN7HCQ6Vzz
ಸೂರ್ಯನ ಅಧ್ಯಯನದ ಈ ಯೋಜನೆ ಅತ್ಯಂತ ಮಹತ್ವದ್ದು: ಮಾಧವನ್ ನಾಯರ್
#WATCH | Former ISRO Chairman G. Madhavan Nair on Aditya L-1 mission to study the Sun
"This mission is very important. Aditya L-1 will be placed around Lagrangian Point 1, where the gravitational force of Earth and the Sun virtually cancels and with minimum fuel, we can maintain… pic.twitter.com/6oKgwlGnOG
ಆದಿತ್ಯ–ಎಲ್1 ಯೋಜನೆ ಮೂಲಕ ಸೂರ್ಯಯನ ಅಧ್ಯಯನಕ್ಕೆ ನೌಕೆ ಕಳುಹಿಸಿದ 4ನೇ ರಾಷ್ಟ್ರವಾಗಲಿದೆ ಭಾರತ
ಇಸ್ರೊ ಎಕ್ಸ್ ಚಿತ್ರ
06:1402 Sep 2023
ರಾಕೇಟ್ ಉಡ್ಡಯನಕ್ಕೆ 6 ನಿಮಿಷಗಳು ಬಾಕಿ. ಇಸ್ರೊ ವಿಜ್ಞಾನಿಗಳಿಂದ ಅಂತಿಮ ಹಂತದ ಸಿದ್ಧತೆ. ಉಸಿರು ಬಿಗಿ ಹಿಡಿದು ಕಾದಿರುವ ದೇಶದ ಜನತೆ.
#WATCH | India's first solar mission, #AdityaL1 is all set to be launched from Satish Dhawan Space Centre in Sriharikota, Andhra Pradesh at 11:50 am. pic.twitter.com/SINohzawfX