ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Aditya L1

ADVERTISEMENT

178 ದಿನ: ಹ್ಯಾಲೊ ಆರ್ಬಿಟ್ ಪರಿಭ್ರಮಣೆ ಮುಗಿಸಿದ ಆದಿತ್ಯ ಎಲ್–1 ಬಾಹ್ಯಾಕಾಶ ನೌಕೆ

ಭಾರತದ ಮೊದಲ ಸೂರ್ಯಯಾನದ ಆದಿತ್ಯ ಎಲ್–1 ಬಾಹ್ಯಾಕಾಶ ನೌಕೆಯು ಸೂರ್ಯನ ಸುತ್ತಲಿನ ಮೊದಲ ಹ್ಯಾಲೊ ಆರ್ಬಿಟ್ ಭೂಮಿ ಮತ್ತು ಸೂರ್ಯನ ಸುತ್ತಲಿನ ಎಲ್‌–1 ಪಾಯಿಂಟ್‌ನ ಪರಿಭ್ರಮಣೆಯನ್ನು ಪೂರ್ಣಗೊಳಿಸಿದೆ.
Last Updated 3 ಜುಲೈ 2024, 3:05 IST
178 ದಿನ: ಹ್ಯಾಲೊ ಆರ್ಬಿಟ್ ಪರಿಭ್ರಮಣೆ ಮುಗಿಸಿದ ಆದಿತ್ಯ ಎಲ್–1 ಬಾಹ್ಯಾಕಾಶ ನೌಕೆ

ಹ್ಯಾಲೊ ಆರ್ಬಿಟ್‌ನಲ್ಲಿ ‘ಆದಿತ್ಯ’

ಭಾರತದ ಮಹತ್ವಾಕಾಂಕ್ಷೆಯ ‘ಆದಿತ್ಯ ಎಲ್‌1’ ವೀಕ್ಷಣಾಲಯವು ಅಂತರಿಕ್ಷದಲ್ಲಿ ನಿಗದಿತ ತಾಣ ಲಗ್ರಾಂಜ್ 1 ಪಾಯಿಂಟ್‌ಗೆ ತಲುಪಿದೆ.
Last Updated 7 ಜನವರಿ 2024, 0:30 IST
ಹ್ಯಾಲೊ ಆರ್ಬಿಟ್‌ನಲ್ಲಿ ‘ಆದಿತ್ಯ’

ಗಮ್ಯ ಸೇರಿದ ಆದಿತ್ಯ–ಎಲ್‌1; ಭಾರತದ ಸೌರ ಸಂಶೋಧನೆಯ ಮೊದಲ ಉಪಗ್ರಹ ಯಶಸ್ವಿ

ಭಾರತದ ಬಾಹ್ಯಾಕಾಶ ಸಂಶೋಧನೆಯಲ್ಲಿ ಮತ್ತೊಂದು ಮೈಲುಗಲ್ಲು ನಿರ್ಮಾಣವಾಗಿದೆ. ದೇಶದ ಮೊದಲ ಸೌರ ಅಧ್ಯಯನ ಯೋಜನೆಯ ಉಪಗ್ರಹ ಆದಿತ್ಯ ಎಲ್‌1 ತಾನು ಸೇರಬೇಕಿದ್ದ ಸ್ಥಾನ ವನ್ನು ಶನಿವಾರ ಸೇರಿದೆ.
Last Updated 7 ಜನವರಿ 2024, 0:30 IST
ಗಮ್ಯ ಸೇರಿದ ಆದಿತ್ಯ–ಎಲ್‌1; ಭಾರತದ ಸೌರ ಸಂಶೋಧನೆಯ ಮೊದಲ ಉಪಗ್ರಹ ಯಶಸ್ವಿ

ನಾಸಾದ ಎಸ್‌ಒಎಚ್ಒಗೆ ‘ಆದಿತ್ಯ’ ಪರ್ಯಾಯ?

ಆದಿತ್ಯ ಎಲ್‌1 ಸೂರ್ಯ ವೀಕ್ಷಣಾಲಯವು ‘ನಾಸಾ’ದ ಇಎಸ್‌ಎ ಸೂರ್ಯ ಮತ್ತು ಸೌರಮಾರುತ ವೀಕ್ಷಣಾಲಯಕ್ಕೆ (ಎಸ್ಒಎಚ್‌ಒ) ಪರ್ಯಾಯವಾಗಬಹುದು ಎಂದು ಹೇಳಲಾಗಿದೆ.
Last Updated 7 ಜನವರಿ 2024, 0:00 IST
ನಾಸಾದ ಎಸ್‌ಒಎಚ್ಒಗೆ ‘ಆದಿತ್ಯ’ ಪರ್ಯಾಯ?

News Express: ಸೂರ್ಯನ L1 ಕಕ್ಷೆ ತಲುಪಿದ ಆದಿತ್ಯ!

News Express: ಈ ದಿನಗಳ ಪ್ರಮುಖ ಸುದ್ದಿಗಳ ಕ್ವಿಕ್ ರೌಂಡ್‌ ಅಫ್ ಇಲ್ಲಿದೆ...
Last Updated 6 ಜನವರಿ 2024, 14:25 IST
News Express: ಸೂರ್ಯನ L1 ಕಕ್ಷೆ ತಲುಪಿದ ಆದಿತ್ಯ!

ಇಸ್ರೊ ಮತ್ತೊಂದು ಸಾಹಸ: ನಿಗದಿತ ಕಕ್ಷೆ ತಲುಪಿದ ಆದಿತ್ಯ ಎಲ್-1 ನೌಕೆ!

ಆದಿತ್ಯ ಎಲ್-1 ಭೂಮಿಯಿಂದ 15 ಲಕ್ಷ ಕಿಲೋಮೀಟರ್ ಯಾನ ಮಾಡಿ ನಿಗದಿತ ಕಕ್ಷೆ ಸೂರ್ಯನ ಲಾಗ್ರೇಂಜ್ ಪಾಯಿಂಟ್ ಎಲ್‌1 ಅನ್ನು ಸುರಕ್ಷಿತವಾಗಿ ತಲುಪಿದೆ. ಅನ್ವೇಷಣೆ ಆರಂಭ.
Last Updated 6 ಜನವರಿ 2024, 11:17 IST
ಇಸ್ರೊ ಮತ್ತೊಂದು ಸಾಹಸ: ನಿಗದಿತ ಕಕ್ಷೆ ತಲುಪಿದ ಆದಿತ್ಯ ಎಲ್-1 ನೌಕೆ!

ಆದಿತ್ಯ–ಎಲ್‌1 ಅಂತಿಮ ಕಕ್ಷೆಗೆ ಇಂದು

ಆದಿತ್ಯ–ಎಲ್‌1 ಉಪಗ್ರಹವನ್ನು ಅಂತಿಮ ಕಕ್ಷೆಗೆ ಸೇರಿಸಲು ಬೇಕಿರುವ ಮಹತ್ವದ ಕಾರ್ಯಾಚರಣೆಯನ್ನು ಶನಿವಾರ ನಡೆಸಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಸಜ್ಜಾಗಿದೆ.
Last Updated 6 ಜನವರಿ 2024, 0:36 IST
ಆದಿತ್ಯ–ಎಲ್‌1 ಅಂತಿಮ ಕಕ್ಷೆಗೆ ಇಂದು
ADVERTISEMENT

Aditya L1: ಜ. 6ರಂದು ನಿಗದಿತ ಬಿಂದು ಸೇರಲಿದೆ ನೌಕೆ– ಇಸ್ರೊ ಅಧ್ಯಕ್ಷ ಸೋಮನಾಥ್

‘ಸೂರ್ಯನ ಅಧ್ಯಯನಕ್ಕಾಗಿ ಭಾರತ ನಿರ್ಮಿಸಿರುವ ಪ್ರಥಮ ಅಂತರಿಕ್ಷ ವೀಕ್ಷಣಾಲಯ ಆದಿತ್ಯ ಎಲ್‌1 ಯೋಜನೆಯ ನೌಕೆಯು ನಿಗದಿತ ಲಗ್ರಾಂಜಿಯನ್ ಬಿಂದು ಎಲ್ 1 ಅನ್ನು ಜ. 6ರಂದು ತಲುಪಲಿದೆ’ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಅಧ್ಯಕ್ಷ ಎಸ್.ಸೋಮನಾಥ್ ತಿಳಿಸಿದ್ದಾರೆ.
Last Updated 23 ಡಿಸೆಂಬರ್ 2023, 4:10 IST
Aditya L1: ಜ. 6ರಂದು ನಿಗದಿತ ಬಿಂದು ಸೇರಲಿದೆ ನೌಕೆ– ಇಸ್ರೊ ಅಧ್ಯಕ್ಷ ಸೋಮನಾಥ್

ಆದಿತ್ಯ ಎಲ್‌1: ಸೂರ್ಯನ ದ್ಯುತಿಗೋಳದ ಮೊದಲ ಚಿತ್ರ ಸೆರೆ ಹಿಡಿದ ‘ಸೂಟ್’

ಇಸ್ರೊ ಕೈಗೊಂಡಿರುವ ಆದಿತ್ಯ–ಎಲ್‌1 ಯೋಜನೆಯ ಪ್ರಮುಖ ಹಂತದಲ್ಲಿ ನೌಕೆಯಲ್ಲಿರುವ ಸೌರ ನೇರಳಾತೀತ ಚಿತ್ರ ಸೆರೆಹಿಡಿಯುವ ದೂರದರ್ಶಕ (SUIT) ಸಾಧನವು ತನ್ನಲ್ಲಿರುವ ಹಲವು ವೈಜ್ಞಾನಿಕ ಫಿಲ್ಟರ್‌ಗಳನ್ನು ಬಳಸಿ ಸೂರ್ಯನ ದ್ಯುತಿಗೋಳ ಹಾಗೂ ವರ್ಣಗೋಳದ ಚಿತ್ರಗಳನ್ನು ಸೆರೆಹಿಡಿದಿದೆ.
Last Updated 11 ಡಿಸೆಂಬರ್ 2023, 16:22 IST
ಆದಿತ್ಯ ಎಲ್‌1: ಸೂರ್ಯನ ದ್ಯುತಿಗೋಳದ ಮೊದಲ ಚಿತ್ರ ಸೆರೆ ಹಿಡಿದ ‘ಸೂಟ್’

ಸೂರ್ಯನ ಮೊದಲ ಪೂರ್ಣ ಚಿತ್ರ ಸೆರೆಹಿಡಿದ ‘ಆದಿತ್ಯ-ಎಲ್‌1’ ನೌಕೆಯ ಟೆಲಿಸ್ಕೋಪ್

ಸೂರ್ಯನ ಬಾಹ್ಯ ವಾತಾವರಣದ ಅಧ್ಯಯನ ನಡೆಸುತ್ತಿರುವ ‘ಆದಿತ್ಯ-ಎಲ್‌1’ ಬಾಹ್ಯಾಕಾಶ ನೌಕೆಯಲ್ಲಿ ಅಳವಡಿಸಿರುವ ಸೌರ ನೇರಳಾತೀತ ಇಮೇಜಿಂಗ್ ಟೆಲಿಸ್ಕೋಪ್ ಉಪಕರಣವು 200ರಿಂದ 400ರವರೆಗಿನ ಎನ್‌ಎಂ ತರಂಗಾಂತರ ವ್ಯಾಪ್ತಿಯಲ್ಲಿ ಸೂರ್ಯನ ಮೊದಲ ಪೂರ್ಣ ವೃತ್ತದ ಚಿತ್ರಗಳನ್ನು ಯಶಸ್ವಿಯಾಗಿ ಸೆರೆಹಿಡಿದಿದೆ.
Last Updated 8 ಡಿಸೆಂಬರ್ 2023, 18:47 IST
ಸೂರ್ಯನ ಮೊದಲ ಪೂರ್ಣ ಚಿತ್ರ ಸೆರೆಹಿಡಿದ ‘ಆದಿತ್ಯ-ಎಲ್‌1’ ನೌಕೆಯ ಟೆಲಿಸ್ಕೋಪ್
ADVERTISEMENT
ADVERTISEMENT
ADVERTISEMENT