ನವದೆಹಲಿ: ಯಾರವರು ಸುಳ್ಳಿನ ಚೌಕೀದಾರ್? ₹15ಲಕ್ಷ ನೀಡುತ್ತೇನೆ ಎಂದು ಸುಳ್ಳು ಭರವಸೆಯಿತ್ತವರು.ಭಗತ್ ಸಿಂಗ್ನ್ನು ಕಾಂಗ್ರೆಸ್ನವರು ಭೇಟಿ ಮಾಡಲು ಹೋಗಿಲ್ಲ ಎಂದು ಸುಳ್ಳು ಆರೋಪ ಮಾಡಿದವರು.ಸರ್ಕಾರದ ₹90000 ಕೋಟಿ ಉಳಿಸಿದ್ದೀವಿ ಎಂದು ಸುಳ್ಳು ಅಂಕಿ-ಅಂಶ ನೀಡಿದವರು. ಭಾರತೀಯ ಸೇನೆಯ ಮಾಜಿ ಮುಖ್ಯಸ್ಥರ ಬಗ್ಗೆ ಸುಳ್ಳು ಹೇಳಿಕೆ ನೀಡಿದವರು. Lie Lama (ಸುಳ್ಳು ಲಾಮಾ) ನಮ್ಮ ಚೌಕೀದಾರ್ ಎಂದು ಕಾಂಗ್ರೆಸ್ನ ಹಿರಿಯ ನಾಯಕ ಕಪಿಲ್ ಸಿಬಲ್ ಟ್ವೀಟಿಸಿದ್ದಾರೆ.

2019 ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ವಾಕ್ಸಮರ, ಪದ ಸಮರಗಳು ನಡೆಯುತ್ತಿವೆ.
ಮೋದಿಯವರ ಮೈ ಭೀ ಚೌಕೀದಾರ್ ಎಂಬ ಅಭಿಯಾನದ ಬಗ್ಗೆ ಕಿಡಿಕಾರಿದ ಕಾಂಗ್ರೆಸ್, ಮೋದಿ ಸರ್ಕಾರ ಜನರ ಹಣವನ್ನು ಲೂಟಿ ಮಾಡುತ್ತಿದೆ. ಚೌಕೀದಾರ್ ಚೋರ್ ಹೈ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.