ಚನ್ನೈ: ಇತ್ತೀಚೆಗೆ ತಮಿಳು ಚಿತ್ರ ಸಾಹಿತಿ ವೈರಮುತ್ತು ವಿರುದ್ಧ ಮೀ–ಟೂ ಆರೋಪ ಮಾಡಿದ್ದ ಗಾಯಕಿ ಚಿನ್ಮಯಿ ಶ್ರೀಪಾದ ಅವರನ್ನು ‘ತಮಿಳುನಾಡು ಡಬ್ಬಿಂಗ್ ಕಲಾವಿದರ ಒಕ್ಕೂಟ’ದಿಂದ ಕೈಬಿಡಲಾಗಿದೆ.ಸದ್ಯ ಅಮೆರಿಕದಲ್ಲಿರುವ ಚಿನ್ಮಯಿ ಟ್ವಿಟರ್‌ನಲ್ಲಿ ಈ ವಿಷಯ ತಿಳಿಸಿದ್ದಾರೆ.

ಟ್ವೀಟ್ ಮಾಡಿರುವ ಚಿನ್ಮಯಿ, ‘ಸದಸ್ಯತ್ವ ರದ್ದು ಪಡಿಸುವ ಕುರಿತು ನನ್ನೊಂದಿಗೆ ಚರ್ಚಿಸದೆ ಮೆಸೇಜ್‌ನಲ್ಲಿ ವಿಷಯ ತಿಳಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ಸದಸ್ಯತ್ವ ಶುಲ್ಕ ಕಟ್ಟದ ಕಾರಣ ಸದಸ್ಯತ್ವ ರದ್ದುಪಡಿಸಿರುವುದಾಗಿ ತಿಳಿಸಿದ್ದಾರೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.