ಚಂದ್ರಯಾನದ ಪ್ರತಿ ಅಧ್ಯಯನದ ಅಂಶಗಳು, ಅಲ್ಲಿಂದ ತೆಗೆದ ಫೋಟೋ, ವಿಡಿಯೋಗಳೆಲ್ಲವೂ ಸಹ ಭಾರತದ ಆಸ್ತಿಯಾಗಲಿದೆ. ಡಾಕ್ಯುಮೆಂಟರಿ ಹಾಗೂ ಇತರೆ ಅಧ್ಯಯನ-ಮನೋರಂಜನಾತ್ಮಕ ಚಿತ್ರಿಕೆಗಳಲ್ಲಿ ಅವುಗಳನ್ನು ಬಳಸಲು ಇಸ್ರೋದಿಂದ ಹಣ ನೀಡಿ ಖರೀದಿಸಬೇಕು.
ಹಾಗೆಯೇ ಚಂದಿರನ ಬಗ್ಗೆ ಅಧ್ಯಯನ ಮಾಡುವ ಇತರ ದೇಶಗಳೂ ಈ ದತ್ತಾಂಶ ಖರೀದಿಗೆ ಉತ್ಸುಕರಾಗುವ ಕಾರಣ…
2021ರಲ್ಲಿ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಆರ್ಟಿಮಿಸ್ ಕಾರ್ಯಕ್ರಮದ ಮಾಹಿತಿಯಿಂದ 2.2 ಬಿಲಿಯನ್ ಡಾಲರ್ ಸಂಗ್ರಹಿಸುವ ಜತೆಗೆ 37 ಸಾವಿರಕ್ಕೂ ಹೆಚ್ಚು ಉದ್ಯೋಗಾವಕಾಶಗಳನ್ನು ಸೃಷ್ಟಿಸಿತ್ತು.ಇದೇ ಮಾದರಿಯಲ್ಲಿ ಚಂದ್ರಯಾನ-3ರ ಯಶಸ್ಸು ಸಹ ಸಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.
ಕಲ್ಪವೃಕ್ಷದಂತೆ ಚಂದ್ರಯಾನದ ಯಶಸ್ಸು ಭಾರತಕ್ಕೆ ಹೇರಳ ಅವಕಾಶಗಳನ್ನು ಕಲ್ಪಿಸುವುದರ ಜೊತೆ ಜೊತೆಗೆ ಮಾನ್ಯ ಶ್ರೀ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಗುರಿಯಾದ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಕನಸನ್ನು ನನಸಾಗಿಸಲಿದೆ.
ಕೇವಲ ಆರ್ಥಿಕತೆಯ ದೃಷ್ಟಿಯಲ್ಲಿ ಮಾತ್ರವಲ್ಲದೇ ಚಂದ್ರಯಾನ-3 ರ ಯಶಸ್ಸು ರಕ್ಷಣಾ ವ್ಯವಸ್ಥೆಯಲ್ಲಿ ಸಹ ಭಾರತವನ್ನು…