ಚೆನ್ನೈ: ಮಾಜಿ ಮುಖ್ಯ ಚುನಾವಣಾ ಆಯುಕ್ತ, ದಿವಂಗತ ಟಿ.ಎನ್. ಶೇಷನ್ ಅವರ ಆತ್ಮಕಥೆ ‘ಥ್ರೂ ದಿ ಬ್ರೋಕನ್ ಗ್ಲಾಸ್’ ಅನ್ನು ಸಂಕಲ್ಪ್ ಬ್ಯೂಟಿಫುಲ್ ವರ್ಲ್ಡ್ (ಎಸ್ಬಿಡಬ್ಲ್ಯು) ಅಧ್ಯಕ್ಷ ಲಚುಮನಾಧಾಸ್ ಕಾಳಿದಾಸ್ ಅವರು ಇತ್ತೀಚೆಗೆ ಬಿಡುಗಡೆ ಮಾಡಿದರು.

ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಚುನಾವಣಾ ಆಯೋಗದ ಮಾಜಿ ಮುಖ್ಯಸ್ಥ ಟಿ.ಎಸ್. ಕೃಷ್ಣಮೂರ್ತಿ ‘ಚುನಾವಣಾ ಆಯೋಗದ ಇತಿಹಾಸವನ್ನು ಬರೆಯಬೇಕಾದರೆ ಅದನ್ನು ಶೇಷನ್ ಪೂರ್ವ ಮತ್ತು ನಂತರ ಎಂದು ಎರಡು ಭಾಗಗಳಾಗಿ ವಿಂಗಡಿಸಬೇಕು’ ಎಂದು ಹೇಳಿದರು.

ಪುಸ್ತಕದ ಮೊದಲ ಪ್ರತಿಯನ್ನು ಕಾರಾಗೃಹದ ಡಿಜಿಪಿ ಅಮರೇಶ ಪೂಜಾರಿ ಅವರಿಗೆ ಕೃಷ್ಣಮೂರ್ತಿ ಅವರು ಹಸ್ತಾಂತರಿಸಿದರು. ಪುಸ್ತಕ ಖರೀದಿಗೆ https://www.sankalpbeautifulworld.org ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.