ಮಂಗಳವಾರ, 26 ನವೆಂಬರ್ 2024
×
ADVERTISEMENT
ಈ ಕ್ಷಣ :

autobiography

ADVERTISEMENT

ಜ್ಞಾನ, ಅನುಭವ ಹಂಚಿಕೆಗೆ ಆತ್ಮಕಥೆ: ನಿವೃತ್ತ ನ್ಯಾಯಮೂರ್ತಿ ಶಿವರಾಜ ಪಾಟೀಲ

‘ಜ್ಞಾನ ಮತ್ತು ಅನುಭವವನ್ನು ಹಂಚಿಕೊಂಡಾಗ ಒಂದಷ್ಟು ಜನರಿಗೆ ಪ್ರೇರಣೆ, ಮಾರ್ಗದರ್ಶನ ಆಗಬಹುದೆಂಬ ಕಾರಣಕ್ಕೆ ಆತ್ಮಕತೆ ಬರೆದೆ’ ಎಂದು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ ಹೇಳಿದರು.
Last Updated 2 ಅಕ್ಟೋಬರ್ 2024, 15:54 IST
ಜ್ಞಾನ, ಅನುಭವ ಹಂಚಿಕೆಗೆ ಆತ್ಮಕಥೆ: ನಿವೃತ್ತ ನ್ಯಾಯಮೂರ್ತಿ ಶಿವರಾಜ ಪಾಟೀಲ

ಅಪ್ಪಾಸಾಹೇಬ ಪೂಜಾರಿಯ ಕಣ್ಣೀರಿನ ಅಕ್ಷರಗಳು: ಸುಧೀಂದ್ರ ಕುಲಕರ್ಣಿ ಅವರ ಲೇಖನ

ಪ್ರಾಚಾರ್ಯ ಅಪ್ಪಾಸಾಹೇಬ ಪೂಜಾರಿ ಅವರ ಮರಾಠಿ ಆತ್ಮಕಥನದ ಕುರಿತು ಸುಧೀಂದ್ರ ಕುಲಕರ್ಣಿ ಅವರ ಲೇಖನ.
Last Updated 13 ಏಪ್ರಿಲ್ 2024, 20:51 IST
ಅಪ್ಪಾಸಾಹೇಬ ಪೂಜಾರಿಯ ಕಣ್ಣೀರಿನ ಅಕ್ಷರಗಳು: ಸುಧೀಂದ್ರ ಕುಲಕರ್ಣಿ ಅವರ ಲೇಖನ

ನೆನಪಿನ ಪುಟಗಳು ಆತ್ಮಕಥನ: ನಂಜುಂಡಸ್ವಾಮಿ ಹೋರಾಟದ ಆ ಬೆಂಗಳೂರು

ಸಾವಣ್ಣ ಪ್ರಕಾಶನ ಹೊರತಂದಿರುವ ಟಿ.ಎನ್. ಸೀತಾರಾಮ್ ಅವರ ‘ನೆನಪಿನ ಪುಟಗಳು’ ಪುಸ್ತಕ ಇಂದು (ಡಿಸೆಂಬರ್ 10) ಬೆಂಗಳೂರಿನ ಕೊಂಡಜ್ಜಿ ಬಸಪ್ಪ ಸಭಾಭವನದಲ್ಲಿ ಬೆಳಿಗ್ಗೆ 10 ಗಂಟೆಗೆ ಬಿಡುಗಡೆಯಾಗಲಿದೆ. ಪುಸ್ತಕದಲ್ಲಿನ ಒಂದು ಭಾಗ ಇಲ್ಲಿದೆ.
Last Updated 10 ಡಿಸೆಂಬರ್ 2023, 0:15 IST
ನೆನಪಿನ ಪುಟಗಳು ಆತ್ಮಕಥನ: ನಂಜುಂಡಸ್ವಾಮಿ ಹೋರಾಟದ ಆ ಬೆಂಗಳೂರು

ಮಲ್ಲೇಪುರಂ ಜಿ. ವೆಂಕಟೇಶ್‌ ಅವರ ಆತ್ಮಕಥೆ ‘ದಿಟದ ದೀವಟಿಗೆ’

ಮಲ್ಲೇಪುರಂ ವೆಂಕಟೇಶ್ ಅವರ ಆತ್ಮಕಥನ ‘ದಿಟದ ದೀವಿಗೆ’ ಬೆಂಗಳೂರಿನ ಗಾಂಧಿಭವನದಲ್ಲಿ ಡಿಸೆಂಬರ್ 3ರ ಬೆಳಿಗ್ಗೆ 10.30ಕ್ಕೆ ಬಿಡುಗಡೆಯಾಗಲಿದೆ. ‘ಅಂಕಿತ ಪುಸ್ತಕ’ವು ಈ ಕೃತಿಯನ್ನು ಪ್ರಕಟಿಸಿದೆ. ಕೃತಿಯ ಒಂದು ಭಾಗದ ಓದು...
Last Updated 2 ಡಿಸೆಂಬರ್ 2023, 23:35 IST
ಮಲ್ಲೇಪುರಂ ಜಿ. ವೆಂಕಟೇಶ್‌ ಅವರ ಆತ್ಮಕಥೆ ‘ದಿಟದ ದೀವಟಿಗೆ’

ಆತ್ಮಕಥೆ ಪ್ರಕಟಣೆ ನಿರ್ಧಾರ ಕೈಬಿಟ್ಟ ಸೋಮನಾಥ್

‘ಆತ್ಮಕಥೆ ಪ್ರಕಟಿಸುವ ನಿರ್ಧಾರವನ್ನು ಇಸ್ರೊ ಅಧ್ಯಕ್ಷ ಎಸ್‌.ಸೋಮನಾಥ್ ಕೈಬಿಟ್ಟಿದ್ದಾರೆ. ಹಿಂದಿನ ಅಧ್ಯಕ್ಷ ಕೆ.ಶಿವನ್‌ ಕುರಿತು ಆತ್ಮಕಥೆಯಲ್ಲಿ ಉಲ್ಲೇಖಿಸಿದ್ದ ಕೆಲ ಅಂಶಗಳು ವಿವಾದಾಸ್ಪದವಾದ್ದರಿಂದ ಈ ನಿರ್ಧಾರ ಕೈಗೊಂಡಿದ್ದಾರೆ.
Last Updated 4 ನವೆಂಬರ್ 2023, 15:47 IST
ಆತ್ಮಕಥೆ ಪ್ರಕಟಣೆ ನಿರ್ಧಾರ ಕೈಬಿಟ್ಟ ಸೋಮನಾಥ್

ಮಾಜಿ ಮುಖ್ಯ ಚುನಾವಣಾ ಆಯುಕ್ತ ಟಿ.ಎನ್‌. ಶೇಷನ್‌ ಆತ್ಮಕಥೆ ಬಿಡುಗಡೆ

ಮಾಜಿ ಮುಖ್ಯ ಚುನಾವಣಾ ಆಯುಕ್ತ, ದಿವಂಗತ ಟಿ.ಎನ್‌. ಶೇಷನ್‌ ಅವರ ಆತ್ಮಕಥೆ ‘ಥ್ರೂ ದಿ ಬ್ರೋಕನ್‌ ಗ್ಲಾಸ್‌’ ಅನ್ನು ಸಂಕಲ್ಪ್ ಬ್ಯೂಟಿಫುಲ್ ವರ್ಲ್ಡ್ (ಎಸ್‌ಬಿಡಬ್ಲ್ಯು) ಅಧ್ಯಕ್ಷ ಲಚುಮನಾಧಾಸ್ ಕಾಳಿದಾಸ್ ಅವರು ಇತ್ತೀಚೆಗೆ ಬಿಡುಗಡೆ ಮಾಡಿದರು.
Last Updated 9 ಸೆಪ್ಟೆಂಬರ್ 2023, 21:11 IST
fallback

ಕೇರಳದ ಮಾಜಿ ಸಚಿವೆ ಶೈಲಜಾ ಆತ್ಮಕಥೆ ಪಠ್ಯ ಸೇರ್ಪಡೆಗೆ ವಿರೋಧ

ಕೇರಳದ ಮಾಜಿ ಆರೋಗ್ಯ ಸಚಿವೆ ಹಾಗೂ ಸಿಪಿಎಂ ನಾಯಕಿ ಕೆ.ಕೆ. ಶೈಲಜಾ ಅವರ ಆತ್ಮಕಥೆಯನ್ನು ಎಂ.ಎ (ಇಂಗ್ಲಿಷ್‌) ಪಠ್ಯಕ್ರಮಕ್ಕೆ ಸೇರ್ಪಡೆಗೊಳಿಸಿರುವ ಕಣ್ಣೂರು ವಿಶ್ವವಿದ್ಯಾಲಯದ ನಡೆ ವಿವಾದಕ್ಕೆ ಕಾರಣವಾಗಿದೆ.
Last Updated 24 ಆಗಸ್ಟ್ 2023, 16:13 IST
ಕೇರಳದ ಮಾಜಿ ಸಚಿವೆ ಶೈಲಜಾ ಆತ್ಮಕಥೆ ಪಠ್ಯ ಸೇರ್ಪಡೆಗೆ ವಿರೋಧ
ADVERTISEMENT

ಜು.3ಕ್ಕೆ ನಿತೀಶ್ ಕುಮಾರ್‌ ಜೀವನ ಚರಿತ್ರೆ ಬಿಡುಗಡೆ

ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅಥವಾ ಎಲ್ಲರೂ ಪ್ರೀತಿಯಿಂದ ಕರೆಯುವ ‘ಮುನ್ನಾ ಬಾಬು’ ಅವರ ಜೀವನ ಚರಿತ್ರೆಯು ಅವರ ವೈಯಕ್ತಿಕ ಹಾಗೂ ರಾಜಕೀಯ ಜೀವನದ ಹೊಳಹುಗಳನ್ನು ತೆರೆದಿಡಲಿದೆ.
Last Updated 23 ಜೂನ್ 2023, 14:00 IST
ಜು.3ಕ್ಕೆ ನಿತೀಶ್ ಕುಮಾರ್‌ ಜೀವನ ಚರಿತ್ರೆ ಬಿಡುಗಡೆ

ಪ್ರಜಾವಾಣಿ ಸಿನಿ ಸಮ್ಮಾನ: ರಾಜ್‌ಕುಮಾರ್ ಆತ್ಮಕಥೆಯ ನೆನಕೆ

‘ಪ್ರಜಾವಾಣಿ’ ಪತ್ರಿಕೆಯು ಸಿನಿಮಾರಂಗದ ಪ್ರಮುಖ ಘಟನಾವಳಿಗಳನ್ನಷ್ಟೆ ದಾಖಲಿಸದೆ ಆತ್ಮಕಥೆಗಳಿಗೂ ಬೆಳಕು ಕಾಣಿಸಿದೆ. ಅದರಲ್ಲಿ ರಾಜ್‌ಕುಮಾರ್ ಅವರ ಬದುಕಿನ ಕುರಿತ ಆಸಕ್ತಿಕರ ಅಂಶಗಳನ್ನು ಒಳಗೊಂಡಿದ್ದ ಆತ್ಮಕಥೆ ಮುಖ್ಯವಾದುದು. ಅದು 1970ರಲ್ಲೇ ಪ್ರಕಟವಾಗಿತ್ತು.
Last Updated 25 ಏಪ್ರಿಲ್ 2023, 20:34 IST
ಪ್ರಜಾವಾಣಿ ಸಿನಿ ಸಮ್ಮಾನ: ರಾಜ್‌ಕುಮಾರ್ ಆತ್ಮಕಥೆಯ ನೆನಕೆ

ಆತ್ಮಚರಿತ್ರೆಯನ್ನು ಮುಕ್ತವಾಗಿ ಹೇಳುವ ಕಾಲ ಬರಬೇಕಿದೆ: ಕೃಷ್ಣಮೂರ್ತಿ ಬಿಳಿಗೆರೆ

ಲೇಖಕ ಕೃಷ್ಣಮೂರ್ತಿ ಬಿಳಿಗೆರೆ ಅಭಿಪ್ರಾಯ
Last Updated 26 ಮಾರ್ಚ್ 2023, 13:41 IST
ಆತ್ಮಚರಿತ್ರೆಯನ್ನು ಮುಕ್ತವಾಗಿ ಹೇಳುವ ಕಾಲ ಬರಬೇಕಿದೆ: ಕೃಷ್ಣಮೂರ್ತಿ ಬಿಳಿಗೆರೆ
ADVERTISEMENT
ADVERTISEMENT
ADVERTISEMENT