ಪೋಲಿಸ್ ಇಲಾಖೆಯಲ್ಲಿ ತೃತೀಯಲಿಂಗದವರಿಗೆ ಸೇವೆ ಸಲ್ಲಿಸುವ ಅವಕಾಶದ ಬಗ್ಗೆ.
ಈ ಸುದ್ದಿ ಎಲ್ಲರಿಗೆ ತಲುಪಲಿ.. ಸರ್ಕಾರಕ್ಕೆ, ಪೊಲೀಸ್ ಇಲಾಖೆಗೆ ತುಂಬು ಹೃದಯದಿಂದ ಧನ್ಯವಾದಗಳು..
ನನ್ನಂತ ಅದೆಷ್ಟೋ ಭಾರತೀಯರ ಆಸೆ ನನಸಾಗುತಿದೆ... ಶ್ರೀ ಅಂಬೇಡ್ಕರ್ ಅವರ ಸಮ ಸಮಾಜದ ಕನಸ್ಸು ನನಸಾಗುವ ಪಯಣದಲ್ಲಿ ಇದೊಂದು ಮಹತ್ವದ ಹೆಜ್ಜೆ. ಜೈ ಕರ್ನಾಟಕ ಜೈ ಹಿಂದ್ pic.twitter.com/lLxAXCva6S