ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Transgenders

ADVERTISEMENT

ಲೈಂಗಿಕ ಅಲ್ಪಸಂಖ್ಯಾತರು ರಚಿಸಿರುವ ಹತ್ತು ಪುಸ್ತಕಗಳ ಬಿಡುಗಡೆ: ಅಕ್ಕೈ ಪದ್ಮಶಾಲಿ

ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರು ರಚಿಸಿರುವ ಹತ್ತು ಪುಸ್ತಕಗಳನ್ನು ಸೇಂಟ್‌ ಜೋಸೆಫ್‌ ಸಂಜೆ ಕಾಲೇಜಿನಲ್ಲಿ ಶುಕ್ರವಾರ (ಆಗಸ್ಟ್‌ 9) ನಡೆಯುವ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಲಾಗುವುದು ಎಂದು ಸಾಮಾಜಿಕ ನ್ಯಾಯಕ್ಕಾಗಿ ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಮೈತ್ರಿಕೂಟ ತಿಳಿಸಿದೆ.
Last Updated 7 ಆಗಸ್ಟ್ 2024, 14:29 IST
ಲೈಂಗಿಕ ಅಲ್ಪಸಂಖ್ಯಾತರು ರಚಿಸಿರುವ ಹತ್ತು ಪುಸ್ತಕಗಳ ಬಿಡುಗಡೆ: ಅಕ್ಕೈ ಪದ್ಮಶಾಲಿ

ಬೆಂಗಳೂರು: ಲಿಂಗತ್ವ ಅಲ್ಪಸಂಖ್ಯಾತರನ್ನು ಒಳಗೊಳ್ಳದ ಕರಡು ತಡೆಗೆ ಆಗ್ರಹ

ಲಿಂಗತ್ವ ಅಲ್ಪಸಂಖ್ಯಾತರನ್ನು ಒಳಗೊಳ್ಳದೇ ಭಾರತೀಯ ನ್ಯಾಯ ಸಂಹಿತೆ ಕಾನೂನಿನಲ್ಲಿ ಬದಲಾವಣೆ ತರುವುದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ರೂಪಿಸಿರುವ ಕರುಡನ್ನು ತಕ್ಷಣವೇ ತಡೆ ಹಿಡಿಯಬೇಕು ಎಂದು ಕರ್ನಾಟಕ ರಾಜ್ಯ ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಒಕ್ಕೂಟ ಕಾನೂನು ಸಚಿವರನ್ನು ಆಗ್ರಹಿಸಿವೆ.
Last Updated 21 ಜುಲೈ 2024, 15:57 IST
ಬೆಂಗಳೂರು: ಲಿಂಗತ್ವ ಅಲ್ಪಸಂಖ್ಯಾತರನ್ನು ಒಳಗೊಳ್ಳದ ಕರಡು ತಡೆಗೆ ಆಗ್ರಹ

Modi 3.0: ಇದೇ ಮೊದಲ ಬಾರಿಗೆ ತೃತೀಯಲಿಂಗಿಗಳಿಗೆ ಆಹ್ವಾನ, ಸರ್ಕಾರಕ್ಕೆ ಆಶೀರ್ವಾದ

ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಮತ್ತು ನೂತನ ಸಚಿವ ಸಂಪುಟದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಲು ತೃತೀಯಲಿಂಗಿ ಸಮುದಾಯದ 50 ಜನರಿಗೆ ಆಹ್ವಾನ ನೀಡಲಾಗಿದೆ.
Last Updated 9 ಜೂನ್ 2024, 11:51 IST
Modi 3.0: ಇದೇ ಮೊದಲ ಬಾರಿಗೆ ತೃತೀಯಲಿಂಗಿಗಳಿಗೆ ಆಹ್ವಾನ, ಸರ್ಕಾರಕ್ಕೆ ಆಶೀರ್ವಾದ

ಈಸ್ಟರ್ ಸಂಡೆಯಂದೇ ‘ಲಿಂಗತ್ವ ಅಲ್ಪಸಂಖ್ಯಾತರ ದಿನ’ ಘೋಷಣೆ: ಟೀಕೆಗೆ ಗುರಿಯಾದ ಬೈಡನ್

ಪ್ರಸಕ್ತ ವರ್ಷ ‘ಈಸ್ಟರ್ ಸಂಡೇ’ ಆಗಿರುವ ಮಾರ್ಚ್‌ 31 ಅನ್ನು ‘ಲಿಂಗತ್ವ ಅಲ್ಪಸಂಖ್ಯಾತರ ದಿನ’ (ಟ್ರಾನ್ಸ್‌ಜೆಂಡರ್ ಡೇ ಆಫ್‌ ವಿಸಿಬಿಲಟಿ) ಎಂದು ಘೋಷಿಸಿದ್ದ ನಡೆಗೆ ಅಧ್ಯಕ್ಷ ಜೋ ಬೈಡನ್ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.
Last Updated 31 ಮಾರ್ಚ್ 2024, 13:13 IST
ಈಸ್ಟರ್ ಸಂಡೆಯಂದೇ ‘ಲಿಂಗತ್ವ ಅಲ್ಪಸಂಖ್ಯಾತರ ದಿನ’ ಘೋಷಣೆ: ಟೀಕೆಗೆ ಗುರಿಯಾದ ಬೈಡನ್

ಬಾಲ್ಯದ ಗೆಳತಿಯನ್ನೇ ಜೀವಂತವಾಗಿ ಸುಟ್ಟು ಹಾಕಿದ ಲಿಂಗ ಪರಿವರ್ತಿತ ವ್ಯಕ್ತಿ!

ಮದುವೆ ಮಾಡಿಕೊಳ್ಳಲು ನಿರಾಕರಿಸಬಹುದು ಎಂಬ ಶಂಕೆಯಿಂದ ಹತ್ಯೆ
Last Updated 25 ಡಿಸೆಂಬರ್ 2023, 10:39 IST
ಬಾಲ್ಯದ ಗೆಳತಿಯನ್ನೇ ಜೀವಂತವಾಗಿ ಸುಟ್ಟು ಹಾಕಿದ ಲಿಂಗ ಪರಿವರ್ತಿತ ವ್ಯಕ್ತಿ!

ಕೇರಳ: ನರ್ಸಿಂಗ್‌ ಕೋರ್ಸ್‌ನಲ್ಲಿ ಲಿಂಗತ್ವ ಅಲ್ಪಸಂಖ್ಯಾತರಿಗೆ ಮೀಸಲಾತಿ

ರಾಜ್ಯದ ನರ್ಸಿಂಗ್‌ ಕೋರ್ಸ್‌ಗಳಲ್ಲಿ ಲಿಂಗತ್ವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಮೀಸಲಾತಿ ನೀಡುವುದಾಗಿ ಕೇರಳ ಸರ್ಕಾರ ಬುಧವಾರ ಘೋಷಿಸಿದೆ.
Last Updated 26 ಜುಲೈ 2023, 12:41 IST
ಕೇರಳ: ನರ್ಸಿಂಗ್‌ ಕೋರ್ಸ್‌ನಲ್ಲಿ ಲಿಂಗತ್ವ ಅಲ್ಪಸಂಖ್ಯಾತರಿಗೆ ಮೀಸಲಾತಿ

ರಾಜಸ್ಥಾನ: ಮೊದಲ ಬಾರಿಗೆ ಲಿಂಗತ್ವ ಅಲ್ಪಸಂಖ್ಯಾತರಿಗೆ ಜನನ ಪ್ರಮಾಣ ಪತ್ರ

ಇದೇ ಮೊದಲ ಬಾರಿಗೆ, ಜೈಪುರ ಗ್ರೇಟರ್‌ ಮುನ್ಸಿಪಲ್‌ ಕಾರ್ಪೊರೇಷನ್‌ನಿಂದ ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಯೊಬ್ಬರಿಗೆ ಜನನ ಪ್ರಮಾಣ ಪತ್ರವನ್ನು ನೀಡಲಾಗಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
Last Updated 22 ಜುಲೈ 2023, 4:33 IST
ರಾಜಸ್ಥಾನ: ಮೊದಲ ಬಾರಿಗೆ ಲಿಂಗತ್ವ ಅಲ್ಪಸಂಖ್ಯಾತರಿಗೆ ಜನನ ಪ್ರಮಾಣ ಪತ್ರ
ADVERTISEMENT

ತೃತೀಯಲಿಂಗಿಗಳ ಮತದಾನ ಪ್ರಮಾಣ ಇಳಿಮುಖ

ಶೇ 6ರಷ್ಟು ಮತದಾನ: ಮೂಡಿದ ಹಲವು ಪ್ರಶ್ನೆಗಳು
Last Updated 12 ಮೇ 2023, 6:41 IST
ತೃತೀಯಲಿಂಗಿಗಳ ಮತದಾನ ಪ್ರಮಾಣ ಇಳಿಮುಖ

ಲಿಂಗಪರಿವರ್ತಿತ ಮಹಿಳೆ ದೌರ್ಜನ್ಯ ತಡೆ ಕಾಯ್ದೆಯಡಿ ಪರಿಹಾರಕ್ಕೆ ಅರ್ಹಳು: ಹೈಕೋರ್ಟ್

‘ಶಸ್ತ್ರಚಿಕಿತ್ಸೆಯ ಮೂಲಕ ಲಿಂಗಪರಿವರ್ತನೆಗೊಂಡ ಮಹಿಳೆಯು ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪರಿಹಾರ ಪಡೆಯಲು ಅರ್ಹಳು’ ಎಂದು ಹೇಳಿರುವ ಬಾಂಬೆ ಹೈಕೋರ್ಟ್, ಪತ್ನಿಯಿಂದ ದೂರವಾಗಿರುವ ಪತಿಯು ಜೀವನಾಂಶ ಪಾವತಿಸಬೇಕು ಎಂಬ ಕೆಳಹಂತದ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದಿದೆ.
Last Updated 31 ಮಾರ್ಚ್ 2023, 12:23 IST
ಲಿಂಗಪರಿವರ್ತಿತ ಮಹಿಳೆ ದೌರ್ಜನ್ಯ ತಡೆ ಕಾಯ್ದೆಯಡಿ ಪರಿಹಾರಕ್ಕೆ ಅರ್ಹಳು: ಹೈಕೋರ್ಟ್

ರಕ್ತದಾನ: ಮಾರ್ಗಸೂಚಿ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ಕೇಂದ್ರ ಸರ್ಕಾರ ಸಮರ್ಥನೆ

ಲಿಂಗಪರಿವರ್ತಿತರು, ಲೈಂಗಿಕ ಕಾರ್ಯಕರ್ತೆಯರಿಗೆ ನಿರ್ಬಂಧ ವಿಚಾರ
Last Updated 11 ಮಾರ್ಚ್ 2023, 19:30 IST
ರಕ್ತದಾನ: ಮಾರ್ಗಸೂಚಿ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ಕೇಂದ್ರ ಸರ್ಕಾರ ಸಮರ್ಥನೆ
ADVERTISEMENT
ADVERTISEMENT
ADVERTISEMENT