ಬೆಂಗಳೂರು: ಪೌರತ್ವ (ತಿದ್ದುಪಡಿ) ಕಾಯ್ದೆ ಕುರಿತು ಜನ ಜಾಗೃತಿ ಮೂಡಿಸಲು ಹುಬ್ಬಳ್ಳಿಗೆ ಆಗಮಿಸಿದ್ದ ಅಮಿತ್ ಶಾ ಅವರ ಕಾರ್ಯಕ್ರಮದ ನೇರ ಪ್ರಸಾರನೋಡಿ ಎಂದು ಟ್ವೀಟ್ ಮಾಡಿದ್ದ ಬಿಜೆಪಿ, ವಿಡಿಯೊದಲ್ಲಿ ಮುಂಗಾರು ಮಳೆ ಹಾಡು ಪ್ರಸಾರ ಮಾಡಿದೆ.

ಹುಬ್ಬಳ್ಳಿ ಸಮಾವೇಶವನ್ನು ನೇರ ಪ್ರದರ್ಶನ ಮಾಡುವುದಾಗಿಬಿಜೆಪಿ ತನ್ನ ಟ್ವಿಟರ್ ಖಾತೆ ಮೂಲಕ ವಿಡಿಯೊ ಹಂಚಿಕೊಂಡಿತ್ತು. ಸರಿ ಸುಮಾರು2.31 ಗಂಟೆಗಳ ಆ ವಿಡಿಯೊದ ಆರಂಭದ 21 ನಿಮಿಷಗಳ ಕಾಲ ‘ಮುಂಗಾರು ಮಳೆ’ ಸಿನಿಮಾದ ಹಾಡುಗಳೇ ಕೇಳಿ ಬರುತ್ತವೆ. ನಂತರದ ಒಂದೂವರೆ ಘಂಟೆಗಳ ಕಾಲ ಈ ವಿಡಿಯೊದಲ್ಲಿ ಯಾವುದೇ ದೃಶ್ಯಾವಳಿಗಳು ಕಾಣಸಿಗುವುದಿಲ್ಲ.ಆಡಿಯೊಕೂಡ ಕೇಳುವುದಿಲ್ಲ.

2.01 ಗಂಟೆ ನಂತರ ಅಮಿತ್ ಶಾ ಅವರ ಭಾಷಣದ ದೃಶ್ಯಾವಳಿಗಳು ಕಾಣಿಸುತ್ತವೆ. ಭಾಷಣ ಅರ್ಧ ಗಂಟೆಯಲ್ಲೇ ಮುಕ್ತಾಯಗೊಳ್ಳುತ್ತದೆ.

ಟ್ವೀಟ್ ಡಿಲಿಟ್

ವರದಿ ನಂತರ ಎಚ್ಚೆತ್ತುಕೊಂಡ ಬಿಜೆಪಿ, ಹಾಡಿನೊಂದಿಗೆ ಆರಂಭವಾಗುವ ವಿಡಿಯೊವನ್ನು ಡಿಲಿಟ್ ಮಾಡಿದೆ. ‘ಬಿಜೆಪಿ ಇಂಡಿಯಾ’ ಹಂಚಿಕೊಂಡಿದ್ದ ಅಮಿತ್ ಶಾ ಅವರ ಭಾಷಣವನ್ನು ರೀ ಟ್ವೀಟ್ ಮಾಡಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.