ಬೆಂಗಳೂರು: ನಟ ಅಂಬರೀಷ್ ನಿಧನಕ್ಕೆ ಸಿನಿಮಾ ಹಾಗೂ ರಾಜಕೀಯ ಕ್ಷೇತ್ರದ ಹಲವು ಖ್ಯಾತನಾಮರು ಟ್ವಿಟರ್ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ.

ನನ್ನ ಸಹೋದ್ಯೋಗಿಯೊಬ್ಬನನ್ನು ಕಳೆದುಕೊಂಡ ದುಃಖ ನನ್ನನ್ನು ಆವರಿಸಿದೆ.

–ಅಮಿತಾಭ್ ಬಚ್ಚನ್

ಅಂಬರೀಷ್ ಅವರು ತಮ್ಮ ನಟನೆಯ ಮೂಲಕ ಯಾವತ್ತೂ ಜೀವಂತವಾಗಿ ಉಳಿಯಲಿದ್ದಾರೆ. ಅವರ ರಾಜಕೀಯ ಕೆಲಸಗಳೂ ಸ್ಮರಣೀಯ. ಕರ್ನಾಟಕದ ಏಳಿಗೆಯಲ್ಲಿ ಅವರ ಪಾಲು ದೊಡ್ಡದು.

– ನರೇಂದ್ರ ಮೋದಿ, ಪ್ರಧಾನಿ

ಕಾಂಗ್ರೆಸ್ ಕುಟುಂಬದ ಮೌಲ್ಯಯುತವ್ಯಕ್ತಿಯನ್ನು ಕಳೆದುಕೊಂಡಿದ್ದೇವೆ. ಅವರು ಕರ್ನಾಟಕದ ಹೆಮ್ಮೆಯ ಪುತ್ರ ಆಗಿದ್ದರು. ನಟ ಹಾಗೂ ರಾಜಕಾರಣಿಯಾಗಿ ಅವರು ರಾಜ್ಯ ಹಾಗೂ ದೇಶದಾದ್ಯಂತ ಜನಮನ ಗೆದ್ದಿದ್ದರು.

– ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ

ಹೃದಯವಂತ ಹಾಗೂ ಅತ್ಯದ್ಭುತ ನಟನನ್ನು ನಾವು ಕಳೆದುಕೊಂಡಿದ್ದೇವೆ.

– ಸುಹಾಸಿನಿ, ನಟಿ

ಅಂಬರೀಷ್ ಅಂಕಲ್ ನಿಧನದಿಂದ ತುಂಬಾ ನೋವಾಗಿದೆ. ಅವರನ್ನು ನಾನು ಎಂದಿಗೂ ಮರೆಯುವುದಿಲ್ಲ.

- ರಮ್ಯಾ, ನಟಿ

ಅಂಬರೀಷ್ ಅವರು ಇನ್ನಿಲ್ಲ ಎಂಬುದನ್ನು ನಂಬಲು ಆಗುತ್ತಿಲ್ಲ. ಸಿನಿಮಾ ರಂಗದಲ್ಲಿ ಮೌನ ಆವರಿಸಿದೆ.

- ಜಯಮಾಲಾ, ಸಚಿವೆ

ಒಬ್ಬ ಅದ್ಭುತ ಮನುಷ್ಯ. ಒಳ್ಳೆಯ ಸ್ನೇಹಿತನನ್ನು ಕಳೆದುಕೊಂಡಿದ್ದೇನೆ. ಅವರ ಅನುಪಸ್ಥಿತಿ ನನ್ನನ್ನು ಕಾಡುತ್ತಿದೆ.

- ರಜನಿಕಾಂತ್, ಹಿರಿಯ ನಟ

ಇವನ್ನೂ ಓದಿ

*ಅಂಬರೀಷ್ಗೆ ‘ಟ್ವೀಟ್’ ನಮನ

* ಅಂಬಿ, ವಿರುದ್ಧ ಪೋಸ್ಟ್; ಎಫ್ಐಆರ್

* ಅಂಬಿ: ‘ತೆರೆದ ಪುಸ್ತಕ’ಕ್ಕೆ ಉದಾಹರಣೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.