ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜ್ಯದ 11 ಜಿಲ್ಲೆಗಳಲ್ಲಿ ಜೀತ ಪದ್ಧತಿ ಜೀವಂತ

ಜೀತ ನಿಗ್ರಹಕ್ಕೆ 52 ಅಧಿಕಾರಿಗಳ ನೇಮಕ
Published : 5 ನವೆಂಬರ್ 2024, 1:05 IST
Last Updated : 5 ನವೆಂಬರ್ 2024, 1:05 IST
ಫಾಲೋ ಮಾಡಿ
Comments
ಜೀತ ಕಾರ್ಮಿಕರು ಹೆಚ್ಚಿರುವ ಜಿಲ್ಲೆಗಳು
ರಾಜ್ಯ ಸರ್ಕಾರ ಇತ್ತೀಚೆಗೆ ಹೊರಡಿಸಿದ ಅಧಿಸೂಚನೆಯ ಪ್ರಕಾರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಹಾಸನ, ಮಂಡ್ಯ, ಮೈಸೂರು, ಚಿಕ್ಕಮಗಳೂರು, ಬೆಳಗಾವಿ, ಬಾಗಲಕೋಟೆ, ರಾಮನಗರ, ಕೋಲಾರ ಮತ್ತು ತುಮಕೂರು ಜಿಲ್ಲೆಗಳಲ್ಲಿ ಜೀತ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕೃಷಿ, ರೇಷ್ಮೆ, ಕೊಳವೆಬಾವಿ ತೋಡುವುದು, ಸಣ್ಣ ಕೈಗಾರಿಕೆ, ಜವಳಿ ಘಟಕಗಳು, ಹೊಟೇಲ್‌ಗಳು, ಕ್ವಾರಿ, ಮಾಂಸ ಸಂಸ್ಕರಣ ಘಟಕಗಳು, ಇಟ್ಟಿಗೆ ಭಟ್ಟಿಗಳಲ್ಲಿ ಹೆಚ್ಚಿನ ಪ್ರಕರಣಗಳು ವರದಿಯಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT