ಸಹಬಾಳ್ವೆಯ ಸಮಾಜ ನಿರ್ಮಾಣಕ್ಕೆ ದುಡಿದ ಪ್ರಖರ ಚಿಂತಕ, ವಿಮರ್ಶಕ, ಲೇಖಕ ಜಿ.ರಾಜಶೇಖರ್ ಅವರು ನಿಧನರಾದ ವಿಷಯ ತಿಳಿದು ಮನಸ್ಸಿಗೆ ನೋವಾಯಿತು. ಅವರ ಕುಟುಂಬ ವರ್ಗ ಹಾಗೂ ಅಭಿಮಾನಿಗಳಿಗೆ ಸಂತಾಪಗಳನ್ನು ಸಲ್ಲಿಸುತ್ತೇನೆ. pic.twitter.com/IVDdhawzEt
ಗಟ್ಟಿ ಗುಂಡಿಗೆಯ, ನಿಷ್ಠುರವಾದಿ ಚಿಂತಕ, ಸರಳಜೀವಿ ಜಿ.ರಾಜಶೇಖರ್ ಅವರು ನಮ್ಮನ್ನು ಅಗಲಿದ್ದಾರೆ. ಸರ್ಕಾರದ ಸುಳ್ಳುಗಳಿಗೆ ಎದೆಗೊಟ್ಟು ಸತ್ಯ ನುಡಿಯುತ್ತಿದ್ದ ನಿಮ್ಮ ನಿಷ್ಠುರತನ ಫ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಿದೆ. ನಿಮ್ಮ ಆಶಯ-ಹೋರಾಟಗಳು ಈ ಮಣ್ಣಲ್ಲಿ ಚಿರ ಸ್ಥಾಯಿಯಾಗಿ ಉಳಿಯಲಿವೆ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಸರ್. RIP pic.twitter.com/YHJnbfmKXX
ಜಿ.ರಾಜಶೇಖರ್ ಹೋರಾಟಗಾರರು ಮಾತ್ರವಲ್ಲ ಅವರೋರ್ವ ಸತ್ಯದ ವಕ್ತಾರರಾಗಿದ್ದರು. ತಾನು ನಂಬಿದ ಮೌಲ್ಯಗಳಿಗೆ ಬದ್ಧರಾಗಿದ್ದ ಅವರು, ಸದಾ ದಮನಿತರ ಪರವಾಗಿ ಧ್ವನಿ ಎತ್ತಿದರು. ದೇಶಕ್ಕೆ ಮಾರಕವಾದ ಹಿಂದುತ್ವ ಫ್ಯಾಶಿಸಂ ಅನ್ನು ಪರಿಚಯಿಸುವಲ್ಲಿ ಅವರ ಪಾತ್ರ ದೊಡ್ಡದು. ಅವರ ನ್ಯಾಯ, ಸಮಾನತೆಯ ಭಾರತದ ಕನಸಿನ ಸಾಕಾರಕ್ಕಾಗಿ ನಾವೆಲ್ಲರೂ ಶ್ರಮಿಸಬೇಕಾಗಿದೆ. pic.twitter.com/ZjFQSSUSaH