ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Social activists

ADVERTISEMENT

ಮಂಗಳೂರಿನ ಸಾಮಾಜಿಕ ಹೋರಾಟಗಾರ ಪಿ.ಬಿ. ಡೆಸಾ ನಿಧನ

ಮಾನವ ಹಕ್ಕುಗಳ ಹೋರಾಟಗಾರ ಪಿ.ಬಿ.ಡೆಸಾ (83) ಅವರು ವಯೋಸಹಜ ಅನಾರೋಗ್ಯದಿಂದ ಮಂಗಳವಾರ ನಿಧನರಾದರು.
Last Updated 24 ಸೆಪ್ಟೆಂಬರ್ 2024, 10:08 IST
ಮಂಗಳೂರಿನ ಸಾಮಾಜಿಕ ಹೋರಾಟಗಾರ ಪಿ.ಬಿ. ಡೆಸಾ ನಿಧನ

ಮಾನಹಾನಿ ಪ್ರಕರಣ: ಮೇಧಾ ಅಪರಾಧಿ

ನರ್ಮದಾ ಬಚಾವೋ ಆಂದೋಲನದ ನಾಯಕಿ, ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ಅವರನ್ನು ದೆಹಲಿಯ ನ್ಯಾಯಾಲಯವೊಂದು ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಅಪರಾಧಿ ಎಂದು ಘೋಷಿಸಿದೆ. ದೂರು ದಾಖಲಾಗಿ 23 ವರ್ಷಗಳಿಗೂ ಹೆಚ್ಚಿನ ಅವಧಿಯ ನಂತರ ಈ ಆದೇಶ ಬಂದಿದೆ.
Last Updated 25 ಮೇ 2024, 0:13 IST
ಮಾನಹಾನಿ ಪ್ರಕರಣ: ಮೇಧಾ ಅಪರಾಧಿ

ಮತೀಯ ಗೂಂಡಾಗಿರಿ ವಿರುದ್ಧ ಧ್ವನಿ ಎತ್ತಿದ್ದ ಸಾಮಾಜಿಕ ಹೋರಾಟಗಾರ ಪಟ್ಟಾಭಿರಾಮ‌ ನಿಧನ

ಸಾಮಾಜಿಕ ಹೋರಾಟಗಾರ ಪ್ರೊ.ಪಟ್ಟಾಭಿರಾಮ ಸೋಮಯಾಜಿ ನಗರದ ದೇರೆಬೈಲ್ ನಲ್ಲಿರುವ ತಮ್ಮ‌ ಮನೆಯಲ್ಲಿ ಶನಿವಾರ ನಿಧನರಾದರು.
Last Updated 1 ಜುಲೈ 2023, 6:19 IST
ಮತೀಯ ಗೂಂಡಾಗಿರಿ ವಿರುದ್ಧ ಧ್ವನಿ ಎತ್ತಿದ್ದ ಸಾಮಾಜಿಕ ಹೋರಾಟಗಾರ ಪಟ್ಟಾಭಿರಾಮ‌ ನಿಧನ

ಸಾಮಾಜಿಕ ತಾರತಮ್ಯದ ಸಂಕಷ್ಟದಲ್ಲಿ ವೃದ್ಧೆಯರು

ಹೆಲ್ಪ್ಏಜ್ ಇಂಡಿಯಾ ಸಂಸ್ಥೆ ಸಿದ್ಧಪಡಿಸಿರುವ ವರದಿ
Last Updated 14 ಜೂನ್ 2023, 20:48 IST
ಸಾಮಾಜಿಕ ತಾರತಮ್ಯದ ಸಂಕಷ್ಟದಲ್ಲಿ ವೃದ್ಧೆಯರು

ದುಬೈನಲ್ಲಿ ವ್ಯಕ್ತಿಯ ಜೀವ ಉಳಿಸಲು ನೆರವಾದ ನಟ ಸೋನು ಸೂದ್: ಭಾರಿ ಮೆಚ್ಚುಗೆ

ಬಾಲಿವುಡ್ ನಟ ಸೋನು ಸೂದ್ ಅವರು ತಮ್ಮ ಸಾಮಾಜಿಕ ಕೆಲಸಗಳ ಮೂಲಕ ಜನರ ಮನ ಗೆದ್ದಿದ್ದಾರೆ.
Last Updated 19 ಜನವರಿ 2023, 10:00 IST
ದುಬೈನಲ್ಲಿ ವ್ಯಕ್ತಿಯ ಜೀವ ಉಳಿಸಲು ನೆರವಾದ ನಟ ಸೋನು ಸೂದ್: ಭಾರಿ ಮೆಚ್ಚುಗೆ

ಪ್ರಜಾವಾಣಿ ಸಾಧಕರು 2023 | ರವಿಕುಮಾರ್ - ಹೋರಾಟವೇ ಇವರ ಬದುಕು

ಮಾಹಿತಿ ಹಕ್ಕು ಕಾರ್ಯಕರ್ತರಾಗಿ ಗುರುತಿಸಿಕೊಂಡಿರುವ ರವಿಕುಮಾರ್ ತಮ್ಮ ಸಾಮಾಜಿಕ ಹೋರಾಟಗಳ ಮೂಲಕ ಗಮನ ಸೆಳೆಯುತ್ತಿರುವ ಯುವಕ. ರಾಮನಗರ ಜಿಲ್ಲೆ ಕನಕಪುರ ತಾಲ್ಲೂಕಿನ ಕಂಚನಹಳ್ಳಿಯವರು.
Last Updated 1 ಜನವರಿ 2023, 5:13 IST
ಪ್ರಜಾವಾಣಿ ಸಾಧಕರು 2023 | ರವಿಕುಮಾರ್ - ಹೋರಾಟವೇ ಇವರ ಬದುಕು

ಗರ್ಭಿಣಿಯರ ಅವಹೇಳನ ಆರೋಪ: ಸಾಮಾಜಿಕ ಕಾರ್ಯಕರ್ತ ಸುನಿಲ್ ಬಂಧನಕ್ಕೆ ಡಿವೈಎಫ್ಐ ಕಿಡಿ

ಮಂಗಳೂರಿನಲ್ಲಿ ರಾಜಾರೋಷವಾಗಿ ನಡೆಯುವ ಅಕ್ರಮ, ಅನ್ಯಾಯಗಳ ವಿರುದ್ಧ, ಬಿಜೆಪಿ ನೇತೃತ್ವದ ಸರ್ಕಾರದ ಜನವಿರೋಧಿ ನೀತಿಗಳ ವಿರುಧ್ದ ನಿರಂತರ ಮತ್ತು ನಿರ್ಭೀತವಾಗಿ ಧ್ವನಿ ಎತ್ತುತ್ತಿದ್ದ ಸಾಮಾಜಿಕ ಕಾರ್ಯಕರ್ತ ಸುನಿಲ್‌ ಬಜಿಲಕೇರಿಯವರನ್ನು ಬಜಪೆ ಠಾಣಾ ಪೊಲೀಸರು ಬಂಧಿಸಿರುವುದನ್ನು ಡಿವೈಎಫ್ಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಖಂಡಿಸಿದೆ.
Last Updated 8 ಅಕ್ಟೋಬರ್ 2022, 9:52 IST
ಗರ್ಭಿಣಿಯರ ಅವಹೇಳನ ಆರೋಪ: ಸಾಮಾಜಿಕ ಕಾರ್ಯಕರ್ತ ಸುನಿಲ್ ಬಂಧನಕ್ಕೆ ಡಿವೈಎಫ್ಐ ಕಿಡಿ
ADVERTISEMENT

ನುಡಿ ನಮನ: ಜಾಗೃತ ಪ್ರಜ್ಞೆಯ ಮುಗ್ಧ ಸಾಧಕ ಜಿ.ರಾಜಶೇಖರ್‌

ಅಭಿಪ್ರಾಯ ಭೇದವಿಟ್ಟುಕೊಂಡೂ ಸೌಹಾರ್ದದಿಂದ ಬದುಕುವ ಕನಸನ್ನು ಕಾಣುತ್ತಿದ್ದ ರಾಜಶೇಖರ, ಜೀವಹಿಂಸೆಯ ವಿರುದ್ಧ ಪ್ರತಿಭಟಿಸಲು ಅಗತ್ಯವಾದ ಪ್ರತಿರೋಧಕ ಶಕ್ತಿಯನ್ನು ಜಗತ್ತಿನ ಸಾಂಸ್ಕೃತಿಕ ಸಂವಾದಗಳಲ್ಲಿ ಶೋಧಿಸಿ ಕೊಟ್ಟವರು. ಅವರ ನಿರ್ಗಮನದಿಂದ ನಮ್ಮ ಕಾಲದ ಜಾಗೃತ ಪ್ರಜ್ಞೆಯ ವಿಮರ್ಶಾ ವಿವೇಕ ಬಡವಾಗಿರುವುದು ಸುಳ್ಳಲ್ಲ
Last Updated 23 ಜುಲೈ 2022, 19:30 IST
ನುಡಿ ನಮನ: ಜಾಗೃತ ಪ್ರಜ್ಞೆಯ ಮುಗ್ಧ ಸಾಧಕ ಜಿ.ರಾಜಶೇಖರ್‌

ಸಾಮಾಜಿಕ ಹೋರಾಟಗಾರ ಜಿ.ರಾಜಶೇಖರ ನಿಧನಕ್ಕೆ ಸಿದ್ದರಾಮಯ್ಯ ಸೇರಿ ಗಣ್ಯರಿಂದ ಸಂತಾಪ

ಚಿಂತಕ ಹಾಗೂ ಸಾಮಾಜಿಕ ಹೋರಾಟಗಾರ ಜಿ.ರಾಜಶೇಖರ ಅವರ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ.
Last Updated 21 ಜುಲೈ 2022, 5:07 IST
ಸಾಮಾಜಿಕ ಹೋರಾಟಗಾರ ಜಿ.ರಾಜಶೇಖರ ನಿಧನಕ್ಕೆ ಸಿದ್ದರಾಮಯ್ಯ ಸೇರಿ ಗಣ್ಯರಿಂದ ಸಂತಾಪ

ನೆಮ್ಮದಿಯ ನಾಳೆಗಾಗಿ ಬದುಕಿದ ಚಿಂತಕ ಜಿ.ರಾಜಶೇಖರ

‘ನೆಮ್ಮದಿಯ ನಾಳೆಗಾಗಿ’ ಬದುಕಿನುದ್ದಕ್ಕೂ ರಾಜೀ ರಹಿತ ಹೋರಾಟಗಳನ್ನು ಮಾಡಿದವರು ಜಿ.ರಾಜಶೇಖರ. ಸಮಾಜದ ಹಲವು ಸ್ತರಗಳ ಅಸಮಾನತೆ, ಶೋಷಣೆ, ಮೂಢನಂಬಿಕೆಗಳು ಇಂದಲ್ಲ ನಾಳೆ ನಿರ್ಮೂಲನೆಯಾಗಬಹುದು ಎಂಬ ಆಶಯಗಳೊಂದಿಗೆ ವರ್ತಮಾನದ ಬದುಕನ್ನು ಅಪಾಯಕ್ಕೆ ಒಡ್ಡಿಕೊಂಡು ಬದುಕು ಸವೆಸಿದವರು ಜಿ.ರಾ.
Last Updated 20 ಜುಲೈ 2022, 19:46 IST
ನೆಮ್ಮದಿಯ ನಾಳೆಗಾಗಿ ಬದುಕಿದ ಚಿಂತಕ ಜಿ.ರಾಜಶೇಖರ
ADVERTISEMENT
ADVERTISEMENT
ADVERTISEMENT