ಬೆಂಗಳೂರು: ಪ್ರಸಕ್ತ ವರ್ಷ ಏಪ್ರಿಲ್ ಹಾಗೂ ಜೂನ್ನಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳ ಅಂಕಪಟ್ಟಿಯನ್ನು ಡಿಜಿಲಾಕರ್ ವ್ಯವಸ್ಥೆಯೊಳಗೆ ಅಪ್ಲೋಡ್ ಮಾಡಲಾಗಿದೆ.

ವಿದ್ಯಾರ್ಥಿಗಳು ತಮ್ಮ ಆಧಾರ್ ಸಂಖ್ಯೆಯನ್ನು ಬಳಸಿ ಡಿಜಿಲಾಕರ್ಗೆ ಲಾಗಿನ್ ಆಗಿ ಅಂಕಪಟ್ಟಿಯನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.

ಇದಕ್ಕೂ ಹಿಂದಿನ ಅಂಕಪಟ್ಟಿಗಳನ್ನು ಹಂತಹಂತವಾಗಿ ಡಿಜಿಲಾಕರ್ ವ್ಯವಸ್ಥೆಯೊಳಗೆ ಅಪ್ಲೋಡ್ ಮಾಡಲಾಗುತ್ತಿದೆ. ಇದುವರೆಗೆ 6.70 ಲಕ್ಷ ಅಂಕಪಟ್ಟಿಗಳನ್ನು ಅಪ್ಲೋಡ್ ಮಾಡಲಾಗಿದೆ. ವಿದ್ಯಾರ್ಥಿಯ ಜನ್ಮದಿನಾಂಕ, ನೋಂದಣಿ ಸಂಖ್ಯೆ ಜತೆ ಹೋಲಿಸಿ ದಾಖಲೆಗಳನ್ನು ಅಪ್ಲೋಡ್ ಮಾಡಲಾಗುತ್ತಿದೆ ಎಂದು ಪ್ರೌಢಶಿಕ್ಷಣಾ ಮಂಡಳಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.