ಗುರುವಾರ, 7 ನವೆಂಬರ್ 2024
×
ADVERTISEMENT
ಈ ಕ್ಷಣ :

DIGILOCKER

ADVERTISEMENT

ವಾಟ್ಸ್‌ಆ್ಯಪ್‌ನಲ್ಲೇ ಡಿಜಿಲಾಕರ್ ಸೇವೆ; ಕೆಲವೇ ಕ್ಷಣಗಳಲ್ಲಿ ದಾಖಲೆಗಳು ಡೌನ್‌ಲೋಡ್

ನವದೆಹಲಿ: ಡಿಜಿಟಲ್‌ ರೂಪದಲ್ಲಿ ದಾಖಲೆಗಳನ್ನು ಸಂಗ್ರಹಿಸಿಕೊಳ್ಳುವ ಡಿಜಿಲಾಕರ್‌ ಸೇವೆಗಳನ್ನು ವಾಟ್ಸ್‌ಆ್ಯಪ್‌ನಲ್ಲೇ ಪಡೆಯುವ ವ್ಯವಸ್ಥೆಯನ್ನು ಕಲ್ಪಿಸಿರುವುದಾಗಿ ಮೈಗೌ (MyGov) ಸೋಮವಾರ ಪ್ರಕಟಿಸಿದೆ. ಇದರೊಂದಿಗೆ 'ಕೋವಿನ್‌' ಸೇವೆಗಳನ್ನೂ ಪಡೆಯಬಹುದಾಗಿದೆ.
Last Updated 24 ಮೇ 2022, 14:58 IST
ವಾಟ್ಸ್‌ಆ್ಯಪ್‌ನಲ್ಲೇ ಡಿಜಿಲಾಕರ್ ಸೇವೆ; ಕೆಲವೇ ಕ್ಷಣಗಳಲ್ಲಿ ದಾಖಲೆಗಳು ಡೌನ್‌ಲೋಡ್

‘ಡಿಜಿಲಾಕರ್’ ಖಾತೆಯಲ್ಲಿನ ದಾಖಲೆ ಸ್ವೀಕರಿಸಲು ಯುಜಿಸಿ ಸೂಚನೆ

ಎಲ್ಲ ವಿ.ವಿ, ಕಾಲೇಜುಗಳಿಗೆ ನಿರ್ದೇಶನ
Last Updated 7 ಜನವರಿ 2022, 12:24 IST
‘ಡಿಜಿಲಾಕರ್’ ಖಾತೆಯಲ್ಲಿನ ದಾಖಲೆ ಸ್ವೀಕರಿಸಲು ಯುಜಿಸಿ ಸೂಚನೆ

ಪಾಸ್‌ಪೋರ್ಟ್‌ಗೆ ಡಿಜಿಲಾಕರ್‌ನಿಂದಲೂ ದಾಖಲೆ ಸಲ್ಲಿಸಬಹುದು: ಸರ್ಕಾರ

ಪಾಸ್‌ಪೋರ್ಟ್ ಸೇವೆಯನ್ನು ಡಿಜಿಲಾಕರ್‌ನೊಂದಿಗೆ ಸಂಯೋಜಿಸುವ ಹೊಸ ಯೋಜನೆಗೆ ಕೇಂದ್ರ ಸರ್ಕಾರ ಚಾಲನೆ ನೀಡಿದೆ. ವಿದೇಶಾಂಗ ಇಲಾಖೆಯ ರಾಜ್ಯ ಖಾತೆ ಸಚಿವ ವಿ.ಮುರಳೀಧರನ್ ಅವರು ಯೋಜನೆಗೆ ಚಾಲನೆ ನೀಡಿದ್ದಾರೆ.
Last Updated 20 ಫೆಬ್ರುವರಿ 2021, 10:41 IST
ಪಾಸ್‌ಪೋರ್ಟ್‌ಗೆ ಡಿಜಿಲಾಕರ್‌ನಿಂದಲೂ ದಾಖಲೆ ಸಲ್ಲಿಸಬಹುದು: ಸರ್ಕಾರ

ಡಿಜಿಲಾಕರ್ ಬಳಕೆ ಹೇಗೆ?

ವಾರದ ಹಿಂದೆ ವಿದ್ಯುನ್ಮಾನ (ಡಿಜಿಟಲ್) ರೂಪದ ‘ಡಿಜಿ ಲಾಕರ್‌’ ವ್ಯವಸ್ಥೆಯಲ್ಲಿರುವ ದಾಖಲೆಗಳನ್ನು ಪರಿಗಣಿಸುವಂತೆ ಅಂದಿನ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಅಲೋಕ್‌ಕುಮಾರ್‌, ಸಂಚಾರ ಪೊಲೀಸರಿಗೆ ನಿರ್ದೇಶನ ನೀಡಿದ್ದರು.
Last Updated 7 ಆಗಸ್ಟ್ 2019, 19:30 IST
ಡಿಜಿಲಾಕರ್ ಬಳಕೆ ಹೇಗೆ?

‘ಡಿಜಿ ಲಾಕರ್‌’ ದಾಖಲೆ ಪರಿಗಣಿಸಲು ಪೊಲೀಸರಿಗೆ ಕಮಿಷನರ್‌ ಸೂಚನೆ

ಟ್ವಿಟರ್‌ನಲ್ಲಿ ನೀಡಿದ್ದ ದೂರಿಗೆ ಸ್ಪಂದಿಸಿದ ಪೊಲೀಸ್‌ ಕಮಿಷನರ್‌
Last Updated 29 ಜುಲೈ 2019, 20:22 IST
‘ಡಿಜಿ ಲಾಕರ್‌’ ದಾಖಲೆ ಪರಿಗಣಿಸಲು ಪೊಲೀಸರಿಗೆ ಕಮಿಷನರ್‌ ಸೂಚನೆ

ಡಿಜಿಲಾಕರ್‌ನಲ್ಲಿ ಎಸ್ಸೆಸ್ಸೆಲ್ಸಿ ಅಂಕಪಟ್ಟಿ

ಪ್ರಸಕ್ತ ವರ್ಷ ಏಪ್ರಿಲ್‌ ಹಾಗೂ ಜೂನ್‌ನಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳ ಅಂಕಪಟ್ಟಿಯನ್ನು ಡಿಜಿಲಾಕರ್‌ ವ್ಯವಸ್ಥೆಯೊಳಗೆ ಅಪ್‌ಲೋಡ್‌ ಮಾಡಲಾಗಿದೆ.
Last Updated 25 ಆಗಸ್ಟ್ 2018, 18:18 IST
fallback
ADVERTISEMENT
ADVERTISEMENT
ADVERTISEMENT
ADVERTISEMENT