ನ್ಯೂಯಾರ್ಕ್ (ಪಿಟಿಐ): ಬೆಂಗಳೂರಿನ ಸ್ವಯಂ ಸೇವಾ ಸಂಸ್ಥೆ ಪರಿಣಾಮ ಪ್ರತಿಷ್ಠಾನದ ವಾಸ್ತುಶಿಲ್ಪಿ ಅಲೋಕ್ ಶೆಟ್ಟಿ (28) ಅವರನ್ನು ಅಮೆರಿಕದ ಟೈಮ್ ನಿಯತಕಾಲಿಕೆಯು ‘ನಾಳಿನ ನಾಯಕ’ ಎಂದು ಹೆಸರಿಸಿದೆ.

ಕೊಳಚೆ ವಾಸಿಗಳಿಗೆ ಮತ್ತು ಭಾರಿ ಮಳೆ, ಪ್ರವಾಹದಲ್ಲಿ ಬಳಸಬಹುದಾದ ಮನೆಗಳನ್ನು ನಿರ್ಮಾಣ ಮಾಡಿದ್ದಕ್ಕಾಗಿ ಶೆಟ್ಟಿ ಅವರಿಗೆ ಈ ಗೌರವ ಸಂದಿದೆ. ಭಾರಿ ಮಳೆ, ಪ್ರವಾಹದಲ್ಲಿ ಬಳಸಲು ಬಿದಿರು, ಮರದಿಂದ ರೂ 18 ಸಾವಿರ ವೆಚ್ಚದಲ್ಲಿ ಶೆಟ್ಟಿ ಮನೆಗಳನ್ನು ನಿರ್ಮಿಸಿದ್ದಾರೆ. ಇದನ್ನು ಕೇವಲ ನಾಲ್ಕು ಗಂಟೆಗಳಲ್ಲಿ ನಿರ್ಮಾಣ ಮಾಡಬಹುದೆಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.