ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

ಆಡಳಿತದ ನೆನಪುಗಳು

ADVERTISEMENT

‘ಅನ್ನ’ ಬೆಳೆದವನಿಗೆ ‘ಭಾಗ್ಯ’ ಬೇಡವೇ?

‘ಕೋಟಿ ವಿದ್ಯೆಗಳಿಗಿಂತ ಮೇಟಿ ವಿದ್ಯೆಯೇ ಮೇಲು’ ಎಂಬುದು ರೈತರ ಕಸುಬು ಮತ್ತು ಬದುಕನ್ನು ಕುರಿತು ಸಾಮಾನ್ಯವಾಗಿ ಹೇಳುವ ಹೆಮ್ಮೆಯ ಮಾತು. ಈ ಮಾತು ರೈತರ ಜ್ಞಾನ, ಶ್ರಮ, ಸಹನೆ ಭೂಮಿ–ನಿಸರ್ಗದೊಂದಿಗೆ ಮುಖಾಮುಖಿ ಇವೇ ಮೊದಲಾದ ಅಂಶಗಳನ್ನು ಅನುಭವದ ಮಾತೆಂದು ನಾನು ನಂಬಿದ್ದೇನೆ.
Last Updated 22 ಜೂನ್ 2014, 19:30 IST
‘ಅನ್ನ’ ಬೆಳೆದವನಿಗೆ ‘ಭಾಗ್ಯ’ ಬೇಡವೇ?

ನಮ್ಮೂರ ಶಾಲೆಗಳಿಗೆ ಕೊನೆಯ ಅವಕಾಶ!

ಕಲಿಕಾ ಮಾಧ್ಯಮದ ವಿಷಯಕ್ಕೆ ಸಂಬಂಧಿಸಿ­ದಂತೆ ನನ್ನ ಶಾಲಾ ದಿನಗಳ ಅನುಭವ ಹಂಚಿ­ಕೊಂಡರೆ, ಅದು ನನ್ನ ತಲೆಮಾರಿನವರ ಸಾಮಾನ್ಯ ಅನುಭವ­ವಾಗಬಹುದೆಂದು ಭಾವಿ­ಸು­ತ್ತೇನೆ.
Last Updated 8 ಜೂನ್ 2014, 19:30 IST
fallback

ಕೆಂಗಲ್‌ ಮೋಡವೂ, ಮೋದಿ ಮೋಡಿಯೂ

ಅಂದು ಆಕಾಶದಲ್ಲಿದ್ದು ಮಳೆ ಸುರಿಸದಿದ್ದ ಕಾರ್ಮೋಡಗಳು (ಯುವಕರು) ಇಂದು ನರೇಂದ್ರ ಮೋದಿ ಅವರಿಗೆ ಭರಪೂರ ಮಳೆ ಸುರಿದು ಸಂಭ್ರಮ ತಂದಿವೆ. ಇಡೀ ದೇಶದ ಯುವ ಜನಾಂಗ ಮೋದಿ ಅವರ ಮೋಡಿಗೆ ಮರುಳಾಗಿದೆ. ನಾಲ್ಕು ದಶಕಗಳ ನಂತರ ಕೆಂಗಲ್‌ ಅವರ ನಿರೀಕ್ಷೆ ನಿಜವಾಗಿದೆ.
Last Updated 25 ಮೇ 2014, 19:30 IST
ಕೆಂಗಲ್‌ ಮೋಡವೂ, ಮೋದಿ ಮೋಡಿಯೂ

ನಂಜನ ಬೀಡಿ ಮತ್ತು ಶ್ರೀರಂಗರ ‘ಬಬ್ಬೂರುಕಮ್ಮೆ ’ !

ಮಾಸ್ತಿ ವೆಂಕಟೇಶ ಅಯ್ಯಂಗಾರ್‌ ಅವರಿಗೆ ಜ್ಞಾನಪೀಠ ಪ್ರಶಸ್ತಿ ಬಂದ ಸಂದರ್ಭ. ಅಭಿನಂದಿಸಲು ಅವರ ಮನೆಗೆ ತೆರಳಿ ಸಂಸ್ಕೃತಿ ಇಲಾಖೆ ನಿರ್ದೇಶಕನೆಂದು ಪರಿಚಯಿಸಿಕೊಂಡೆ. ತುಂಬಾ ಖುಷಿಯಲ್ಲಿದ್ದರು. ಸಾಹಿತಿಗಳು, ಅವರ ಬಂಧುಗಳು ಜೊತೆ­ಯಲ್ಲಿದ್ದರು.
Last Updated 11 ಮೇ 2014, 19:30 IST
ನಂಜನ ಬೀಡಿ ಮತ್ತು ಶ್ರೀರಂಗರ ‘ಬಬ್ಬೂರುಕಮ್ಮೆ ’ !

ಅಕ್ಕ ಕೇಳವ್ವ ನಾನೊಂದ ಕನಸ ಕಂಡೆ!

‘ಇಲ್ಲೆ ಇರು, ಅಲ್ಲಿ ಹೋಗಿ ಮಲ್ಲಿಗೆ­ಯನು ತರುವೆನು// ನೇಹಕೆಂದು, ನಲುಮೆಗೊಂದು, ಗುರುತಿಗಿರಿಸಿ ಬರುವೆನು//’ ಹೀಗೆ ಎರಡೆರಡು ಬಾರಿ ತಮ್ಮ ಕವನವನ್ನು ವಾಚಿಸಿದರು ಕವಿ ವಿನಾಯಕ ಕೃಷ್ಣ ಗೋಕಾಕ್.
Last Updated 27 ಏಪ್ರಿಲ್ 2014, 19:30 IST
ಅಕ್ಕ ಕೇಳವ್ವ ನಾನೊಂದ ಕನಸ ಕಂಡೆ!

ಮ್ಯಾಂಚೆಸ್ಟರ್‌ನಲ್ಲಿ ‘ಹನುಮನುದಿಸಿದ ನಾಡು’!

ಒಂದು ಕಾಲದಲ್ಲಿ ಹಳ್ಳಿಗಳಿಗೆ ವಿವಿಧ ಬಣ್ಣ­ಗಳ ವೇಷ ಧರಿಸಿದ ಬಹುರೂಪಿ­ಗಳು ಬರು­ತ್ತಿದ್ದರು. ನನಗೆ ತುಂಬ ಇಷ್ಟ­ವಾಗುತ್ತಿದ್ದ ವೇಷಧಾರಿ ಎಂದರೆ ಬುಡ­ಬುಡಿಕೆ ಸಿದ್ಧ. ಅವನ ಬಣ್ಣ ಬಣ್ಣದ ಬಟ್ಟೆಗಳ ಸುತ್ತು ಪೇಟ, ಸ್ವಲ್ಪ ಭಯ ಮೂಡಿಸುವ ಮೀಸೆ, ಹಣೆಯಲ್ಲಿ ಸ್ಮಶಾನ ರುದ್ರನ ವಿಭೂತಿ, ಕುಂಕುಮ, ಗಂಧ–ತಿಲಕ...
Last Updated 13 ಏಪ್ರಿಲ್ 2014, 19:30 IST
ಮ್ಯಾಂಚೆಸ್ಟರ್‌ನಲ್ಲಿ ‘ಹನುಮನುದಿಸಿದ ನಾಡು’!

ಕುರಿಗಳು ಸಾರ್‌, ಕುರಿಗಳು

ಬೇಲೂರಿನಲ್ಲಿ ನಾನು ಹೈಸ್ಕೂಲಿನಲ್ಲಿ­ದ್ದಾಗ ಒಂದು ಮಧ್ಯಾಹ್ನ ಊಟದ ಬಿಡು­ವಿನ ಸಮಯ. ಬಹಳ ಜನರ ಗುಂಪೊಂದು ಯಾರದೋ ಭಾಷಣ ಕೇಳುತ್ತಿತ್ತು. ಕುತೂಹಲ­ದಿಂದ ನಾನೂ ಆ ಗುಂಪಿನಲ್ಲಿ ಒಬ್ಬನಾಗಿ ನಿಂತೆ. ಅದು ದೇಶ ಕಂಡ ಅದ್ಭುತ ನಾಯಕ ಕೆ. ಕಾಮ­ರಾಜ್ ನಾಡರ್ ಅವರ ಭಾಷಣ.
Last Updated 30 ಮಾರ್ಚ್ 2014, 19:30 IST
ಕುರಿಗಳು ಸಾರ್‌, ಕುರಿಗಳು
ADVERTISEMENT

ಪಂದಿಕರಿ, ಚಿಗಳಿ ಚಟ್ನಿ, ಮಳ್ಳಿ ಮೀನು ಸಾರು!

1985ರಲ್ಲಿ ನಡೆದ ಬೀದರ್ ಸಾಹಿತ್ಯ ಸಮ್ಮೇಳನ ನನಗೊಂದು ವಿಶೇಷ ಅನುಭವ ನೀಡಿತು. ಡಾ.ಹಾ.ಮಾ. ನಾಯಕರು ಸಮ್ಮೇಳ­ನದ ಅಧ್ಯಕ್ಷರಾಗಿದ್ದರು.
Last Updated 16 ಮಾರ್ಚ್ 2014, 19:30 IST
ಪಂದಿಕರಿ, ಚಿಗಳಿ ಚಟ್ನಿ, ಮಳ್ಳಿ ಮೀನು ಸಾರು!

ಅರಮನೆ ಕತ್ತಲು, ರೆಡ್ಡಿ ಪೌಂಡ್, ವಿವಾದಿತ ಸ್ಕ್ರಿಪ್ಟ್!

ಅರಮನೆಯ ಎಲ್ಲ ಮುಖ್ಯ ದ್ವಾರ­ಗಳು ಮುಚ್ಚಿದ್ದವು. ಮಬ್ಬುಗತ್ತಲಿನಲ್ಲಿ ಬಡ ಕುದುರೆಗಳ ಒಡೆಯರು ಗಿರಾಕಿಗಳನ್ನು ಹುಡು­ಕುತ್ತಾ ತಿರುಗುತ್ತಿದ್ದರು. ಅರಮನೆಯಲ್ಲೂ ಕತ್ತಲು, ಹೊರಗೂ ಕತ್ತಲು. ಗೇಟ್‌ಗಳ ಕಿಂಡಿಯಿಂದ ಅರಮನೆಯ ಫೋಟೊ ಕ್ಲಿಕ್ಕಿಸಲು ವಿದೇಶಿ ಪ್ರವಾಸಿಗರ ಸ್ಥಿತಿ ದಯನೀಯವಾಗಿತ್ತು.
Last Updated 2 ಮಾರ್ಚ್ 2014, 19:30 IST
ಅರಮನೆ ಕತ್ತಲು, ರೆಡ್ಡಿ ಪೌಂಡ್, ವಿವಾದಿತ ಸ್ಕ್ರಿಪ್ಟ್!

ಪ್ರವಾಸೋದ್ಯಮದ ಅದ್ಭುತ ಸಾಧ್ಯತೆಗಳು

‘ಚೆ‌ಲುವಾಂತ ಚೆನ್ನಿಗನೆ ನಲಿದಾಡು ಬಾ, ‌ಈ ಶೃಂಗಾರ ಶಿಲೆಯೊಡನೆ ಕುಣಿ­ದಾಡು ಬಾ...’ ಈ ಹಾಡಿನ ‘ಆ್ಯಕ್ಷನ್-–ಕಟ್’ ನಾನು ನೋಡಿದ ಮೊದಲ ಸಿನಿಮಾ ಚಿತ್ರೀಕ­ರಣದ ದೃಶ್ಯ. ನಾನು ಬೇಲೂರಿನಲ್ಲಿ ಹೈಸ್ಕೂಲ್ ಓದುತ್ತಿದ್ದಾಗ ‘ಅಮರಶಿಲ್ಪಿ ಜಕಣಾಚಾರಿ’ ಸಿನಿಮಾದ ಚಿತ್ರೀಕರಣ.
Last Updated 16 ಫೆಬ್ರುವರಿ 2014, 19:30 IST
ಪ್ರವಾಸೋದ್ಯಮದ ಅದ್ಭುತ ಸಾಧ್ಯತೆಗಳು
ADVERTISEMENT
ADVERTISEMENT
ADVERTISEMENT