ಗುರುವಾರ, 14 ನವೆಂಬರ್ 2024
×
ADVERTISEMENT
ಈ ಕ್ಷಣ :

ಅರಿವು

ADVERTISEMENT

ಯಾಗದ ಕುದುರೆ ಹೊರಟಿತು ಸಂಚಾರಕೆ

ಪ್ರಾಚೀನ ಭಾರತೀಯ ಸಂಸ್ಕೃತಿಯಲ್ಲಿ ‘ಯಜ್ಞ’ ತುಂಬ ಪ್ರಮುಖವಾದ ಕಲಾಪ; ಇದರ ಜೊತೆಗೆ ಇನ್ನೆರಡು ಮುಖ್ಯ ವಿವರಗಳು ಎಂದರೆ ‘ದಾನ’ ಮತ್ತು ತಪಸ್ಸು’.
Last Updated 31 ಜುಲೈ 2018, 12:08 IST
ಯಾಗದ ಕುದುರೆ ಹೊರಟಿತು ಸಂಚಾರಕೆ

ಕವಿಯೂ ಬ್ರಹ್ಮನೇ ಹೌದು

ಆಡಿದ ಮಾತನ್ನು ಕುರಿತ ಧ್ಯಾನದಲ್ಲಿಯೇ ಮುಳುಗಿದ್ದ ವಾಲ್ಮೀಕಿಯ ಮುಂದೆ ಈಗ ಬ್ರಹ್ಮ ಪ್ರತ್ಯಕ್ಷನಾಗಿದ್ದಾನೆ. ಅವನು ವಾಲ್ಮೀಕಿಯನ್ನು ‘ಕವಿ’ ಎಂದು ಘೋಷಿಸಿದ್ದು ಮಾತ್ರವಲ್ಲ, ಕವಿಯ ಅರ್ಹತೆಯ ಬಗ್ಗೆಯೂ ಕಾವ್ಯದ ಲಕ್ಷಣದ ಬಗ್ಗೆಯೂ ಹೇಳಿದ. ಕವಿಯ ಮಾತಿಗೆ ಶಕ್ತಿಯನ್ನು ಕೊಟ್ಟು ಅವನ ಯಶಸ್ಸಿಗೂ ಹಾರೈಸಿದ.
Last Updated 31 ಜುಲೈ 2018, 10:47 IST
ಕವಿಯೂ ಬ್ರಹ್ಮನೇ ಹೌದು

ಗ್ರೀಕ್‌ ಧರ್ಮದ ಇತಿಹಾಸ

ಗ್ರೀಕ್‌ ಧರ್ಮದ ಇತಿಹಾಸವನ್ನು ಕುರಿತು ಜಿ. ಹನುಮಂತರಾವ್‌ ಅವರು ಅರ್ಥಪೂರ್ಣವಾದ ಪ್ರಬಂಧವೊಂದನ್ನು ಬರೆದಿದ್ದಾರೆ. ಅದರ ಸಂಗ್ರಹವನ್ನು ಇಲ್ಲಿ ನೋಡಬಹುದು.
Last Updated 15 ಜೂನ್ 2018, 20:01 IST
fallback

ಆಗ ನಾಯಕಿ ಈಗ ಸಭಾನಾಯಕಿ

ಕಾಂಗ್ರೆಸ್‌ ಪಕ್ಷದಿಂದ ವಿಧಾನ ಪರಿಷತ್ತಿನ ಸದಸ್ಯೆಯಾಗಿ, ರಾಜ್ಯದಾದ್ಯಂತ ಓಡಾಡಿ ದುರ್ಬಲ ಮಹಿಳೆಯರ ಏಳಿಗೆಗಾಗಿ ತನ್ನ ಮಿತಿಯಲ್ಲೇ ಕೆಲಸ ಮಾಡಿಕೊಂಡಿದ್ದ ಜಯಮಾಲ ಅವರನ್ನು ಕರ್ನಾಟಕದ ಸಮ್ಮಿಶ್ರ ಶಕ್ತಿ ರಾಜಕಾರಣ ಈಗ ಅಧಿಕಾರದ ನಡುಚಾವಡಿಗೆ ತಂದು ನಿಲ್ಲಿಸಿದೆ.
Last Updated 12 ಜೂನ್ 2018, 8:17 IST
ಆಗ ನಾಯಕಿ ಈಗ ಸಭಾನಾಯಕಿ

ಬುದ್ಧನ ಕಾಲದ ತೀರ್ಥಗಳು

ರಾಜರತ್ನಂ ಅವರು ‘ಗೌತಮಬುದ್ಧ’ ಎಂಬ ಕೃತಿಯನ್ನು ಬರೆದಿದ್ದರು. ಅದರಲ್ಲಿಯ ‘ತೀರ್ಥಕ’ ಎಂಬ ಶಬ್ದವನ್ನು ಕುರಿತಂತೆ ಅವರಿಗೂ ಶಾಂತಿರಾಜಶಾಸ್ತ್ರಿಯವರಿಗೂ ಚರ್ಚೆ ನಡೆದಿತ್ತು.
Last Updated 8 ಜೂನ್ 2018, 19:30 IST
fallback

ನಂಬಿಕಸ್ಥರ ನಾಯಿಪಾಡು!

‘ಅಲ್ಲೋ, ನಮ್ಮ ಮುದ್ದೇಬಿಹಾಳ್‌ದಾಗ್‌ ಮುಧೋಳ್‌ ನಾಯಿಗೇನ್‌ ಕೆಲ್ಸಲೇ. ನಮ್ಮ ಊರಾಗ್‌ ನಾಯಿ, ಹಂದಿಗಳಿಗೇನ್‌ ಬರಾ ಬಿದ್ದದ ಏನ್‌. ಬೊಗಳು ನಾಯಿ ಕಚ್ಚುದಿಲ್ಲ ಏಳ್‌, ಹೆದರ್‌ಬ್ಯಾಡ್‌’ ಅಂತ ಧೈರ್ಯ ತುಂಬಿದೆ.
Last Updated 1 ಜೂನ್ 2018, 19:30 IST
ನಂಬಿಕಸ್ಥರ ನಾಯಿಪಾಡು!

ವೇದದ ಪ್ರಯೋಜನ

ಕನ್ನಡವಾಙ್ಮಯ ಪ್ರಪಂಚದ ಧೀಮಂತಪ್ರಮುಖರಲ್ಲಿ ಒಬ್ಬರು ಡಿವಿಜಿ. ಅವರು ವೇದ–ಉಪನಿಷತ್ತುಗಳನ್ನು ಕುರಿತಂತೆಯೂ ಬರೆದಿದ್ದಾರೆ. ಅವರ ಹಲವು ಅಪ್ರಕಟಿತ ಕೃತಿಗಳಲ್ಲಿ ಒಂದು ಇತ್ತೀಚೆಗಷ್ಟೇ ಪ್ರಕಟವಾಯಿತು. ‘ವೇದ–ವೇದಾಂತ: ಒಂದು ಕಿರುಪರಿಚಯ’ ಎಂಬ ಈ ಕೃತಿಯನ್ನು ಎನ್‌.ರಂಗನಾಥಶರ್ಮಾ ಸಂಪಾದಿಸಿದ್ದಾರೆ.
Last Updated 1 ಜೂನ್ 2018, 19:30 IST
fallback
ADVERTISEMENT

ಆಧುನಿಕ ‍ಪಾಶ್ಚಾತ್ಯ ತತ್ತ್ವಜ್ಞಾನ

ಗ್ರೀಕ್‌ತತ್ತ್ವಜ್ಞಾನವೇ ಪ್ರಾಚೀನ ಪಾಶ್ಚಾತ್ಯ ತತ್ತ್ವಜ್ಞಾನದ ಮೂಲ ಎಂದು ಈ ಮೊದಲು ನೋಡಿದ್ದೇವೆ. ಆದರೆ ಪಾಶ್ಚಾತ್ಯ ತತ್ತ್ವಜ್ಞಾನ ಅಂದಿನಿಂದಲೂ ನಿರಂತರವಾಗಿ ಬೆಳೆಯುತ್ತಲೇ ಬಂದಿದೆ. ಆಧುನಿಕ ಪಾಶ್ಚಾತ್ಯ ತತ್ತ್ವಜ್ಞಾನದ ಸ್ವರೂಪವನ್ನು ಕುರಿತು ಜಿ. ಹನುಮಂತರಾವ್‌ ಅವರು ಹೀಗೆಂದಿದ್ದಾರೆ
Last Updated 25 ಮೇ 2018, 19:30 IST
fallback

ಕಿರಿಕ್ ಪ್ರತಿಕ್ರಿಯೆಗಳು...

ಚುನಾವಣೆಗೆ ಮುಂಚೆ ಈ ಬಾಜಪ್ಪರುಗಳು ‘ಸ್ವಾಮಿ’ ದರ್ಶನ ಮಾಡಿ ಆಶೀರ್ವಾದವನ್ನಷ್ಟೇ ಕೇಳಿದರು. ಆದರೆ ಕಾಂಗಯ್ಯರು ‘ಸ್ವಾಮಿ’ಯ ರಹಸ್ಯ ಭೇಟಿ ಮಾಡಿ ‘ನಿಮ್ಮನ್ನೇ ಸಿ.ಎಂ. ಮಾಡ್ತೀವಿ’ ಅಂದ್ರು. ಅದಕ್ಕೇ ಹೀಗಾಗಿದೆ ಎಂದು ಫೇಸ್‌ಬುಕ್‌ನಲ್ಲಿ ನಾನು ಮಹಾ ರಾಜಕೀಯ ಪಂಡಿತನಂತೆ
Last Updated 25 ಮೇ 2018, 19:30 IST
ಕಿರಿಕ್ ಪ್ರತಿಕ್ರಿಯೆಗಳು...

ಬೌದ್ಧಮತದ ಮೂರು ಘಟ್ಟಗಳು

ಎಸ್‌. ಶ್ರೀಕಂಠಶಾಸ್ತ್ರೀ ಅವರ ‘ಭಾರತೀಯ ಸಂಸ್ಕೃತಿ’ ಕನ್ನಡದ ಮಹತ್ವದ ಕೃತಿಗಳಲ್ಲೊಂದು. ಬೌದ್ಧದರ್ಶನದ ಬಗ್ಗೆ ಅಲ್ಲಿಯ ಅವರ ಕೆಲವೊಂದು ಮಾತುಗಳನ್ನು ಇಲ್ಲಿ ನೋಡಬಹುದು:
Last Updated 18 ಮೇ 2018, 19:30 IST
ಬೌದ್ಧಮತದ ಮೂರು ಘಟ್ಟಗಳು
ADVERTISEMENT
ADVERTISEMENT
ADVERTISEMENT