ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

ಹರಿವ ನೀರು

ADVERTISEMENT

ಮರಿ ಎಂಬ ಮೊಗ್ಗು ಅರಳಿತು ಹೀಗೆ...

ಸಮಾನತೆ ಸೃಷ್ಟಿ ಮತ್ತು ಬಡವರಿಗೆ ನ್ಯಾಯ ಒದಗಿಸುವಲ್ಲೂ ಆರ್‌ಟಿಇ ಒಂದು ಪ್ರಮುಖ ಸಾಧನ. ಪ್ರವೇಶಾತಿಯಲ್ಲಿ ಬಡವರಿಗೆ ಶೇ 25ರಷ್ಟು ಸೀಟು ಮೀಸಲಿಡುವುದಷ್ಟೇ ತಮ್ಮ ಕರ್ತವ್ಯ ಎಂದುಕೊಳ್ಳದೆ, ವಿಶಾಲ ದೃಷ್ಟಿಕೋನದಿಂದ ಈ ಕಾಯ್ದೆಯನ್ನು ನೋಡುವ ಶಿಕ್ಷಕರು- ಆಡಳಿತಗಾರರ ತಂಡ ಇಂದು ನಮಗೆ ಬೇಕಾಗಿದೆ.
Last Updated 3 ಜೂನ್ 2013, 19:59 IST
ಮರಿ ಎಂಬ ಮೊಗ್ಗು ಅರಳಿತು ಹೀಗೆ...

ಯಾರು ಲಕ್ಷಿಸುವರು?

ಶಿರೀನ್‌ಳ ಪತಿ ಗಲ್ಫ್‌ದೇಶಕ್ಕೆ ಓಡಿಹೋಗಿ ಅಲ್ಲಿ ಇನ್ನೊಂದು ಮದುವೆಯಾಗಿ ಮಕ್ಕಳೊಂದಿಗೆ ಸುಖವಾಗಿದ್ದಾನೆ. ಒಳ್ಳೆಯ ಗಂಡ ಬೇಕು ತನಗೆ, ಮಕ್ಕಳು ಬೇಕು ಎಂದು ಈಗಲೂ ಹಂಬಲಿಸುವ ಮೂವತ್ತೈದರ ಶಿರೀನ್...
Last Updated 17 ಡಿಸೆಂಬರ್ 2011, 19:30 IST
ಯಾರು ಲಕ್ಷಿಸುವರು?

ವಿಲಿಂಪಾ ರಾಮಾಯಣ

ಹನುಮಂತನಿಗೊಮ್ಮೆ ಮದುವೆ ಆಗಬೇಕೆಂದು ಆಸೆಯಾಯಿತಂತೆ. ಸೀತಾರಾಮರ ಅಪ್ಪಣೆಯನ್ನು ಪಡೆದ ಹನುಮ ತನಗೆ ತಕ್ಕ ವಾನರಿಯನ್ನು ಆರಿಸಿಕೊಳ್ಳಲು ಕಿಷ್ಕಿಂಧೆಯತ್ತ ಹೊರಟ. ಆದರೆ...
Last Updated 3 ಡಿಸೆಂಬರ್ 2011, 19:30 IST
fallback

ಪುಣ್ಯಕೋಟಿಯ ಹಾಡು

ಅವರವರ ಪ್ರಾಥಮಿಕಶಾಲೆ ಅವರವರಿಗೆ ತಾಯಿಯಂತೆ, ನೆನೆದೊಡನೆ ಕರುಳು ಮೀಟುವಂಥದು. ಪ್ರಾಥಮಿಕ ಶಾಲೆಯ ಟೀಚರರೂ ಅಂತೆಯೇ. ಹೃದಯದಲ್ಲವರು ಶಾಶ್ವತವಾಗಿ ನೆಲೆಸಿಬಿಡುತ್ತಾರೆ. ಅಚಾನಕ್ಕಾಗಿ ಅವರು ಸಿಕ್ಕಾಗ ದೇವರೇ ಎದುರು ಬಂದಂತಾಗುತ್ತದೆ. ಟೀಚರಿಕೆ ಬಿಟ್ಟು ಬೇರೆ ವ್ಯಕ್ತಿತ್ವವೇ ಅವರಿಗಿಲ್ಲವೆಂದು ಎಣಿಸುವೆವಲ್ಲವೆ?
Last Updated 19 ನವೆಂಬರ್ 2011, 19:30 IST
ಪುಣ್ಯಕೋಟಿಯ ಹಾಡು

ಪಂಡಿತವಕ್ಕಿಗಳಿಗೆ ನಮಿಸುತ್ತ...

ಮೂರುಸಾವಿರಕ್ಕೂ ಹೆಚ್ಚು ಕನ್ನಡಶಾಲೆಗಳನ್ನು ಮುಚ್ಚಲು ಸರ್ಕಾರ ಹೊರಟಿದೆ. ಕನ್ನಡ ಸರ್ಕಾರವೇ ಕನ್ನಡಶಾಲೆಗಳನ್ನು ಮುಚ್ಚುತ್ತದೆ ಎಂದರೆ! ತಲೆಸರಿಯಿದೆ ಎನ್ನುವುದು ಹೇಗೆ? ಈ ಆಘಾತ ತಳಮಳದ ನಡುವೆ ಕನ್ನಡಪಂಡಿತರ ನೆನಪು.
Last Updated 5 ನವೆಂಬರ್ 2011, 19:30 IST
fallback

ಸಣ್ಣ ಸಣ್ಣ ಘನ್ನ ನೆನಪುಗಳು

ಫೋಟೊದಲ್ಲಿನ ತನ್ನ ಅರೆತೆರೆದ ಬಾಯಿಯ ಕತ್ತಲ ಗವಿ ನೋಡಿದ ಶಿವರಾಮ ಕಾರಂತರು, `ಓಹ್ ಬಾಯಲ್ಲಿ ಬಾವಲಿ ಹೊಗ್ಗಬಹುದು~ ಎಂದು ಛಕ್ಕೆಂತ ಕಮೆಂಟ್ ಹೊಡೆದು ಮುಗುಳು ನಕ್ಕರಂತೆ. ಹಾಗೆ ನಗುವುದು, ಆ ಬೆಳಕನ್ನು ಯಾವತ್ತಿಗೂ ಉಳಿಸುವುದು ಕಾರಂತರಿಗಷ್ಟೇ ಸಾಧ್ಯವಾಗಿದ್ದ ಮಾಯವಷ್ಟೇ... ಕಾರಂತರ ನೆನಪೆಂದರೆ ಸಾವಿರ ಹಣತೆಗಳು ಎದೆಯಲ್ಲಿ ಒಮ್ಮೆಗೇ ಬೆಳಕು ಬಿಚ್ಚುವ ದೀಪಾವಳಿ. ಕಾರಂತರ 110ನೇ ಜನ್ಮದಿನಾಚರಣೆ ಕಾರ್ಯಕ್ರಮಗಳು ಚಾಲ್ತಿಯಲ್ಲಿರುವ ಸಂದರ್ಭದಲ್ಲಿ ಈ ಬರಹ.
Last Updated 22 ಅಕ್ಟೋಬರ್ 2011, 19:30 IST
ಸಣ್ಣ ಸಣ್ಣ ಘನ್ನ ನೆನಪುಗಳು

ಬಾರೊ ಗಿಣಿಯೆ ಮರಳಿ ಮನೆಗೆ

ಈಸ್ಟ್‌ಮನ್ ಕಲ್ಲರ್ ದಿನಗಳಿಗೂ ಮುಂಚಿನ ಸಿನಿಮಾಗಳು ಮನಸ್ಸನ್ನು ಎಷ್ಟರಮಟ್ಟಿಗೆ ಆವರಿಸಿವೆಯೆಂದರೆ, ನೆನಪುಗಳ ಮಡಿಕೆಯಲ್ಲಿ ಅವು ಈಗಲೂ ತಾಜಾ ತಾಜಾ. ಕಚಗುಳಿ ಇಡುತ್ತಿದ್ದ, ಬೆರಗು ಮೂಡಿಸುತ್ತಿದ್ದ, ಅರಿವು ವಿಸ್ತರಿಸುತ್ತಿದ್ದ ಆ ಸಿನಿಮಾಗಳು ನಾವು ಲೋಕಕ್ಕೆ ತೆರೆದುಕೊಳ್ಳಲು ಇದ್ದ ಕಿಟಕಿಗಳಂತಿದ್ದವು.
Last Updated 8 ಅಕ್ಟೋಬರ್ 2011, 19:30 IST
ಬಾರೊ ಗಿಣಿಯೆ ಮರಳಿ ಮನೆಗೆ
ADVERTISEMENT

ಟಾಕೀಸಿನ ಮಾತು

ಟೆಂಟ್ ಟಾಕೀಸಿಗೆ ಅಪರೂಪಕ್ಕೊಮ್ಮೆ ಹೋಗುತ್ತಿದ್ದ ಒಳಮನೆಯ ಹಿರಿಕಿರಿಯರಿಗೆಲ್ಲ ಸಿನಿಮಾ ಎಂಬ ಕೌತುಕ ಕೈಗೆಟುಕುವಷ್ಟು ಹತ್ತಿರವಾಗಿ ಬಿಟ್ಟಿತು. ಅವರ ಜೀವನಗತಿಗೊಂದು ಹೊಸ ಉಮೇದು ಬಂದಿತು. ಅವು ಸಿನಿಮಾಗಳಲ್ಲ. ವಾಸ್ತವ. ಹಾಗೆಂದೇ ನೋಡಿದೆವು ಮಿಡಿದೆವು. ಅನುಭವಿಸಿದೆವು.
Last Updated 24 ಸೆಪ್ಟೆಂಬರ್ 2011, 19:30 IST
ಟಾಕೀಸಿನ ಮಾತು

ವೈಶಾಲಿ ಎಂಬ ಅಪರಂಜಿ ಪ್ರತಿಭೆ

ಬೆಳ್ಳಿತೆರೆಯ ಬಣ್ಣಗಳ ಪ್ರಭೆಯ ನಡುವೆಯೂ ತಮ್ಮಳಗಿನ ಸೃಜನಶೀಲತೆಯನ್ನು ಬೆಚ್ಚಗೆ ಕಾಪಿಟ್ಟುಕೊಂಡ ಬಹುಮುಖಿ ಪ್ರತಿಭೆ ವೈಶಾಲಿ ಕಾಸರವಳ್ಳಿ. ಕಲಾವಿದೆಯಾಗಿ, ನಿರ್ದೇಶಕಿಯಾಗಿ ಜನಮಾನಸದಲ್ಲಿ ಉಳಿದ ವೈಶಾಲಿ ಅವರಿಗೆ ಕಲೆ ಎನ್ನುವುದು ಬದುಕಿನ ಅರ್ಥವಂತಿಕೆ ಹೆಚ್ಚಿಸಿಕೊಳ್ಳುವ ಪ್ರಕ್ರಿಯೆಯಾಗಿತ್ತು. ಬರುವ ಸೆ.27ಕ್ಕೆ ಅವರು ನಮ್ಮನ್ನಗಲಿ ಒಂದು ವರ್ಷವಾಗುತ್ತದೆ.
Last Updated 10 ಸೆಪ್ಟೆಂಬರ್ 2011, 19:30 IST
ವೈಶಾಲಿ ಎಂಬ ಅಪರಂಜಿ ಪ್ರತಿಭೆ

ಇಲಿ ಮತ್ತು ಬೋನು

ಅಣ್ಣಾ ಕಾಣುತ್ತಿರುವುದು ಭ್ರಷ್ಟಲೋಕದಲ್ಲಿನ ಕಕ್ಕಾಬಿಕ್ಕಿಯಲ್ಲಿ ನಮ್ಮಳಗಿದ್ದೂ ನಮಗೆ ಕಾಣದೆ ಹೋಗುತ್ತಿರುವ ಅಥವಾ ನಾವು ದೂರ ತಳ್ಳಿಕೊಂಡ ಕನಸನ್ನು. ಅಂತಹ ಒಂದು ಕಲ್ಪನೆ ಇಳೆಗಿಳಿಯುವುದು ಸುಲಭವಲ್ಲ ಸರಿ, ಅದು ಸಾಧ್ಯವೂ ಇಲ್ಲವೇನೋ. ಆದರೆ ಕನಸು ಕಾಣುವುದನ್ನಂತೂ ಯಾರೂ ತಡೆಯಲಾರರಷ್ಟೆ?
Last Updated 27 ಆಗಸ್ಟ್ 2011, 19:30 IST
ಇಲಿ ಮತ್ತು ಬೋನು
ADVERTISEMENT
ADVERTISEMENT
ADVERTISEMENT