80ರ ದಶಕದಲ್ಲಿ ಪ್ರೇಕ್ಷಕರ ಮನಗೆದ್ದ ಸಿನಿಮಾ 'ಎರಡು ಕನಸು'. ಡಾ ರಾಜ್ಕುಮಾರ್, ಮಂಜುಳಾ. ಕಲ್ಪನಾ ನಟಿಸಿದ ಈ ಸಿನಿಮಾ ನಿರ್ದೇಶಿಸಿದ್ದು ದೊರೈರಾಜ್- ಎಸ್.ಕೆ ಭಗವಾನ್ ಜೋಡಿ. 1974ರಲ್ಲಿ ತೆರೆಕಂಡ ಈ ಚಿತ್ರ 2015ರಲ್ಲಿ ಮತ್ತೊಮ್ಮೆ ತೆರೆಕಂಡು ಜನಮೆಚ್ಚುಗೆ ಗಳಿಸಿತ್ತು.

ಈ ಸಿನಿಮಾದಲ್ಲಿ ರಾಜನ್- ನಾಗೇಂದ್ರ ಜೋಡಿ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದ 'ಎಂದೆಂದೂ ನಿನ್ನನು ಮರೆತು' ಹಾಡು ಇಂದಿಗೂ ಜನಪ್ರಿಯ ಹಾಡಾಗಿಯೇ ಉಳಿದುಕೊಂಡಿದೆ. 'ಎರಡು ಕನಸು' ಸಿನಿಮಾದ ಸಂಗೀತ ನಿರ್ದೇಶನಕ್ಕಾಗಿ ರಾಜನ್ ನಾಗೇಂದ್ರ ಅವರಿದೆ 1973-74ರ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಲಭಿಸಿತ್ತು.

ಎಂದೆಂದೂ ನಿನ್ನನು ಮರೆತು ಹಾಡು ಅದೆಷ್ಟು ಜನಪ್ರಿಯವಾಗಿತ್ತು ಎಂದರೆ 1992ರಲ್ಲಿ ಗೋವಿಂದ- ದಿವ್ಯಾಭಾರತಿ ನಟಿಸಿದ ಬಾಲಿವುಡ್ ಸಿನಿಮಾದ ಹಾಡೊಂದಕ್ಕೆ ಈ ಹಾಡು ಸ್ಫೂರ್ತಿಯಾಗಿತ್ತು.

ಚಿತ್ರ: ಎರಡು ಕನಸು
ಹಾಡು: ಎಂದೆಂದೂ ನಿನ್ನನು ಮರೆತು
ಗಾಯಕರು: ಪಿ.ಬಿ. ಶ್ರೀನಿವಾಸ, ವಾಣಿ ಜಯರಾಮ್
ಸಂಗೀತ ನಿರ್ದೇಶನ: ರಾಜನ್- ನಾಗೇಂದ್ರ

ಸ್ಫೂರ್ತಿ ಪಡೆದ ಹಾಡು

ಚಿತ್ರ: ಜಾನ್ ಸೆ ಪ್ಯಾರಾ
ಹಾಡು: ಬಿನ್ ತೇರೆ ಕುಚ್ ಭಿ ನಹೀ ಹೈ
ಗಾಯಕರು: ಉದಿತ್ ನಾರಾಯಣ್, ಸಾಧನಾ ಸರ್ಗಮ್
ಸಂಗೀತ ನಿರ್ದೇಶನ: ಆನಂದ್- ಮಿಲಿಂದ್

[related]

ವಿಶೇಷವೇನೆಂದರೆ ಬಿನ್ ತೇರೆ ಕುಚ್ ಭಿ ನಹೀ ಹೈ ಹಾಡು ಕನ್ನಡ ಹಾಡಿನಿಂದ ಸ್ಫೂರ್ತಿ ಪಡೆದದ್ದು ಎಂದು ವಿಕಿಪೀಡಿಯಾದಲ್ಲಿಯೂ ಉಲ್ಲೇಖಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.