ರಿಷಬ್ ಶೆಟ್ಟಿ ನಿರ್ದೇಶನದ ಚೊಚ್ಚಲ ಚಿತ್ರ ರಿಕ್ಕಿ. ಕೇಂದ್ರ ಸರ್ಕಾರದ SEZ ಯೋಜನೆ ನಾಯಕಿಯ ಬದುಕನ್ನು ಯಾವ ರೀತಿ ಬಲಿ ತೆಗೆದುಕೊಳ್ಳುತ್ತದೆ ಎಂಬ ಕಥೆಯ ಮೂಲಕ ಸಾಗುವ ಈ ಚಿತ್ರದಲ್ಲಿ 'ನಕ್ಸಲಿಸಂ'ನ ಕೆಂಪು ಮತ್ತು ಪ್ರೀತಿಯ 'ಕಂಪು' ಇದೆ.

2016ರಲ್ಲಿ ತೆರೆಕಂಡ ಚಿತ್ರದಲ್ಲಿ ನಾಯಕ ರಕ್ಷಿತ್ ಶೆಟ್ಟಿಯ ನಾಯಕಿಯಾಗಿ ಹರಿಪ್ರಿಯಾ ಬಣ್ಣ ಹಚ್ಚಿದ್ದರು. ಕೆ.ಕಲ್ಯಾಣ್ ಮತ್ತು ಜಯಂತ್ ಕಾಯ್ಕಿಣಿ ಅವರ ಸಾಹಿತ್ಯದಲ್ಲಿ ಮೂಡಿ ಬಂದ ಹಾಡುಗಳು ಕೂಡಾ ಜನಪ್ರಿಯವಾಗಿದ್ದವು.

ಈ ಚಿತ್ರದಲ್ಲಿ ಗಾಯಕ ಟಿಪ್ಪು ಮತ್ತು ಅನುರಾಧಾ ಭಟ್ ಹಾಡಿದ 'ಓ ಬೇಬಿ' ಎಂಬ ಹಾಡೊಂದಿದೆ. ಸಾಹಿತ್ಯ ಕಲ್ಯಾಣ್ ಅವರದ್ದು, ಸಂಗೀತ ನಿರ್ದೇಶನ ಅರ್ಜುನ್ ಜನ್ಯ.

ಕಲರ್ಫುಲ್ ಆಗಿ ಮೂಡಿಬಂದ ಈ ಹಾಡಿನ ಆರಂಭದ ಟ್ಯೂನ್, ಅಲ್ಲು ಅರ್ಜುನ್ -ಅಮಲಾ ಪೌಲ್ ನಟನೆಯ 'ಇದ್ದರಮ್ಮಯಲತೊ' (ತೆಲುಗು) ಚಿತ್ರದ ವಯೋಲಿನ್ ಹಾಡನ್ನು ತುಂಬಾನೇ ಹೋಲುತ್ತದೆ. ರಿಕ್ಕಿ ಚಿತ್ರ ಬಿಡುಗಡೆಯಾದ ಹೊತ್ತಲ್ಲಿಯೇ ಓ ಬೇಬಿ ಹಾಡಿನ ಟ್ಯೂನ್ ಸಾಮ್ಯತೆ ಬಗ್ಗೆ ಮಾತುಗಳು ಕೇಳಿ ಬಂದಿದ್ದವು.

ಚಿತ್ರ: ರಿಕ್ಕಿ
ಹಾಡು : ಓ ಬೇಬಿ
ಗಾಯಕರು: ಅನುರಾಧಾ ಭಟ್, ಟಿಪ್ಪು
ಸಂಗೀತ ನಿರ್ದೇಶನ: ಅರ್ಜುನ್ ಜನ್ಯ

ಸಾಮ್ಯತೆ

ಚಿತ್ರ: ಇದ್ದರಮ್ಮಯಲತೊ

ಹಾಡು: ವಯೋಲಿನ್
ಗಾಯಕರು:ಡೇವಿಡ್, ಅನಿತಾ
ಸಂಗೀತ ನಿರ್ದೇಶನ: ದೇವಿ ಶ್ರೀ ಪ್ರಸಾದ್

ಈ ವಿಡಿಯೊದಲ್ಲಿ 0.30 ನಿಮಿಷದ ನಂತರ ಬರುವ ಟ್ಯೂನ್ ಗಮನಿಸಿದರೆ ಸಾಮ್ಯತೆ ಸ್ಪಷ್ಟವಾಗಿ ತಿಳಿಯುತ್ತದೆ.

[related]

ಪರಭಾಷೆಯಿಂದ ಸ್ಫೂರ್ತಿ ಪಡೆದ ಕನ್ನಡ ಚಿತ್ರಗೀತೆಗಳ ಬಗ್ಗೆ ನಿಮಗೆ ತಿಳಿದಿದ್ದರೆ ಕಾಮೆಂಟ್ ಮಾಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.