ಕಿಚ್ಚ ಸುದೀಪ್ ಮತ್ತು ಮಮತಾ ಮೋಹನ್ ದಾಸ್ ಅಭಿನಯಿಸಿದ 'ಗೂಳಿ' ಚಿತ್ರದಲ್ಲಿ 'ಸುಮ್ ಸುಮ್ನೆ ಯಾಕೋ ತುಟಿಯಾ ಚುಂಬಿಸಿದೆ' ಎಂದು ಶುರುವಾಗುವ ಪ್ರಣಯ ಗೀತೆಯೊಂದಿದೆ.2008ರಲ್ಲಿ ಬಿಡುಗಡೆಯಾದ ಈ ಚಿತ್ರವನ್ನು ನಿರ್ದೇಶಿಸಿದವರು ಪಿ.ಸತ್ಯ. 2012ರಲ್ಲಿ 'ಗೂಳಿ' ಚಿತ್ರ ತಮಿಳಿಗೆ ರಿಮೇಕ್ ಕೂಡಾ ಆಗಿತ್ತು.

ಅನೂಪ್ ಸೀಳಿನ್ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದ 'ಸುಮ್ ಸುಮ್ನೆ ಯಾಕೋ' ಹಾಡಿಗೂ ಧರಣಿ ನಿರ್ದೇಶನ 'ದಿಲ್' ತಮಿಳು ಚಿತ್ರದ ಹಾಡಿಗೂ ತುಂಬಾ ಸಾಮ್ಯತೆ ಇದೆ.

ನಾಯಕ ವಿಕ್ರಮ್, ನಾಯಕಿ ಲೈಲಾ ಜತೆ 'ಉನ್ ಸಮಯಲ್ ಅರಯಿಲ್' ಎಂದು ಹಾಡುವ ಡ್ಯುಯೆಟ್ ಹಾಡು ಅದು. 2001ರಲ್ಲಿ ತೆರೆಕಂಡ ಈ ಚಿತ್ರಕ್ಕೆ ಸಂಗೀತ ನಿರ್ದೇಶಿಸಿದ್ದು ವಿದ್ಯಾಸಾಗರ್.

ಚಿತ್ರ: ಗೂಳಿ
ಹಾಡು: ಸುಮ್ ಸುಮ್ನೆ ಯಾಕೋ
ಗಾಯಕರು: ನಂದಿತಾ,ಕಾರ್ತಿಕ್
ಸಂಗೀತ ನಿರ್ದೇಶನ: ಅನೂಪ್ ಸೀಳಿನ್

ಸಾಮ್ಯತೆ

ಚಿತ್ರ:  ದಿಲ್
ಹಾಡು: ಉನ್ ಸಮಯಲ್ ಅರಯಿಲ್
ಗಾಯಕರು: ಸುಜಾತಾ, ಪಿ ಉಣ್ಣಿಕೃಷ್ಣನ್
ಸಂಗೀತ ನಿರ್ದೇಶನ: ವಿದ್ಯಾಸಾಗರ್

[related]

ಬೇರೆ ಭಾಷೆಯ ಹಾಡುಗಳಿಂದ ಸ್ಫೂರ್ತಿ ಪಡೆದಿರುವ ಕನ್ನಡ ಚಿತ್ರಗೀತೆಗಳನ್ನು ಪರಿಚಯಿಸುವ ಲೇಖನ ಸರಣಿ ಸ್ಫೂರ್ತಿಸೆಲೆ. ಈ ರೀತಿಯ ಹಾಡುಗಳ ಬಗ್ಗೆ ನಿಮಗೆ ತಿಳಿದಿದ್ದರೆ ಕಾಮೆಂಟ್ ಮಾಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.