ಗುರುವಾರ, 14 ನವೆಂಬರ್ 2024
×
ADVERTISEMENT
ಈ ಕ್ಷಣ :

ವಾರೆಗಣ್ಣು

ADVERTISEMENT

‘ಇದ್ದಲಿ ಮಸಿಗೆ ಬುದ್ಧಿ ಹೇಳ್ತಲ್ಲಪ್ಪೋ..!’

ವಿಜಯಪುರ ಮಹಾನಗರ ಪಾಲಿಕೆ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಇಂದಿರಾ ಕ್ಯಾಂಟೀನ್ ಉದ್ಘಾಟನಾ ಸಮಾರಂಭವು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ಪಾಲಿಕೆಯ ಉಪ ಮೇಯರ್ ಗೋಪಾಲ ಘಟಕಾಂಬಳೆ ನಡುವಿನ ಮಾತಿನ ‘ಜಗಳಬಂದಿ’ಗೆ ಸಾಕ್ಷಿಯಾಯಿತು.
Last Updated 8 ಡಿಸೆಂಬರ್ 2018, 20:00 IST
fallback

ಕಂಚಿನ ಕುಡುಗೋಲು ಮತ್ತು ಮುಖ್ಯಮಂತ್ರಿ!

ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಭತ್ತಕೊಯ್ಲು ಮಾಡುತ್ತಾರೆ ಎಂಬ ಆಸೆಯಿಂದ ಪಾಂಡವಪುರ ತಾಲ್ಲೂಕು ಸೀತಾಪುರ ಗ್ರಾಮದ ರೈತರು ಎರಡು ಹೊಸ ಕುಡುಗೋಲು ತಯಾರಿಸಿಟ್ಟುಕೊಂಡಿದ್ದರು.
Last Updated 8 ಡಿಸೆಂಬರ್ 2018, 20:00 IST
ಕಂಚಿನ ಕುಡುಗೋಲು ಮತ್ತು ಮುಖ್ಯಮಂತ್ರಿ!

ನನ್ನನ್ನೇ ಸಾರ್‌ ಎನ್ನಬೇಡಿ ಎಂದರೆ...

ನನ್ನನ್ನೇ ಸಾರ್‌ ಎನ್ನಬೇಡಿ ಎಂದರೆ...
Last Updated 8 ಡಿಸೆಂಬರ್ 2018, 20:00 IST
fallback

ಸೌಂಡ್‌ ಪೊಲ್ಯುಷನ್‌ ತಡೆಯಲು...!

‘ಜಿಲ್ಲಾ ಪಂಚಾಯ್ತಿಯ 40 ಸದಸ್ಯರು ಸೇರಿದಂತೆ 50ಕ್ಕೂ ಹೆಚ್ಚು ಅಧಿಕಾರಿಗಳಿಗೆ ಮೂರೇ ಮೈಕ್‌ಗಳಿವೆ. ಇದ್ರಿಂದ ಚರ್ಚೆಯಲ್ಲಿ ಭಾಗಿಯಾಗಲಾಗ್ತಿಲ್ಲ. ನೀವ್‌ ನಮ್‌ ಹಕ್ಕನ್ನೇ ಕಿತ್ಕೊಳ್ತಿದ್ದೀರಿ...!’
Last Updated 1 ಡಿಸೆಂಬರ್ 2018, 20:00 IST
fallback

ಚಾಲಕರು ಸ್ವಿಚ್‌ ಆಫ್‌ ಮಾಡಿದ್ದಾರೆ...

ನೀವು ಕರೆ ಮಾಡಿರುವ ಚಂದಾದಾರರು ಸ್ವಿಚ್‌ ಆಫ್ ಮಾಡಿದ್ದಾರೆ... ಇದು ಚಾಲಕ– ನಿರ್ವಾಹಕರರಿಗೆ ಪಾಳಿ ಬದಲಾವಣೆಯ ಬಗ್ಗೆ ವಿಶೇಷ ಸೂಚನೆ ನೀಡಬೇಕಾದ ಸಂದರ್ಭದಲ್ಲಿ ಬಿಎಂಟಿಸಿ ಮೇಲ್ವಿಚಾರಣಾ ಅಧಿಕಾರಿಗಳಿಗೆ ಕೇಳಿ ಬರುವ ಧ್ವನಿ ಸಂದೇಶ.
Last Updated 1 ಡಿಸೆಂಬರ್ 2018, 19:46 IST
ಚಾಲಕರು ಸ್ವಿಚ್‌ ಆಫ್‌ ಮಾಡಿದ್ದಾರೆ...

ಬಿಎಸ್‌ಎನ್‌ಎಲ್‌ ಅಡವಿಟ್ಟಿದ್ದೀರಾ?

ಸಂಸದ ಜಿ.ಎಂ. ಸಿದ್ದೇಶ್ವರ, ಕೇಂದ್ರ ಸರ್ಕಾರದ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದರೆ ‘ಬಿಎಸ್‌ಎನ್‌ಎಲ್‌ ಹರಿಕಥೆ’ ನಡೆಯುವುದು ಖಾತ್ರಿ. ಮೊನ್ನೆ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಪ್ರಗತಿ ಪರಿಶೀಲನಾ ಸಭೆಯಲ್ಲೂ ಇದು ಮುಂದುವರಿಯಿತು.
Last Updated 24 ನವೆಂಬರ್ 2018, 20:10 IST
fallback

‘ನಂಗೂ ನಿಮ್ ಇಂಗ್ಲಿಷ್ ಗೊತ್ತಾಗಲಿಲ್ರೀ..!’

ವಿಜಯಪುರ ಜಿಲ್ಲೆಯಲ್ಲಿ ಮುಂಗಾರು ವೈಫಲ್ಯ, ಬೆಳೆ ನಷ್ಟ ಮುಂತಾಗಿ ಬರದ ನೈಜ ಚಿತ್ರಣದ ಅಧ್ಯಯನಕ್ಕಾಗಿ ಬಂದಿದ್ದ ಕೇಂದ್ರದ ಬರ ಅಧ್ಯಯನ ತಂಡವು ಹೊನಗನಹಳ್ಳಿಯ ಜಮೀನುಗಳಿಗೆ ಭೇಟಿ ನೀಡಿತ್ತು.
Last Updated 24 ನವೆಂಬರ್ 2018, 20:00 IST
‘ನಂಗೂ ನಿಮ್ ಇಂಗ್ಲಿಷ್ ಗೊತ್ತಾಗಲಿಲ್ರೀ..!’
ADVERTISEMENT

‘ಅಧಿಕಾರಕ್ಕಾಗಿ ಸಾಬ್ರು– ಸಾಬ್ರು ಹೊಡೆದಾಡ್ತೀವಿ!’

‘ಮುಸ್ಲಿಂ ನಾಯಕರಾಗಲು ಸಾಬ್ರು– ಸಾಬ್ರು ಹೊಡೆದಾಡಿದ್ವಿ. ಈ ಹಿಂದೆಯೂ ಇದು ನಡೆದಿತ್ತು. ಈಗಲೂ ನಡೀತಿದೆ. ನಾನು, ಜಾಫರ್ ಷರೀಫ್‌ ಇಬ್ರೂ ಸಾಬ್ರು. ಆದ್ರೂ ಅಧಿಕಾರಕ್ಕಾಗಿ ಸಾಬ್ರು– ಸಾಬ್ರೇ ಬಡಿದಾಡಿದ್ವೀ..!’
Last Updated 18 ನವೆಂಬರ್ 2018, 5:28 IST
‘ಅಧಿಕಾರಕ್ಕಾಗಿ ಸಾಬ್ರು– ಸಾಬ್ರು ಹೊಡೆದಾಡ್ತೀವಿ!’

ಮರಳು ಲಾರಿ ಏರಿದ ರೇಣುಕಾಚಾರ್ಯ

ಮರಳು ಲಾರಿ ಏರಿದ ರೇಣುಕಾಚಾರ್ಯ
Last Updated 17 ನವೆಂಬರ್ 2018, 20:00 IST
ಮರಳು ಲಾರಿ ಏರಿದ ರೇಣುಕಾಚಾರ್ಯ

ಹೆಂಡತಿಗೆ ಹೆದರಿದ ಎಂಎಲ್‌ಸಿ!

‘ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಬೇಕು ಎಂಬುದು ನನ್ನ ಮಹದಾಸೆ. ನನ್ನ ಅಮ್ಮನನ್ನೂ ಮಕ್ಕಳನ್ನೂ ಒಪ್ಪಿಸಿದೆ. ಆದರೆ, ಹೆಂಡತಿಯನ್ನು ಒಪ್ಪಿಸಲು ಸಾಧ್ಯವಾಗಲಿಲ್ಲ. ಸರ್ಕಾರಿ ಶಾಲೆಯ ಮಾತೆತ್ತಿದರೆ ಡೈವೋರ್ಸ್‌ ಕೊಡುತ್ತೇನೆಂದು ಕಡ್ಡಿಮುರಿದಂತೆ ಹೇಳಿದಳು. ಇದರಿಂದ ಮಕ್ಕಳು ಖಾಸಗಿ ಶಾಲೆಯಲ್ಲಿ ಓದುತ್ತಿದ್ದಾರೆ’
Last Updated 17 ನವೆಂಬರ್ 2018, 20:00 IST
fallback
ADVERTISEMENT
ADVERTISEMENT
ADVERTISEMENT