ಗುರುವಾರ, 7 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Photo Gallery: ದುಬೈ ಪ್ರವಾಸದಲ್ಲಿ ಕೆಂಪುಡುಗೆಯಲ್ಲಿ ಮಿಂಚಿದ ನಟಿ ನೇಹಾ ಮಲಿಕ್

ಪಂಜಾಬಿ ನಟಿ ಹಾಗೂ ಮಾಡೆಲ್ ನೇಹಾ ಮಲಿಕ್ ಅವರು ಕೆಲಸದಿಂದ ಬಿಡುವು ಮಾಡಿಕೊಂಡು ದುಬೈನಲ್ಲಿ ರಜೆಯನ್ನು ಆನಂದಿಸುತ್ತಿದ್ದಾರೆ. ಇದರೊಂದಿಗೆ ಅಲ್ಲಿ ನಡೆಯುವ ಪ್ರತಿಯೊಂದು ಚಟುವಟಿಕೆಯನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಈಗ ಅವರು ಕೆಲವು ಹೊಸ ಫೊಟೋಗಳನ್ನು ಪೋಸ್ಟ್ ಮಾಡಿದ್ದಾರೆ. ನೇಹಾ ಮಲಿಕ್ ಅವರು ಆಕರ್ಷಕ ಉಡುಗೆಯಲ್ಲಿ ತಮ್ಮ ಮೈಮಾಟವನ್ನು ತೋರಿಸಿದ್ದಾರೆ. ಈ ಪೋಸ್ಟ್‌ಗಳನ್ನು ಲೈಕ್ ಮಾಡುವ ಮೂಲಕ ನೆಟ್ಟಿಗರು ತೀವ್ರವಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಚಿತ್ರಗಳಲ್ಲಿ ನೇಹಾ ಮಲಿಕ್ ಅವರ ಫ್ಯಾಷನ್ ಸೆನ್ಸ್ ಕೂಡ ಮೆಚ್ಚುಗೆ ಪಡೆಯುತ್ತಿದೆ.ನೇಹಾ ಮಲಿಕ್ ಕೆಂಪುಡುಗೆಯಲ್ಲಿ ತುಂಬಾ ಹಾಟ್ ಆಗಿ ಕಾಣುತ್ತಿದ್ದಾರೆ ಎಂದು ಅಭಿಮಾನಿಗಳು ಹೇಳಿದ್ದಾರೆ.
Published : 14 ಮಾರ್ಚ್ 2023, 14:44 IST
ಫಾಲೋ ಮಾಡಿ
Comments
ಇದರೊಂದಿಗೆ ಅಲ್ಲಿ ನಡೆಯುವ ಪ್ರತಿಯೊಂದು ಚಟುವಟಿಕೆಯನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.

ಈಗ ಅವರು ಕೆಲವು ಹೊಸ ಫೊಟೋಗಳನ್ನು ಪೋಸ್ಟ್ ಮಾಡಿದ್ದಾರೆ. ನೇಹಾ ಮಲಿಕ್ ಅವರು ಆಕರ್ಷಕ ಉಡುಗೆಯಲ್ಲಿ ತಮ್ಮ ಮೈಮಾಟವನ್ನು ತೋರಿಸಿದ್ದಾರೆ.

ಈ ಪೋಸ್ಟ್‌ಗಳನ್ನು ಲೈಕ್ ಮಾಡುವ ಮೂಲಕ ನೆಟ್ಟಿಗರು ತೀವ್ರವಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಚಿತ್ರಗಳಲ್ಲಿ ನೇಹಾ ಮಲಿಕ್ ಅವರ ಫ್ಯಾಷನ್ ಸೆನ್ಸ್ ಕೂಡ ಮೆಚ್ಚುಗೆ ಪಡೆಯುತ್ತಿದೆ.

ನೇಹಾ ಮಲಿಕ್  ತುಂಬಾ ಹಾಟ್ ಆಗಿ ಕಾಣುತ್ತಿದ್ದಾರೆ ಎಂದು ಅಭಿಮಾನಿಗಳು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT