ಶಾರ್ಜಾ: ಶೇಖ್ ರಶೀದ್ (ಅಜೇಯ 90; 108ಎಸೆತ, 4X3, 6X1) ಉತ್ತಮ ಬ್ಯಾಟಿಂಗ್ ನೆರವಿನಿಂದ ಭಾರತ 19 ವರ್ಷದೊಳಗಿನವರ ತಂಡವು ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಫೈನಲ್ ಪ್ರವೇಶಿಸಿತು.

ಗುರುವಾರ ಇಲ್ಲಿ ನಡೆದ ಸೆಮಿಫೈನಲ್ನಲ್ಲಿ ಭಾರತ ತಂಡವು 109 ರನ್ಗಳಿಂದ ಬಾಂಗ್ಲಾದೇಶ ತಂಡದ ಎದುರು ಗೆದ್ದಿತು. ಶುಕ್ರವಾರ ನಡೆಯಲಿರುವ ಫೈನಲ್ನಲ್ಲಿ ಭಾರತ ತಂಡವು ಶ್ರೀಲಂಕಾ ಎದುರು ಆಡಲಿದೆ.

ಸಂಕ್ಷಿಪ್ತ ಸ್ಕೋರು: ಭಾರತ: 50 ಓವರ್ಗಳಲ್ಲಿ 8ಕ್ಕೆ243 (ಶೇಖ್ ರಶೀದ್ ಔಟಾಗದೆ 90, ಯಶ್ ಧುಳ್ 26, ವಿಜಯ್ ಓಸ್ವಾಲ್ ಔಟಾಗದೆ 28, ರಕಿಬುಲ್ ಹಸನ್ 41ಕ್ಕೆ3), ಬಾಂಗ್ಲಾದೇಶ: 38.2 ಓವರ್ಗಳಲ್ಲಿ 140 (ರವಿ ಕುಮಾರ್ 22ಕ್ಕೆ2, ವಿಕಿ ಓಸ್ವಾಲ್ 25ಕ್ಕೆ2) ಫಲಿತಾಂಶ: ಭಾರತ ತಂಡಕ್ಕೆ 109 ರನ್ಗಳ ಜಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.