ಬೆಂಗಳೂರು: ಭಾರತ ಬ್ಲೂ ಮತ್ತು ಭಾರತ ಗ್ರೀನ್ ತಂಡಗಳ ನಡುವಣ ಜಸ್ಟ್ ಮೈದಾನದಲ್ಲಿ ದುಲೀಪ್ ಟ್ರೋಫಿ ಪಂದ್ಯ ನಿರೀಕ್ಷೆಯಂತೆ ಮಂಗಳವಾರ ‘ಡ್ರಾ’ ಆಯಿತು. ಮಳೆಯಿಂದಾಗಿ ಈ ಪಂದ್ಯದ ಒಂದೂ ಇನಿಂಗ್ಸ್ ಕೂಡ ಪೂರ್ಣಗೊಳ್ಳಲಿಲ್ಲ.

ಎರಡೂ ತಂಡಗಳಿಗೆ ತಲಾ ಒಂದು ಪಾಯಿಂಟ್ ನೀಡಲಾಯಿತು. ಹಿಂದಿನ ದಿನದ ಮಳೆಯಿಂದಾಗಿ,ಪಂದ್ಯದ ಮೊದಲ ದಿನವಾದ ಶನಿವಾರ 49 ಓವರುಗಳ ಆಟ ನಡೆದಿತ್ತು. ಇಂಡಿಯಾ ಬ್ಲೂಸ್ ತಂಡ ಆರು ವಿಕೆಟ್ಗೆ 112 ರನ್ ಗಳಿಸಿತ್ತು. ಬಂಗಾಳದ ಮೀಡಿಯಂ ಪೇಸ್ ಬೌಲರ್ ಇಶಾನ್ ಪೊರೆಲ್ 26 ರನ್ನಿಗೆ 3 ವಿಕೆಟ್ ಪಡೆದಿದ್ದರು. ಎರಡು ಮತ್ತು ಮೂರನೇ ದಿನ ಆಟ ಸಾಧ್ಯವಾಗಲಿಲ್ಲ.

After the opening day's proceedings started late on Saturday owing to overnight rain and saw 49 overs being bowled, play on the other days were called off without a ball being bowled.

Only 49 overs were bowled in the entire match. On a truncated opening day, India Green had reduced India Blue to 112 for six.

The highly-rated young Bengal right-arm paceman Ishan Porel took 3 for 26 including the prized scalp of his former India U-19 teammate and Blue captain Shubman Gill (6).

The in-form Ruturaj Gaikwad top scored with 30 before he was bowled by left-arm pacer Tanveer Ul-Haq (2/36).

India Red play India Blue in the next match beginning on August 23 at Alur.

Brief match score: India Blue 1st innings 112/6 in 49 overs (Ruturaj Gaikwad 30, Ankit Bawne 21 not out, Ishan Porel 3/26) drew with India Green. (Match drawn first innings unfinished) Points: India Blue: 1; India Green: 1. PTI SS AH

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.