ಮೊಹಾಲಿ: ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ ತನ್ನ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 208 ಮೊತ್ತವನ್ನು ಕಲೆ ಹಾಕಿದೆ. ಇದು ಟಿ20 ಕ್ರಿಕೆಟ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಗಳಿಸಿದ ಗರಿಷ್ಠ ಮೊತ್ತವಾಗಿದೆ.

ಆಸ್ಟ್ರೇಲಿಯಾ ವಿರುದ್ಧ ಭಾರತದ ಹಿಂದಿನ ಗರಿಷ್ಠ ಟಿ20 ಮೊತ್ತವು ಅಕ್ಟೋಬರ್ 10, 2013 ರಂದು ದಾಖಲಾಗಿತ್ತು. ಆ ಪಂದ್ಯದಲ್ಲಿ ಭಾರತ 19.4 ಓವರ್ಗಳಲ್ಲಿ 4 ವಿಕೆಟ್ ನಷ್ಟದೊಂದಿಗೆ 202ರನ್ ದಾಖಲಿಸಿತ್ತು. ಮೊದಲು ಬ್ಯಾಟ್ ಮಾಡಿದ್ದ ಆಸ್ಟ್ರೇಲಿಯಾ 20 ಓವರ್ಗಳಲ್ಲಿ 7 ವಿಕೆಟ್ ನಷ್ಟದೊಂದಿಗೆ 201ರನ್ ಗಳಿಸಿತ್ತು. ಭಾರತ ಅದನ್ನು ಯಶಸ್ವಿಯಾಗಿ ಚೇಸ್ ಮಾಡಿ ಗೆದ್ದು ಬೀಗಿತ್ತು.

ರಾಜ್ಕೋಟ್ನಲ್ಲಿ ನಡೆದಿದ್ದ ಆ ಪಂದ್ಯದಲ್ಲಿ ಯುವರಾಜ್ ಸಿಂಗ್ 35 ಎಸೆತಗಳಿಂದ 77 ರನ್ ಗಳಿಸಿದ್ದರು.

ಆಸ್ಟ್ರೇಲಿಯ ವಿರುದ್ಧದ ಟಿ20ಯಲ್ಲಿ ಭಾರತ 200 ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತವನ್ನು ಒಟ್ಟುಗೂಡಿಸಿದ್ದು ಇದು ಮೂರನೇ ಬಾರಿ.

ಇವುಗಳನ್ನೂ ಓದಿ

‘ಚೀಫ್ ಸೆಲೆಕ್ಟರ್ನ ಚೀಪ್ ಆಯ್ಕೆ’: ಪಾಕ್ ಟಿ20 ತಂಡದ ಆಯ್ಕೆಗೆ ಅಮೀರ್ ಗೇಲಿ

ಮತ್ತೆ ಬ್ಯಾಟ್ ಬೀಸಿದ ಸಚಿನ್; ಭಾರತ ಲೆಜೆಂಡ್ಸ್ಗೆ ಗೆಲುವು, ಅಭಿಮಾನಿಗಳ ಸಂಭ್ರಮ

ಪಂದ್ಯ ಗೆಲ್ಲಿಸಿಕೊಟ್ಟ ಪಾಂಡ್ಯಗೆ ಶಿರಬಾಗಿ ನಮಿಸಿದ ಡಿಕೆ: ವಿಡಿಯೊ ವೈರಲ್

ಬಾಂಗ್ಲಾವನ್ನು ಸೋಲಿಸಿ ‘ನಾಗಿಣಿ ಡ್ಯಾನ್ಸ್’ಗೆ ಪ್ರತೀಕಾರ ತೀರಿಸಿಕೊಂಡ ಶ್ರೀಲಂಕಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.