ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

T20 cricket

ADVERTISEMENT

IPL 2024 | ಚೆನ್ನೈ 'ಸೂಪರ್' ಬೌಲಿಂಗ್; ಸಾಧಾರಣ ಮೊತ್ತಕ್ಕೆ ಕುಸಿದ ರಾಜಸ್ಥಾನ

ಆತಿಥೇಯ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ನಡೆಯುತ್ತಿರುವ ಐಪಿಎಲ್‌ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ರಾಜಸ್ಥಾನ ರಾಯಲ್ಸ್‌, ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ಗಳನ್ನು ಕಳೆದುಕೊಂಡು 141 ರನ್‌ ಕೆಲಹಾಕಿದೆ.
Last Updated 12 ಮೇ 2024, 9:42 IST
IPL 2024 | ಚೆನ್ನೈ 'ಸೂಪರ್' ಬೌಲಿಂಗ್; ಸಾಧಾರಣ ಮೊತ್ತಕ್ಕೆ ಕುಸಿದ ರಾಜಸ್ಥಾನ

ಮಹಿಳಾ ಕ್ರಿಕೆಟ್: ದಕ್ಷಿಣ ಆಫ್ರಿಕಾ ಎದುರು ಭಾರತದಲ್ಲಿ ಟೆಸ್ಟ್, ಏಕದಿನ, T20 ಸರಣಿ

ದಕ್ಷಿಣ ಆಫ್ರಿಕಾ ಮಹಿಳಾ ಕ್ರಿಕೆಟ್‌ ತಂಡದ ವಿರುದ್ಧ ಜೂನ್‌ ಹಾಗೂ ಜುಲೈನಲ್ಲಿ ನಡೆಯಲಿರುವ ಏಕೈಕ ಟೆಸ್ಟ್‌ ಹಾಗೂ ತಲಾ ಮೂರು ಏಕದಿನ, ಟಿ20 ಪಂದ್ಯಗಳ ಸರಣಿಗೆ ಭಾರತ ಆತಿಥ್ಯ ವಹಿಸಲಿದೆ.
Last Updated 3 ಮೇ 2024, 13:06 IST
ಮಹಿಳಾ ಕ್ರಿಕೆಟ್: ದಕ್ಷಿಣ ಆಫ್ರಿಕಾ ಎದುರು ಭಾರತದಲ್ಲಿ ಟೆಸ್ಟ್, ಏಕದಿನ, T20 ಸರಣಿ

ಟಿ20 ಕ್ರಿಕೆಟ್‌: ಪಾಕ್- ಕಿವೀಸ್ ಪಂದ್ಯ ಇಂದು

ಮಿಚೆಲ್ ಬ್ರೇಸ್‌ವೆಲ್ ನಾಯಕತ್ವದ ನ್ಯೂಜಿಲೆಂಡ್ ಕ್ರಿಕೆಟ್ ತಂಡವು ಗುರುವಾರ ನಡೆಯಲಿರುವ ಮೊದಲ ಟಿ20 ಪಂದ್ಯದಲ್ಲಿ ಆತಿಥೇಯ ಪಾಕಿಸ್ತಾನ ತಂಡವನ್ನು ಎದುರಿಸಲಿದೆ.
Last Updated 17 ಏಪ್ರಿಲ್ 2024, 23:30 IST
ಟಿ20 ಕ್ರಿಕೆಟ್‌: ಪಾಕ್- ಕಿವೀಸ್ ಪಂದ್ಯ ಇಂದು

ಶ್ರವಣದೋಷವುಳ್ಳ ಆಟಗಾರರ ಐಪಿಎಲ್‌ 16ರಿಂದ

ಎಂಟು ತಂಡಗಳು, ಇದೇ ತಿಂಗಳ 16 ರಿಂದ 19ರವರೆಗೆ ಜಮ್ಮುವಿನಲ್ಲಿ ಟಿ20 ಶ್ರವಣದೋಷವುಳ್ಳ ಆಟಗಾರರ ಇಂಡಿಯನ್ ಪ್ರೀಮಿಯರ್ ಲೀಗ್‌ ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ.
Last Updated 11 ಏಪ್ರಿಲ್ 2024, 23:30 IST
ಶ್ರವಣದೋಷವುಳ್ಳ ಆಟಗಾರರ ಐಪಿಎಲ್‌ 16ರಿಂದ

ಅಂಗವಿಕಲರ ರಾಷ್ಟ್ರಮಟ್ಟದ ಟಿ20 ಕ್ರಿಕೆಟ್ : ಸದರ್ನ್ ಸ್ಮ್ಯಾಷರ್ಸ್ ಚಾಂಪಿಯನ್‌

ಅಂಗವಿಕಲರ ರಾಷ್ಟ್ರಮಟ್ಟದ ಟ್ವೆಂಟಿ–20 ಕ್ರಿಕೆಟ್ ಟೂರ್ನಿ
Last Updated 4 ಏಪ್ರಿಲ್ 2024, 4:14 IST
ಅಂಗವಿಕಲರ ರಾಷ್ಟ್ರಮಟ್ಟದ ಟಿ20 ಕ್ರಿಕೆಟ್ : ಸದರ್ನ್ ಸ್ಮ್ಯಾಷರ್ಸ್ ಚಾಂಪಿಯನ್‌

IPL 2024: ಟಿ20 ಕ್ರಿಕೆಟ್‌ನಲ್ಲಿ ಕಿಂಗ್ ಕೊಹ್ಲಿ ವಿಶಿಷ್ಟ ಸಾಧನೆ

ಟ್ವೆಂಟಿ-20 ಕ್ರಿಕೆಟ್‌ನಲ್ಲಿ 100ನೇ ಸಲ 50 ಅಥವಾ ಅದಕ್ಕಿಂತಲೂ ಹೆಚ್ಚು ರನ್ ಗಳಿಸಿದ ಭಾರತದ ಮೊದಲ ಬ್ಯಾಟರ್ ಎಂಬ ಕೀರ್ತಿಗೆ 'ರನ್ ಮೆಷಿನ್' ಖ್ಯಾತಿಯ ವಿರಾಟ್ ಕೊಹ್ಲಿ ಭಾಜನರಾಗಿದ್ದಾರೆ.
Last Updated 26 ಮಾರ್ಚ್ 2024, 2:27 IST
IPL 2024: ಟಿ20 ಕ್ರಿಕೆಟ್‌ನಲ್ಲಿ ಕಿಂಗ್ ಕೊಹ್ಲಿ ವಿಶಿಷ್ಟ ಸಾಧನೆ

ಟಿ20 ಕ್ರಿಕೆಟ್‌: 33 ಎಸೆತಗಳಲ್ಲಿ ಶತಕ ಸಿಡಿಸಿದ ಲೋಫ್ಟಿ ಈಟೊನ್

ನಮೀಬಿಯಾದ ಜಾನ್ ನಿಕೋಲ್ ಲೋಫ್ಟಿ ಈಟೊನ್ ಅವರು ಮಂಗಳವಾರ ಟಿ20 ತ್ರಿಕೋನ ಸರಣಿಯ ಉದ್ಘಾಟನಾ ಪಂದ್ಯದಲ್ಲಿ ನೇಪಾಳ ವಿರುದ್ಧ ಕೇವಲ 33 ಎಸೆತಗಳಲ್ಲಿ ಶತಕ ಬಾರಿಸಿದ್ದಾರೆ. ಇದು ಟಿ20 ಇತಿಹಾಸದಲ್ಲೇ ಅತಿ ವೇಗದ ಶತಕ ಎನಿಸಿದೆ.
Last Updated 27 ಫೆಬ್ರುವರಿ 2024, 12:40 IST
ಟಿ20 ಕ್ರಿಕೆಟ್‌: 33 ಎಸೆತಗಳಲ್ಲಿ ಶತಕ ಸಿಡಿಸಿದ ಲೋಫ್ಟಿ ಈಟೊನ್
ADVERTISEMENT

ಮಹಿಳಾ ಪ್ರೀಮಿಯರ್ ಲೀಗ್: 'ಚಾಂಪಿಯನ್' ಮುಂಬೈಗೆ 172 ರನ್ ಗುರಿ ನೀಡಿದ ಡೆಲ್ಲಿ

ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಕ್ರಿಕೆಟ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಅಲೈಸ್ ಕ್ಯಾಪ್ಸೆ, ಜಿಮೈಮಾ ರಾಡ್ರಿಗಸ್ ತೋರಿದ ಅಮೋಘ ಬ್ಯಾಟಿಂಗ್ ಬಲದಿಂದ ಡೆಲ್ಲಿ ಕ್ಯಾಪಿಟಲ್ಸ್‌ ತಂಡವು ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ವಿರುದ್ಧ ಉತ್ತಮ ಮೊತ್ತ ಕಲೆಹಾಕಿದೆ.
Last Updated 23 ಫೆಬ್ರುವರಿ 2024, 16:21 IST
ಮಹಿಳಾ ಪ್ರೀಮಿಯರ್ ಲೀಗ್: 'ಚಾಂಪಿಯನ್' ಮುಂಬೈಗೆ 172 ರನ್ ಗುರಿ ನೀಡಿದ ಡೆಲ್ಲಿ

ಮಹಿಳಾ ಪ್ರೀಮಿಯರ್ ಲೀಗ್: ಚಾಂಪಿಯನ್ ಮುಂಬೈ ಎದುರು ಬ್ಯಾಟಿಂಗ್ ಆರಂಭಿಸಿದ ಡೆಲ್ಲಿ

ಈ ಬಾರಿಯ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಕ್ರಿಕೆಟ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್ ಮತ್ತು ಕಳೆದ ಬಾರಿಯ ರನ್ನರ್ಸ್‌ಅಪ್‌ ಡೆಲ್ಲಿ ಕ್ಯಾಪಿಟಲ್ಸ್‌ ಮುಖಾಮುಖಿಯಾಗಿವೆ.
Last Updated 23 ಫೆಬ್ರುವರಿ 2024, 14:46 IST
ಮಹಿಳಾ ಪ್ರೀಮಿಯರ್ ಲೀಗ್: ಚಾಂಪಿಯನ್ ಮುಂಬೈ ಎದುರು ಬ್ಯಾಟಿಂಗ್ ಆರಂಭಿಸಿದ ಡೆಲ್ಲಿ

ಟಿ20 ಕ್ರಿಕೆಟ್: ಮಾರ್ಷ್, ಟಿಮ್ ಆಟಕ್ಕೆ ಒಲಿದ ಜಯ

ಪಂದ್ಯದ ಕೊನೆಯ ಎಸೆತದಲ್ಲಿ ಬೌಂಡರಿ ಬಾರಿಸಿದ ಟಿಮ್ ಡೇವಿಡ್ ಅವರ ಆಟದ ಬಲದಿಂದ ಆಸ್ಟ್ರೇಲಿಯಾ ತಂಡವು ನ್ಯೂಜಿಲೆಂಡ್ ಎದುರಿನ ಮೊದಲ ಟಿ20 ಪಂದ್ಯದಲ್ಲಿ ರೋಚಕ ಜಯ ಸಾಧಿಸಿತು.
Last Updated 22 ಫೆಬ್ರುವರಿ 2024, 0:30 IST
ಟಿ20 ಕ್ರಿಕೆಟ್: ಮಾರ್ಷ್, ಟಿಮ್ ಆಟಕ್ಕೆ ಒಲಿದ ಜಯ
ADVERTISEMENT
ADVERTISEMENT
ADVERTISEMENT