ಡಬ್ಲಿನ್ (ಪಿಟಿಐ): ನೂರನೇ ಅಂತರರಾಷ್ಟ್ರೀಯ ಟ್ವೆಂಟಿ–20 ಪಂದ್ಯ ಆಡಿದ ಭಾರತ ತಂಡವು ಐರ್ಲೆಂಡ್ ತಂಡದ ಎದುರು 76 ರನ್ಗಳಿಂದ ಗೆದ್ದಿತು.

ವಿಲೇಜ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡಕ್ಕೆ ರೋಹಿತ್ ಶರ್ಮಾ (97 ರನ್) ಮತ್ತು ಶಿಖರ್ ಧವನ್ (74 ರನ್) ಉತ್ತಮ ಆರಂಭ ನೀಡಿದರು. ಇದರಿಂದಾಗಿ ತಂಡವು 20 ಓವರ್ಗಳಲ್ಲಿ ವಿಕೆಟ್ಗಳಿಗೆ 208 ರನ್ ಗಳಿಸಿತು. ಗುರಿ ಬೆನ್ನತ್ತಿದ ಐರ್ಲೆಂಡ್ ತಂಡವು 20 ಓವರ್ಗಳಲ್ಲಿ 9 ವಿಕೆಟ್ಗಳಿಗೆ 132 ರನ್ ಗಳಿಸಿತು. ಭಾರತದ ಸ್ಪಿನ್ನರ್ಗಳಾದ ಯಜುವೇಂದ್ರ ಚಾಹಲ್ ಮೂರು ಮತ್ತು ಕುಲದೀಪ್ ಯಾದವ್ ನಾಲ್ಕು ವಿಕೆಟ್ಗಳನ್ನು ಕಬಳಿಸಿದರು.

ಸ್ಕೋರು: ಭಾರತ: 20 ಓವರ್ಗಳಲ್ಲಿ 5 ವಿಕೆಟ್ಗಳಿಗೆ 208 (ರೋಹಿತ್ ಶರ್ಮಾ 97, ಶಿಖರ್ ಧವನ್ 74. ಸುರೇಶ್ ರೈನಾ 10, ಮಹೇಂದ್ರಸಿಂಗ್ ದೋನಿ 11, ಹಾರ್ದಿಕ್ ಪಾಂಡ್ಯ 6, ಪೀಟರ್ ಚೇಸ್ 35ಕ್ಕೆ4) ಐರ್ಲೆಂಡ್: 20 ಓವರ್ಗಳಲ್ಲಿ 9 ವಿಕೆಟ್ಗಳಿಗೆ 132 (ಜೇಮ್ಸ್ ಶಾನನ್ 60, ಕೆವಿನ್ ಓಬ್ರೇನ್ 10, ಥಾಂಪ್ಸನ್ 12, ಜಸ್ಪ್ರೀತ್ ಬೂಮ್ರಾ 18ಕ್ಕೆ 2, ಯಜುವೇಂದ್ರ ಚಾಹಲ್ 38ಕ್ಕೆ3, ಕುಲದೀಪ್ ಯಾದವ್ 21ಕ್ಕೆ4) ಫಲಿತಾಂಶ: ಭಾರತಕ್ಕೆ ಜಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.