ಆಸ್ಟ್ರೇಲಿಯಾದ ಭರವಸೆಯ ಕ್ರಿಕೆಟಿಗ ಮಾರ್ನಸ್ ಲಾಬುಶೇನ್ ಅವರು ಐಸಿಸಿ ಟೆಸ್ಟ್ ಕ್ರಿಕೆಟ್ ಬ್ಯಾಟರ್ಗಳ ರ್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ. ಅಷ್ಟಲ್ಲದೆ, ರೇಟಿಂಗ್ ಪಾಯಿಂಟ್ ಗಳಿಕೆಯಲ್ಲಿ ವಿರಾಟ್ ಕೊಹ್ಲಿ ಅವರ ಸಾಧನೆಯನ್ನು ಸರಿಗಟ್ಟಿದ್ದಾರೆ.

ಐಸಿಸಿ ಈಚೆಗೆ ಬಿಡುಗಡೆ ಮಾಡಿರುವ ರ್ಯಾಂಕಿಂಗ್ ಪಟ್ಟಿಯ ಪ್ರಕಾರ, ಮಾರ್ನಸ್ ಖಾತೆಯಲ್ಲಿ ಇದೀಗ 937 ಪಾಯಿಂಟ್ಗಳಿವೆ. ವಿರಾಟ್ ಕೊಹ್ಲಿ 2018ರಲ್ಲಿ ಇಷ್ಟು ಪಾಯಿಂಟ್ ಗಳಿಸಿದ್ದರು. ಅದು ಕೊಹ್ಲಿ ಟೆಸ್ಟ್ ಕ್ರಿಕೆಟ್ನಲ್ಲಿ ಗಳಿಸಿದ ಶ್ರೇಷ್ಠ ರೇಟಿಂಗ್ ಪಾಯಿಂಟ್ ಆಗಿದೆ.

ಕೇವಲ 52 ಇನಿಂಗ್ಸ್ಗಳಲ್ಲೇ3,041 ರನ್ ಗಳಿಸಿರುವ ಮಾರ್ನಸ್,ಟೆಸ್ಟ್ ಕ್ರಿಕೆಟ್ನಲ್ಲಿ ವೇಗವಾಗಿ3 ಸಾವಿರ ರನ್ ಗಳಿಸಿದ ಬ್ಯಾಟರ್ಗಳ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಏರಿದ್ದಾರೆ. ಆಸ್ಟ್ರೇಲಿಯಾದ ದಂತಕತೆ ಡಾನ್ ಬ್ರಾಡ್ಮನ್ ಅವರು 23 ಪಂದ್ಯಗಳ 33 ಇನಿಂಗ್ಸ್ಗಳಲ್ಲೇ 3 ಸಾವಿರ ರನ್ ಗಳಿಸಿರುವುದು ಸದ್ಯ ದಾಖಲೆಯಾಗಿದೆ.

30 ಟೆಸ್ಟ್ ಪಂದ್ಯಗಳಲ್ಲಿ ಮಾತ್ರವೇ ಕಣಕ್ಕಿಳಿದಿರುವಮಾರ್ನಸ್ ಈಗಾಗಲೇ 10 ಶತಕ, 2 ದ್ವಿಶತಕ ಮತ್ತು 13 ಅರ್ಧಶತಕಗಳನ್ನು ಸಿಡಿಸಿದ್ದಾರೆ.

ಟೆಸ್ಟ್ ಕ್ರಿಕೆಟ್ನ ಅಗ್ರ ಹತ್ತು ಬ್ಯಾಟರ್ಗಳು

ಆಟಗಾರ

ದೇಶ

ರೇಟಿಂಗ್ ಪಾಯಿಂಟ್

ಮಾರ್ನಸ್ ಲಾಬುಶೇನ್

ಆಸ್ಟ್ರೇಲಿಯಾ

937

ಸ್ಟೀವ್ ಸ್ಮಿತ್

ಆಸ್ಟ್ರೇಲಿಯಾ

875

ಬಾಬರ್ ಅಜಂ

ಪಾಕಿಸ್ತಾನ

871

ಜೋ ರೂಟ್

ಇಂಗ್ಲೆಂಡ್

848

ರಿಷಭ್ ಪಂತ್

ಭಾರತ

801

ಕೇನ್ ವಿಲಿಯಮ್ಸನ್

ನ್ಯೂಜಿಲೆಂಡ್

786

ಟ್ರಾವಿಸ್ ಹೆಡ್

ಆಸ್ಟ್ರೇಲಿಯಾ

774

ಉಸ್ಮಾನ್ ಖ್ವಾಜಾ

ಆಸ್ಟ್ರೇಲಿಯಾ

749

ದಿಮುತ್ ಕರುಣಾರತ್ನೆ

ಶ್ರೀಲಂಕಾ

748

ರೋಹಿತ್ ಶರ್ಮಾ

ಭಾರತ

746

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.