ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

ICC

ADVERTISEMENT

ಹೈಬ್ರಿಡ್‌ ಮಾದರಿ: ಪಾಕ್‌ ಪ್ರತಿಕ್ರಿಯೆ ಬಯಸಿದ ಐಸಿಸಿ

ಭಾರತ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಆಡುವುದಕ್ಕೆ ಪಾಕಿಸ್ತಾನಕ್ಕೆ ಹೋಗಲು ನಿರಾಕರಿಸಿದ ಬೆನ್ನಲ್ಲೇ, ಟೂರ್ನಿಯ ಆತಿಥ್ಯವನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸುವುದಕ್ಕೆ ಸಂಬಂಧಿಸಿ ಅಂತರರಾಷ್ಟ್ರೀಯ ಕ್ರಿಕೆಟ್‌ ಸಮಿತಿಯು (ಐಸಿಸಿ), ಪಾಕಿಸ್ತಾನ ಕ್ರಿಕೆಟ್‌ ಮಂಡಳಿಯಿಂದ ಪ್ರತಿಕ್ರಿಯೆ ಬಯಸಿದೆ.
Last Updated 12 ನವೆಂಬರ್ 2024, 1:05 IST
ಹೈಬ್ರಿಡ್‌ ಮಾದರಿ: ಪಾಕ್‌ ಪ್ರತಿಕ್ರಿಯೆ ಬಯಸಿದ ಐಸಿಸಿ

Champions Trophy: ಪಾಕ್‌ಗೆ ಹೋಗಲ್ಲ ಭಾರತ; ಹೈಬ್ರಿಡ್ ಮಾದರಿಗೆ ICC ಪ್ರಹಸನ

ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಗಾಗಿ ಭಾರತವು ಪಾಕಿಸ್ತಾನಕ್ಕೆ ಪ್ರಯಾಣಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ಹೈಬ್ರಿಡ್ ಮಾಡೆಲ್ ಮೂಲಕ ಸರಣಿ ಆಯೋಜನೆ ಕುರಿತಂತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯಿಂದ(ಪಿಸಿಬಿ) ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ಪ್ರತಿಕ್ರಿಯೆ ಕೇಳಿದೆ.
Last Updated 11 ನವೆಂಬರ್ 2024, 16:46 IST
Champions Trophy: ಪಾಕ್‌ಗೆ ಹೋಗಲ್ಲ ಭಾರತ; ಹೈಬ್ರಿಡ್ ಮಾದರಿಗೆ ICC ಪ್ರಹಸನ

ICC Champions Trophy: ಪಾಕ್‌ಗೆ ತಂಡ ಕಳುಹಿಸಲು BCCI ನಕಾರ; ದುಬೈನತ್ತ ಒಲವು

2025ರಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್‌ ಟ್ರೋಫಿಗಾಗಿ ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಲು ಭದ್ರತಾ ದೃಷ್ಟಿಯಿಂದ ಬಿಸಿಸಿಐ ನಿರಾಕರಿಸಿದೆ.
Last Updated 8 ನವೆಂಬರ್ 2024, 9:54 IST
ICC Champions Trophy: ಪಾಕ್‌ಗೆ ತಂಡ ಕಳುಹಿಸಲು BCCI ನಕಾರ; ದುಬೈನತ್ತ ಒಲವು

ಐಸಿಸಿ ಭ್ರಷ್ಟಾಚಾರ ವಿರೋಧಿ ದಳದ ಅಧ್ಯಕ್ಷೆಯಾಗಿ ಸುಮತಿ ಧರ್ಮವರ್ಧೆನಾ ನೇಮಕ

ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ(ಐಸಿಸಿ) ಭ್ರಷ್ಟಾಚಾರ ವಿರೋಧಿ ದಳದ(ಎಸಿಯು) ಸ್ವತಂತ್ರ ಅಧ್ಯಕ್ಷೆಯಾಗಿ ಶ್ರೀಲಂಕಾದ ಸುಮತಿ ಧರ್ಮವರ್ಧೆನಾ ಅವರನ್ನು ನೇಮಕ ಮಾಡಲಾಗಿದೆ.
Last Updated 30 ಅಕ್ಟೋಬರ್ 2024, 9:39 IST
ಐಸಿಸಿ ಭ್ರಷ್ಟಾಚಾರ ವಿರೋಧಿ ದಳದ ಅಧ್ಯಕ್ಷೆಯಾಗಿ ಸುಮತಿ ಧರ್ಮವರ್ಧೆನಾ ನೇಮಕ

ವಿಶ್ಲೇಷಣೆ | ICC Women's T20 WC: ಭಾರತ ಮಹಿಳಾ ತಂಡ ಎಡವಿದ್ದು ಎಲ್ಲಿ?

ಮಹಿಳಾ ಟಿ20 ವಿಶ್ವಕಪ್‌ಗೆ ನ್ಯೂಜಿಲೆಂಡ್ ರಾಣಿ; ಆಸ್ಟ್ರೇಲಿಯಾ ಪಾರಮ್ಯ ಅಂತ್ಯ
Last Updated 22 ಅಕ್ಟೋಬರ್ 2024, 0:15 IST
ವಿಶ್ಲೇಷಣೆ | ICC Women's T20 WC: ಭಾರತ ಮಹಿಳಾ ತಂಡ ಎಡವಿದ್ದು ಎಲ್ಲಿ?

ಐಸಿಸಿ ಅಧ್ಯಕ್ಷರ ಅವಧಿ ಬದಲಾವಣೆ: ಶಿಫಾರಸು

ಐಸಿಸಿ ಅಧ್ಯಕ್ಷ ಮತ್ತು ಸ್ವತಂತ್ರ ನಿರ್ದೇಶಕರ ಅವಧಿಯಲ್ಲಿ ಬದಲಾವಣೆ ತರಲು ಅಂತರರಾಷ್ಟ್ರೀಯ ಕ್ರಿಕೆಟ್‌ ಉದ್ದೇಶಿಸಿದ್ದು, ಮೂರು ವರ್ಷಗಳ ಎರಡು ಅವಧಿಗೆ ಶಿಫಾರಸು ಮಾಡಿದೆ. ಇದು ಜಾರಿಯಾದಲ್ಲಿ ಹಾಲಿ ತಲಾ ಎರಡು ವರ್ಷಗಳ ಮೂರು ಅವಧಿಯ ನಿಯಮ ಬದಲಾಗಲಿದೆ.
Last Updated 22 ಅಕ್ಟೋಬರ್ 2024, 0:11 IST
ಐಸಿಸಿ ಅಧ್ಯಕ್ಷರ ಅವಧಿ ಬದಲಾವಣೆ: ಶಿಫಾರಸು

ICC Women's T20 WC Final | ಹೊಸ ಚಾಂಪಿಯನ್ನರ ಉದಯಕ್ಕೆ ವೇದಿಕೆ ಸಜ್ಜು

ಮಹಿಳಾ ಟಿ20 ವಿಶ್ವಕಪ್‌ ಫೈನಲ್ ಇಂದು
Last Updated 20 ಅಕ್ಟೋಬರ್ 2024, 0:02 IST
ICC Women's T20 WC Final | ಹೊಸ ಚಾಂಪಿಯನ್ನರ ಉದಯಕ್ಕೆ ವೇದಿಕೆ ಸಜ್ಜು
ADVERTISEMENT

ಇಂಗ್ಲೆಂಡ್ ಮಹಿಳಾ ಕ್ರಿಕೆಟ್‌ನಲ್ಲಿ ಲಿಂಗತ್ವ ಅಲ್ಪಸಂಖ್ಯಾತ ಆಟಗಾರರಿಗೆ ನಿಷೇಧ

ಇಂಗ್ಲೆಂಡ್‌ ಹಾಗೂ ವೇಲ್ಸ್‌ ಕ್ರಿಕೆಟ್ ಮಂಡಳಿಯು (ಇಸಿಬಿ) ಇಂಗ್ಲೆಂಡ್‌ನಲ್ಲಿನ ಮಹಿಳಾ ಕ್ರಿಕೆಟ್‌ನ ಹಾಗೂ ಟಿ–20 ಮಾದರಿಯ ವುಮೆನ್ಸ್‌ ಹಂಡ್ರೆಡ್‌ ಮಾದರಿಯ ಪಂದ್ಯಗಳಿಗೆ ಲಿಂಗತ್ವ ಅಲ್ಪಸಂಖ್ಯಾತ ಆಟಗಾರರಿಗೆ ನಿಷೇಧ ಹೇರಿದೆ.
Last Updated 18 ಅಕ್ಟೋಬರ್ 2024, 11:26 IST
ಇಂಗ್ಲೆಂಡ್ ಮಹಿಳಾ ಕ್ರಿಕೆಟ್‌ನಲ್ಲಿ ಲಿಂಗತ್ವ ಅಲ್ಪಸಂಖ್ಯಾತ ಆಟಗಾರರಿಗೆ ನಿಷೇಧ

ವಿಲಿಯರ್ಸ್, ಕುಕ್, ಭಾರತದ ನೀತು ಡೇವಿಡ್ ಐಸಿಸಿಯ ಹಾಲ್‌ ಆಫ್‌ ಫೇಮ್‌ ಪಟ್ಟಿಗೆ

ದಕ್ಷಿಣ ಆಫ್ರಿಕಾದ ದಿಗ್ಗಜ ಕ್ರಿಕೆಟಿಗ ಎಬಿ ಡಿ ವಿಲಿಯರ್ಸ್‌, ಇಂಗ್ಲೆಂಡ್‌ನ ಟೆಸ್ಟ್ ಪರಿಣತ ಬ್ಯಾಟರ್‌ ಆಲಿಸ್ಟರ್‌ ಕುಕ್‌ ಹಾಗೂ ಭಾರತದ ಮಾಜಿ ಆಟಗಾರ್ತಿ ನೀತು ಡೇವಿಡ್‌ ಅವರ ಐಸಿಸಿಯ 'ಕ್ರಿಕೆಟ್‌ ಹಾಲ್‌ ಆಫ್‌ ಫೇಮ್‌' ಗೌರವಕ್ಕೆ ಭಾಜನರಾಗಿದ್ದಾರೆ.
Last Updated 16 ಅಕ್ಟೋಬರ್ 2024, 13:06 IST
ವಿಲಿಯರ್ಸ್, ಕುಕ್, ಭಾರತದ ನೀತು ಡೇವಿಡ್ ಐಸಿಸಿಯ ಹಾಲ್‌ ಆಫ್‌ ಫೇಮ್‌ ಪಟ್ಟಿಗೆ

ICC Women's T20 World Cup: ಭಾರತದ ಸೆಮಿಫೈನಲ್ ಲೆಕ್ಕಾಚಾರ ಹೇಗೆ?

ಐಸಿಸಿ ಮಹಿಳೆಯರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸತತ ಎರಡು ಗೆಲುವು ದಾಖಲಿಸಿರುವ ಹೊರತಾಗಿಯೂ ಭಾರತ ತಂಡವು ಸೆಮಿಫೈನಲ್‌ಗೆ ಪ್ರವೇಶಿಸಲು ಸಾಧ್ಯವೇ ಎಂಬುದು ಬಹಳಷ್ಟು ಕುತೂಹಲವೆನಿಸಿದೆ.
Last Updated 10 ಅಕ್ಟೋಬರ್ 2024, 7:40 IST
ICC Women's T20 World Cup: ಭಾರತದ ಸೆಮಿಫೈನಲ್ ಲೆಕ್ಕಾಚಾರ ಹೇಗೆ?
ADVERTISEMENT
ADVERTISEMENT
ADVERTISEMENT