ನೇಪಿಯರ್: ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಮೇಲುಗೈ ಸಾಧಿಸಿದೆ.

ವೇಗಿ ಮಹಮ್ಮದ್ ಶಮಿ ಹಾಗೂ ಕುಲದೀಪ್ ಯಾದವ್ ಅವರ ಸ್ಪಿನ್ ದಾಳಿಗೆ ತತ್ತರಿಸಿದ ಕೇನ್ ಪಡೆ 38 ಓವರ್ಗಳಲ್ಲಿ 157 ರನ್ ಗಳಿಸಿ ಆಲೌಟ್ ಆಗಿದೆ.

ಭಾರತದ ವಿರುದ್ಧ ಟಾಸ್ ಗೆದ್ದ ನ್ಯೂಜಿಲೆಂಡ್ ಪಡೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು.

ನ್ಯೂಜಿಲೆಂಡ್ ಪರ: ಮಾರ್ಟಿನ್ ಗಪ್ಟಿಲ್ 5, ಕಾಲಿನ್ ಮನ್ರೊ 8, ಕೇನ್ ವಿಲಿಯಮ್ಸನ್ 64, ರಾಸ್ ಟೇಲರ್ 24, ಟಾಮ್ ಲಥಾಮ್ 11, ಹೆನ್ರಿ ನಿಕೊಲ್ಸ್ 12, ಮಿಚೆಲ್ ಸ್ಯಾಂಟನರ್ 14, ಡಫ್ ಬ್ರೇಸ್ವೆಲ್ 7, ಲಾಕಿ ಫರ್ಗ್ಯುಸನ್ 00, ಟ್ರೆಂಟ್ ಬೌಲ್ಟ್ 01, ಟಿಮ್ ಸೌಧಿ ಅಜೇಯ 9 ರನ್ ಗಳಿಸಿದ್ದಾರೆ.

ಭಾರತದ ಪರ: ಕುಲದೀಪ್ ಯಾದವ್ 4, ಮೊಹಮ್ಮದ್ ಶಮಿ 3, ಯಜುವೇಂದ್ರ ಚಾಹಲ್ 2, ಕೇದಾರ್ ಜಾಧವ್ 1 ವಿಕೆಟ್ ಪಡೆದಿದ್ದಾರೆ.

ಸದ್ಯ 158 ರನ್ ಗೆಲುವಿನ ಗುರಿ ಬೆನ್ನತ್ತಿರುವ ಭಾರತ ಭೋಜನ ವಿರಾಮದ ವೇಳೆಗೆ 9 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 41 ರನ್ ಗಳಿಸಿದೆ(ರೋಹಿತ್ ಶರ್ಮಾ 11*, ಶಿಖರ್ ಧವನ್ 29*).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.