ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಮೂರು ವಿಕೆಟ್ಗಳನ್ನು ಪಡೆದಡೆಲ್ಲಿ ಕ್ಯಾಪಿಟಲ್ಸ್ ತಂಡದ ವೇಗಿ ಕಗಿಸೊ ರಬಾಡ ಅವರು ಐಪಿಎಲ್ನಲ್ಲಿ ಸತತ 20 ಇನಿಂಗ್ಸ್ಗಳಲ್ಲಿ ವಿಕೆಟ್ ಪಡೆದ ಸಾಧನೆ ಮಾಡಿದರು. ಆಮೂಲಕ ಆರ್.ವಿನಯ್ ಕುಮಾರ್ ನಿರ್ಮಿಸಿದ್ದದಾಖಲೆಯನ್ನು ಮುರಿದರು.

ಐಪಿಎಲ್ನಲ್ಲಿಸತತವಾಗಿ ಅತಿಹೆಚ್ಚು ಪಂದ್ಯಗಳಲ್ಲಿ ಕನಿಷ್ಠ 1ವಿಕೆಟ್ ಪಡೆದ ಬೌಲರ್ಗಳು

ಆಟಗಾರ

ಪಂದ್ಯಗಳು

ಅವಧಿ

ಕಗಿಸೊ ರಬಾಡ

20*

2019ರಿಂದ ಈವರೆಗೆ

ಆರ್ ವಿನಯ್ ಕುಮಾರ್

19

2012-13

ಲಸಿತ್ ಮಾಲಿಂಗ

17

2015-2017

ಯಜುವೇಂದ್ರ ಚಾಹಲ್

15

2016-2017

ವಿನಯ್ ಕುಮಾರ್ ಅವರು 2012–13ರ ಅವಧಿಯಲ್ಲಿ ಸತತವಾಗಿ 19 ಪಂದ್ಯಗಳಲ್ಲಿ ವಿಕೆಟ್ ಪಡೆದಿದ್ದರು. ಇದು ಈ ವರೆಗಿನ ಉತ್ತಮದಾಖಲೆಯಾಗಿತ್ತು.

ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ 6 ಪಂದ್ಯ ಆಡಿರುವ ರಬಾಡ ಒಟ್ಟು 15 ವಿಕೆಟ್ಗಳನ್ನು ಪಡೆದುಕೊಂಡಿದ್ದು, ಅತಿಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ. ಮುಂಬೈ ಇಂಡಿಯನ್ಸ್ ವೇಗಿ ಜಸ್ಪ್ರೀತ್ ಬೂಮ್ರಾ (11 ವಿಕೆಟ್) ಎರಡನೇ ಸ್ಥಾನದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.