ನಾನು ‘ಕೆರಿ ಇಂಡೆವ್ ಲಾಜಿಸ್ಟಿಕ್ಸ್’ ಹೆಸರಿನ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಕಂಪನಿಯ ಮಾಲೀಕ ಎಸ್.ಕ್ಸೇವಿಯರ್ ಬ್ರಿಟ್ಟೊ ಅವರು ನನ್ನ ಪಾಲಿಗೆ ದೇವರಿದ್ದಂತೆ. ನನ್ನ ಕ್ರೀಡಾಪ್ರೇಮ ಕೆಲಸ ಪ್ರೋತ್ಸಾಹಿಸುತ್ತಾರೆ. ಕ್ರೀಡಾ ರಾಯಭಾರಿಯ ಸ್ಥಾನ ಕೊಟ್ಟಿದ್ದಾರೆ. ನನ್ನ ಪತ್ನಿ ಸುಮಾ ಅವರೂ ಬೆನ್ನಿಗೆ ನಿಂತಿದ್ದರಿಂದ ನಾನು ಬೇರೆ ಬೇರೆ ಕಡೆ ಹೋಗಲು ಆಗುತ್ತಿದೆ’ ಎನ್ನುತ್ತಾರೆ
–ಸುಗುಮಾರ್, ಬೆಂಗಳೂರುಸುಗುಮಾರ್ ಮತ್ತು ವಿರಾಟ್ ಕೊಹ್ಲಿ
ನನಗೆ ಟಿಕೆಟ್ ಕಳಿಸುತ್ತಾರೆ. ಆದರೆ ನಾನು ಹಣ ಕೇಳುವುದಿಲ್ಲ. ಊರಿನಲ್ಲಿ ಝೊಮೆಟೊದಲ್ಲಿ ಕೆಲಸ ಮಾಡುತ್ತೇನೆ. ಬಣ್ಣ ಹಚ್ಚಲು ಮೂರು ಗಂಟೆ, ತೆಗೆಯಲು ಒಂದೂವರೆ ಗಂಟೆ ಬೇಕಾಗುತ್ತದೆ. ಈ ಅವಧಿಯಲ್ಲಿ ನಿದ್ರೆ ಮಾಡುವಂತಿಲ್ಲ.
–ದೀಪಕ್ ಪಟೇಲ್, ನಾಗ್ಪುರಮಹೇಂದ್ರ ಸಿಂಗ್ ಧೋನಿ ಜೊತೆ ಸರವಣನ್ ಹರಿ
ಸೂಪರ್ ಫ್ಯಾನ್‌ಗಳಾದ ಚೆನ್ನೈನ ಸರವಣನ್ ಹರಿ ಬೆಂಗಳೂರಿನ ಸುಗುಮಾರ್ ಮತ್ತು ನಾಗ್ಪುರದ ದೀಪಕ್ ಪಟೇಲ್