ಬರ್ಮಿಂಗ್‌ಹ್ಯಾಮ್: ಕಾಮನ್‌ವೆಲ್ತ್ ಕ್ರೀಡಾಕೂಡದ ಮಹಿಳೆಯರ 71 ಕೆಜಿ ವೇಟ್‌ಲಿಫ್ಟಿಂಗ್‌ನಲ್ಲಿ ಭಾರತದ ಹರ್‌ಜಿಂದರ್ ಕೌರ್ ಕಂಚಿನ ಪದಕ ಗೆದ್ದಿದ್ದಾರೆ.

ಇಂಗ್ಲೆಂಡ್‌ನ ಸಾರಾ ಡೇವಸ್ ಅವರು ಒಟ್ಟು 229 ಕೆ.ಜಿ. ಭಾರ ಎತ್ತುವ ಮೂಲಕ ಚಿನ್ನದ ಪದಕ ಜಯಿಸಿದ್ದಾರೆ. ಕೆನಡಾದ ಅಲೆಕ್ಸಿಸ್ ಆ್ಯಷ್‌ವರ್ತ್ ಅವರು ಒಟ್ಟು 214 ಕೆ.ಜಿ. ಎತ್ತುವ ಮೂಲಕ ಬೆಳ್ಳಿ ಪದಕ ಗೆದ್ದಿದ್ದಾರೆ.

ಹರ್‌ಜಿಂದರ್ ಕೌರ್ ಅವರು ಒಟ್ಟು 212 ಕೆ.ಜಿ. ಭಾರ ಎತ್ತಿದ್ದಾರೆ.

Commonwealth Games: ಸುಶೀಲಾಗೆ ಬೆಳ್ಳಿ, ವಿಜಯ್ಗೆ ಕಂಚು

ಮೊದಲ ಯತ್ನದಲ್ಲಿ 90 ಕೆ.ಜಿ. ಎತ್ತಲು ವಿಫಲರಾದ ಕೌರ್ ಎರಡನೇ ಯತ್ನದಲ್ಲಿ ಯಶಸ್ಸು ಸಾಧಿಸಿದರು. ನಂತರದ ಪ್ರಯತ್ನದಲ್ಲಿ 93 ಕೆ.ಜಿ. ಭಾರ ಎತ್ತಿದರು. ಆಸ್ಟ್ರೇಲಿಯಾದ ಕಿಯಾನಾ ಎಲಿಯಟ್ ಅವರು ಕೌರ್‌ಗೆ ನಿಕಟ ಪೈಪೋಟಿ ಒಡ್ಡಿದ್ದರು.

ಇದಕ್ಕೂ ಮುನ್ನ,ಭಾರತದ ಎಲ್.ಸುಶೀಲಾ ದೇವಿ ಮತ್ತು ವಿಜಯ್ ಕುಮಾರ್ ಯಾದವ್ ಅವರು ಜೂಡೊ ಸ್ಪರ್ಧೆಯಲ್ಲಿ ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಗೆದ್ದುಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.