ಲಾಸ್ ಏಂಜಲೀಸ್: ಕ್ರಿಕೆಟ್ ಅನ್ನು 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಸೇರ್ಪಡೆ ಕುರಿತು ಕೂಟದ ಸಂಘಟಕರು ಸೋಮವಾರ ಔಪಚಾರಿಕವಾಗಿ ಶಿಫಾರಸು ಮಾಡಿದ್ದಾರೆ.

ಬೇಸ್‌ಬಾಲ್/ ಸಾಫ್ಟ್‌ಬಾಲ್, ಫ್ಲ್ಯಾಗ್ ಫುಟ್‌ಬಾಲ್ ಮತ್ತು ಸ್ಕ್ವಾಷ್‌ಗಳ ಜೊತೆಗೆ ಉದ್ದೇಶಿತ ಹೊಸ ಕ್ರೀಡೆಗಳಲ್ಲಿ ಒಂದಾಗಿ ಕ್ರಿಕೆಟ್‌ನ ಟಿ20 ಮಾದರಿಯನ್ನು ಪಟ್ಟಿ ಮಾಡಲಾಗಿದೆ.

ಈ ಕ್ರೀಡೆಗಳ ಆಯ್ಕೆಗೆ ಇನ್ನೂ ಅಂತರರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯ (ಐಒಸಿ) ಅನುಮೋದನೆ ಅಗತ್ಯವಿದೆ. ಈ ಮಧ್ಯೆ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯು ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಅನ್ನು ಪ್ರಸ್ತಾಪಿಸುವ ನಿರ್ಧಾರವನ್ನು ಸ್ವಾಗತಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.