ಹೊಸಪೇಟೆ (ವಿಜಯನಗರ): ಫೆಡರೇಶನ್ ಆಫ್ ಮೋಟಾರ್ ಸ್ಪೋರ್ಟ್ಸ್ ಕ್ಲಬ್ ಆಫ್ ಇಂಡಿಯಾದ ಆಶ್ರಯದಲ್ಲಿ ವಿಜಯನಗರದ ಮೋಟಾರ್ ಸ್ಪೋರ್ಟ್ಸ್ ಅಕಾಡೆಮಿ ವತಿಯಿಂದ ಇಲ್ಲಿಗೆ ಸಮೀಪದ ರಾಜಾಪುರ ಬೆಟ್ಟದಲ್ಲಿ ಭಾನುವಾರ ಸಂಜೆ ಕೊನೆಗೊಂಡ 4x4 ಆಫ್ ರೋಡ್ ಚಾಲೆಂಜ್ ಮೋಟಾರ್ ಸ್ಫೋರ್ಟ್ಸ್ನ ಪ್ರೊ ಮಾಡಿಫೈಡ್ ಕ್ಲಾಸ್ ವಿಭಾಗದಲ್ಲಿ ಬಿಜೇಂದರ್ ಸಿಂಗ್–ಗಜೇಂದರ್ ಸಿಂಗ್ 644 ಅಂಕಗಳೊಂದಿಗೆ ಪ್ರಶಸ್ತಿ ಗಳಿಸಿದ್ದಾರೆ.

ಸ್ಪರ್ಧೆಯಲ್ಲಿ 64 ವಾಹನಗಳು ಪಾಲ್ಗೊಂಡಿದ್ದವು. ಭಾನುವಾರ ರಾತ್ರಿ ಪ್ರಶಸ್ತಿ ಪ್ರದಾನ ನಡೆದಿದ್ದು, ಪ್ರತಿ ವಿಭಾಗದಲ್ಲಿ ವಿಜೇತರಿಗೆ ₹75 ಸಾವಿರ ಸಹಿತ ಒಟ್ಟು ₹ 5.50 ಲಕ್ಷ ಬಹುಮಾನ ವಿತರಿಸಲಾಯಿತು.

ಫಲಿತಾಂಶ: ಪ್ರೊ ಮಾಡಿಫೈಡ್ ಕ್ಲಾಸ್: ಬಿಜೇಂದರ್ ಸಿಂಗ್–ಗಜೇಂದರ್ ಸಿಂಗ್ (644), ಎಂ.ರಾಮಬಾಬು–ಟಿ.ಕುಮಾರಸ್ವಾಮಿ (622), ಚೇತನ್ ಚೆಂಗಪ್ಪ–ಮಯೂರ್ ಬೋಪಯ್ಯ (580).

ಮಾಡಿಫೈಡ್ ಕ್ಲಾಸ್: ಮೊಹಮ್ಮದ್ ಫಹದ್–ರಾಜೀವ್ ಲಾಲ್ (640), ಸಿರಿಲ್ ಡಿಮೆಲ್ಲೊ–ಸುಭಾಶ್ ಉತೇಕರ್ (614), ಮನೋಜ್ ಬಿರಾದಾರ್–ಸಚಿನ್ ಗಡಶೆಟ್ಟಿ (592).

ಮಾಡಿಫೈಡ್ ಪೆಟ್ರೋಲ್ ಕ್ಲಾಸ್: ಸರ್ಜೆರಾವ್ ಕಾವಡೆ–ವೈಭವ್ ಶೆಲುಕರ್ (565), ಉಮೇಶ್ ರಾಣೆ–ಅರಿಯ ಲಾಡ್ (510), ಮಹೇಶ್ ಬಿರಮನೆ–ಕಾಳಿದಾಸ್ ದೋಣಗೆರೆ (454).

ಸ್ಟಾಕ್ ಪೆಟ್ರೋಲ್: ಕೃಷ್ಣಕಾಂತ್ ಎಸ್.ಸೈಂಧವ್–ಅಶ್ವಿನ್ ಶಿಂದೆ (750), ಪ್ರದೀಪ್–ಸಂದೀಪ್ (715), ಪ್ಲಬನ್ ಪಟ್ನಾಯಕ್–ಶೆಲ್ಟನ್ ಗೋಮ್ಸ್ (703).

ಡೀಸೆಲ್ ಕ್ಲಾಸ್: ಪೂಣಚ್ಚ ಪಿ.ಬಿ–ಗೌರವ್ ಅಯ್ಯಪ್ಪ (725), ವಿನಯ್ ಕುಮಾರ್ ಎಚ್.ಸಿ.–ವಿಕ್ರಮ್ ಗೌಡ (706), ವೈಭವ್ ರೆಡ್ಡಿ–ಅನುರಾಗ್ ಅಂಗೋಲ್ ಹಾಗೂ ಅಪ್ಪನ್ನ ಬಿ.ಕೆ.–ಶಮಂತ್ (689) (ಟೈ)

ಥಾರ್ ಕ್ಲಾಸ್: ನವೀನ್ ಪುಲಿಗಿಲ್ಲ–ಗಿರಿ ಬಾಬು (759), ವಿನಯ್ ಎಚ್.–ಸಚಿನ್ ಆರ್. (678), ಆದರ್ಶ್–ಚಂದ್ರಮೌಳಿ (672).

ಲೇಡಿಸ್ ಸ್ಟಾಕ್: ಪ್ರೇರಣಾ ಭಲ್ಲಾ–ರವಿ ಭಲ್ಲಾ (720).

ಲೇಡಿಸ್ ಮಾಡಿಫೈಡ್: ಅನ್ವಿತಾ ಅನಿಕೇತ್–ಅನಿಲೆಟ್ (160)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.