ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

PHOTOS | Paralympics: 5 ಚಿನ್ನ, 8 ಬೆಳ್ಳಿ, 6 ಕಂಚು; ಒಟ್ಟು 19 ಪದಕದೊಂದಿಗೆ ಭಾರತ ಐತಿಹಾಸಿಕ ಸಾಧನೆ

ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ 5ಚಿನ್ನ, 8ಬೆಳ್ಳಿ ಹಾಗೂ 6 ಕಂಚಿನ ಪದಕ ಸೇರಿದಂತೆ ಒಟ್ಟು 19 ಪದಕಗಳನ್ನು ಗೆದ್ದಿರುವ ಭಾರತ, ಐತಿಹಾಸಿಕ ಸಾಧನೆ ಮಾಡಿದೆ. ಅಲ್ಲದೆ ಒಟ್ಟಾರೆಯಾಗಿ 24ನೇ ಸ್ಥಾನದೊಂದಿಗೆ ಅಭಿಯಾನ ಕೊನೆಗೊಳಿಸಿದೆ. ಲಂಡನ್ ಹಾಗೂ ರಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ ಕ್ರಮವಾಗಿ ಒಂದು ಹಾಗೂ ನಾಲ್ಕು ಪದಕಗಳನ್ನು ಜಯಿಸಿತ್ತು.
Published : 5 ಸೆಪ್ಟೆಂಬರ್ 2021, 11:26 IST
ಫಾಲೋ ಮಾಡಿ
Comments
1. ಅವನಿ ಲೇಖರಾ: ಚಿನ್ನ, ಮಹಿಳೆಯರ 10 ಮೀ. ಏರ್ ರೈಫಲ್ ಶೂಟಿಂಗ್ ಸ್ಟ್ಯಾಂಡಿಂಗ್ ಎಸ್‌ಎಚ್1

2. ಸುಮಿತ್ ಅಂತಿಲ್: ಚಿನ್ನ, ಪುರುಷರ ಜಾವೆಲಿನ್ ಥ್ರೋ ಎಫ್64

3. ಮನೀಷ್ ನರ್ವಾಲ್: ಚಿನ್ನ, ಪಿ4 ಮಿಶ್ರ 50 ಮಿ. ಪಿಸ್ತೂಲ್ ಎಸ್‌ಎಚ್1

4. ಪ್ರಮೋದ್ ಭಗತ್: ಚಿನ್ನ, ಬ್ಯಾಡ್ಮಿಂಟನ್, ಪುರುಷರ ಸಿಂಗಲ್ಸ್ ಎಸ್‌ಎಲ್‌3

5. ಕೃಷ್ಣಾ ನಗರ್: ಚಿನ್ನ, ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ ಎಸ್‌ಎಚ್6

6. ಭಾವಿನಾಬೆನ್ ಪಟೇಲ್: ಬೆಳ್ಳಿ, ಮಹಿಳೆಯರ ಸಿಂಗಲ್ಸ್ ಟೇಬಲ್ ಟೆನಿಸ್ ಕ್ಲಾಸ್ 4

7. ನಿಶಾದ್ ಕುಮಾರ್: ಬೆಳ್ಳಿ, ಪುರುಷರ ಹೈಜಂಪ್ ಟಿ47

8. ದೇವೇಂದ್ರ ಜಜಾರಿಯಾ: ಬೆಳ್ಳಿ, ಪುರುಷರ ಜಾವೆಲಿನ್ ಥ್ರೋ ಎಫ್46

9. ಯೋಗೆೇಶ್ ಕಥೂನಿಯಾ: ಬೆಳ್ಳಿ, ಪುರುಷರ ಡಿಸ್ಕಸ್ ಥ್ರೋ ಎಫ್56

10. ಸಿಂಘರಾಜ್ ಅಡಾನ: ಬೆಳ್ಳಿ, ಪಿ4 ಮಿಶ್ರ 50 ಮೀ. ಪಿಸ್ತೂಲ್ ಎಸ್‌ಎಚ್‌1

11. ಮಾರಿಯಪ್ಪನ್ ತಂಗವೇಲು: ಬೆಳ್ಳಿ, ಪುರುಷರ ಹೈಜಂಪ್ ಟಿ63

12. ಪ್ರವೀಣ್ ಕುಮಾರ್: ಬೆಳ್ಳಿ, ಪುರುಷರ ಹೈಜಂಪ್ ಟಿ64

13. ಸುಹಾಸ್ ಎಲ್. ಯತಿರಾಜ್: ಬೆಳ್ಳಿ, ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ ಎಸ್‌ಎಲ್4

14. ಸುಂದರ್ ಸಿಂಗ್ ಗುರ್ಜರ್: ಕಂಚು, ಪುರುಷರ ಜಾವೆಲಿನ್ ಥ್ರೋ ಎಫ್46

15. ಸಿಂಘರಾಜ್ ಅಡಾನ: ಕಂಚು, ಪುರುಷರ 10 ಮೀ. ಪಿಸ್ತೂಲ್ ಶೂಟಿಂಗ್ ಎಸ್‌ಎಚ್1

16. ಶರದ್ ಕುಮಾರ್: ಕಂಚು, ಪುರುಷರ ಹೈಜಂಪ್ ಟಿ63

17. ಅವನಿ ಲೇಖರಾ: ಕಂಚು, ಮಹಿಳೆಯರ 50 ಮೀ. ರೈಫಲ್ 3 ಪೊಸಿಷನ್, ಶೂಟಿಂಗ್ ಎಸ್‌ಎಚ್1

18. ಹರ್ವಿಂದರ್ ಸಿಂಗ್: ಕಂಚು, ಪುರುಷರ ವೈಯಕ್ತಿಕ ರಿಕರ್ವ್ ಆರ್ಚರಿ

19. ಮನೋಜ್ ಸರ್ಕಾರ್: ಕಂಚು, ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ ಎಸ್‌ಎಲ್3

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT