ಬುಧವಾರ, 6 ನವೆಂಬರ್ 2024
×
ADVERTISEMENT
ಈ ಕ್ಷಣ :

ಚಿಕ್ಕಬಳ್ಳಾಪುರ

ADVERTISEMENT

ಚಿಕ್ಕಬಳ್ಳಾಪುರ: ಅನಾರೋಗ್ಯ ನಿಭಾಯಿಸುವುದೇ ಆರೋಗ್ಯ ಕೇಂದ್ರಗಳಿಗೆ ಸವಾಲು

ಶಿಡ್ಲಘಟ್ಟದ ಹನುಮಂತಪುರ ಗೇಟ್ ಬಳಿಯ ಕೋವಿಡ್ ಕೇರ್ ಸೆಂಟರ್‌ನಲ್ಲಿನ ಅವ್ಯವಸ್ಥೆ ಬಗ್ಗೆ ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷೆ ಲಕ್ಷ್ಮಿದೇವಮ್ಮ ವಿಡಿಯೊ ಮಾಡಿದ್ದರು. ಅದು ವೈರಲ್ ಆಗಿತ್ತು. ನಂತರ ಈ ಕೇಂದ್ರ ವನ್ನು 11ನೇ ಮೈಲಿಗೆ ಸ್ಥಳಾಂತರಿಸಲಾಯಿತು.
Last Updated 2 ಜೂನ್ 2021, 23:59 IST
ಚಿಕ್ಕಬಳ್ಳಾಪುರ: ಅನಾರೋಗ್ಯ ನಿಭಾಯಿಸುವುದೇ ಆರೋಗ್ಯ ಕೇಂದ್ರಗಳಿಗೆ ಸವಾಲು

ಮೋದಿ ನೇತೃತ್ವದಲ್ಲಿ ಸ್ವಾವಲಂಬಿ ಭಾರತ: ಟಿ.ರಾಮಲಿಂಗಪ್ಪ

ಕೇಂದ್ರದಲ್ಲಿ ಬಿಜೆಪಿ ಸರ್ಕಾರದ ಎರಡನೇ ಅವಧಿಯ ಮೊದಲ ವರ್ಷ ಪೂರ್ಣ: ಬಿಜೆಪಿಯಿಂದ ಮನೆ ಮನೆ ಪ್ರಚಾರ ಅಭಿಯಾನ
Last Updated 13 ಜೂನ್ 2020, 11:58 IST
ಮೋದಿ ನೇತೃತ್ವದಲ್ಲಿ ಸ್ವಾವಲಂಬಿ ಭಾರತ: ಟಿ.ರಾಮಲಿಂಗಪ್ಪ

ಚಿಕ್ಕಬಳ್ಳಾಪುರ: ಅಕ್ರಮ ಸಾಗಾಟ, 500 ಕೆ.ಜಿ ರಕ್ತಚಂದನ ವಶ

ರಾಷ್ಟ್ರೀಯ ಹೆದ್ದಾರಿ 7ರಲ್ಲಿ ಚದುಲಪುರ ಕ್ರಾಸ್ ಬಳಿ ಅರಣ್ಯ ಇಲಾಖೆ ಅಧಿಕಾರಿಗಳಿಂದ ಕಾರ್ಯಾಚರಣೆ
Last Updated 12 ಫೆಬ್ರುವರಿ 2020, 8:49 IST
ಚಿಕ್ಕಬಳ್ಳಾಪುರ: ಅಕ್ರಮ ಸಾಗಾಟ, 500 ಕೆ.ಜಿ ರಕ್ತಚಂದನ ವಶ

ಚಿಕ್ಕಬಳ್ಳಾಪುರ: ನಗರದಲ್ಲಿ ‘ಕೈ’ ಹಿಡಿದ ಮತದಾರ

ನಗರಸಭೆಯಲ್ಲಿ ಪ್ರಾಬಲ್ಯ ಕಾಯ್ದುಕೊಂಡ ಕಾಂಗ್ರೆಸ್‌, ಬಹುಮತದ ಕನಸಿನಲ್ಲಿದ್ದ ಬಿಜೆಪಿ ಪಾಳೆಯಕ್ಕೆ ನಿರಾಸೆ
Last Updated 11 ಫೆಬ್ರುವರಿ 2020, 19:45 IST
ಚಿಕ್ಕಬಳ್ಳಾಪುರ: ನಗರದಲ್ಲಿ ‘ಕೈ’ ಹಿಡಿದ ಮತದಾರ

ಹರ್ಷೋದ್ಗಾರದ ನಡುವೆ ಸುಬ್ರಹ್ಮಣ್ಯೇಶ್ವರ ರಥೋತ್ಸವ

ಹುತ್ತಕ್ಕೆ ತನಿ ಎರೆದ ಹೆಂಗಳೆಯರು, ಮುಡಿಕೊಟ್ಟು ಪೂಜೆ ಸಲ್ಲಿಸಿದ ಭಕ್ತರು
Last Updated 31 ಜನವರಿ 2020, 11:12 IST
ಹರ್ಷೋದ್ಗಾರದ ನಡುವೆ ಸುಬ್ರಹ್ಮಣ್ಯೇಶ್ವರ ರಥೋತ್ಸವ

ಸಮರ್ಪಕವಾಗಿ ತ್ಯಾಜ್ಯ ವಿಲೇವಾರಿ ಮಾಡಿ: ಆರ್.ವಿಶಾಲ್

‘ಪರಿಸರ ನೈರ್ಮಲ್ಯ ಕಾಪಾಡುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ತ್ಯಾಜ್ಯ ವಿಂಗಡಣೆ ಮತ್ತು ವಿಲೇವಾರಿ ಕಾರ್ಯವನ್ನು ವೈಜ್ಞಾನಿಕ ರೀತಿಯಲ್ಲಿ ಸಮರ್ಪಕವಾಗಿ ಮಾಡಬೇಕು’ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಆಯುಕ್ತ ಆರ್.ವಿಶಾಲ್ ಅಧಿಕಾರಿಗಳಿಗೆ ಸೂಚಿಸಿದರು.
Last Updated 29 ಜನವರಿ 2020, 14:32 IST
ಸಮರ್ಪಕವಾಗಿ ತ್ಯಾಜ್ಯ ವಿಲೇವಾರಿ ಮಾಡಿ: ಆರ್.ವಿಶಾಲ್

ಚಿಕ್ಕಬಳ್ಳಾಪುರ: ಕಳೆಗುಂದಿದ ಚಿತ್ರಾವತಿ ದನಗಳ ಸಂತೆ

ಒಂದೆಡೆ ಪರಸ್ಥಳದವರು ಖರೀದಿಗೆ ಬಾರದೆ ಬೇಸರ, ಇನ್ನೊಂದೆಡೆ ಮೂಲಸೌಕರ್ಯ ಕಲ್ಪಿಸದ ಅಧಿಕಾರಿಗಳ ವಿರುದ್ಧ ಅಸಮಾಧಾನ
Last Updated 28 ಜನವರಿ 2020, 19:30 IST
ಚಿಕ್ಕಬಳ್ಳಾಪುರ: ಕಳೆಗುಂದಿದ ಚಿತ್ರಾವತಿ ದನಗಳ ಸಂತೆ
ADVERTISEMENT

ಚಿಕ್ಕಬಳ್ಳಾಪುರ: ಸಿಎಎ, ಎನ್‌ಆರ್‌ಸಿ ಕೈಬಿಡುವಂತೆ ಆಗ್ರಹಿಸಿ ಬೃಹತ್‌ ಪ್ರತಿಭಟನೆ 

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ವಿರೋಧಿಸಿ ನಗರದಲ್ಲಿ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಜಿಲ್ಲಾಡಳಿತ ಭವನದ ಎದುರು ಬೃಹತ್ ಪ್ರತಿಭಟನೆ ನಡೆಸಲಾಯಿತು.
Last Updated 24 ಡಿಸೆಂಬರ್ 2019, 11:00 IST
ಚಿಕ್ಕಬಳ್ಳಾಪುರ: ಸಿಎಎ, ಎನ್‌ಆರ್‌ಸಿ ಕೈಬಿಡುವಂತೆ ಆಗ್ರಹಿಸಿ ಬೃಹತ್‌ ಪ್ರತಿಭಟನೆ 

ಚಿಕ್ಕಬಳ್ಳಾಪುರ: ಕಸದ ತೊಟ್ಟಿಯಂತಾದ ಸರ್ವೀಸ್‌ ರಸ್ತೆ

ದುರ್ವಾಸನೆ ಹುಟ್ಟಿಸಿದ ಮಾಂಸದ ಅಂಗಡಿಗಳ ತ್ಯಾಜ್ಯ
Last Updated 22 ಡಿಸೆಂಬರ್ 2019, 19:30 IST
ಚಿಕ್ಕಬಳ್ಳಾಪುರ: ಕಸದ ತೊಟ್ಟಿಯಂತಾದ ಸರ್ವೀಸ್‌ ರಸ್ತೆ

ಸಿಎಎ, ಎನ್‌ಆರ್‌ಸಿ ರದ್ದಿಗೆ ಆಗ್ರಹ

ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಕೆಪಿಸಿಸಿ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾ ಘಟಕದ ಮನವಿ
Last Updated 22 ಡಿಸೆಂಬರ್ 2019, 10:43 IST
ಸಿಎಎ, ಎನ್‌ಆರ್‌ಸಿ ರದ್ದಿಗೆ ಆಗ್ರಹ
ADVERTISEMENT
ADVERTISEMENT
ADVERTISEMENT