ತಕೋ ಕೈ, ಇಕೋ ಕೈ ನಮಗಿಂದು ಜನ್ಮದಿನ!
ನವೆಂಬರ್ 14 ಮಕ್ಕಳಿಗೆಂದೇ ಮೀಸಲಾದ ದಿನ. ಸದಾ ಚೆಂಡಿನಂತೆ ಪುಟಿಯುವ ಮಕ್ಕಳು ದೇಶದ ಭವಿಷ್ಯವನ್ನು ಪ್ರತಿನಿಧಿಸುವ ಅಪೂರ್ವ ಸಂಪತ್ತು. ಇದಕ್ಕೆ ಒಂದಿಷ್ಟು ಮುಕ್ಕಾಗದಂತೆ ಕಾಪಿಡಬೇಕಾದ ಜರೂರತ್ತಿದೆ. ಎಲ್ಲೆಡೆ ‘ಮಕ್ಕಳಸ್ನೇಹಿ’ ವಾತಾವರಣ ರೂಪುಗೊಳ್ಳಲು ಈ ಮಕ್ಕಳ ದಿನಾಚರಣೆ ಬುನಾದಿಯಾಗಲಿ.Last Updated 13 ನವೆಂಬರ್ 2019, 19:45 IST