ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

1984 anti-Sikh riots

ADVERTISEMENT

ಅಮಿತ್ ಶಾ ವಿದೇಶಿ ಪ್ರವಾಸದ ಮಾಹಿತಿ ನೀಡಿದವರಿಗೆ ₹10 ಲಕ್ಷ ಬಹುಮಾನ: ಪನ್ನೂ

ಕೇಂದ್ರ ಸಚಿವ ಅಮಿತ್ ಶಾ ಅವರ ವಿದೇಶ ಪ್ರವಾಸದ ಬಗ್ಗೆ ಸಿಖ್ಸ್ ಫಾರ್ ಜಸ್ಟೀಸ್ (ಎಸ್‌ಎಫ್‌ಜೆ) ಸಂಘಟನೆಗೆ ಮಾಹಿತಿ ನೀಡಿದವರಿಗೆ ₹10 ಲಕ್ಷ ಬಹುಮಾನ ನೀಡುವುದಾಗಿ ಖಾಲಿಸ್ತಾನಿ ಸಿಖ್‌ ಪ್ರತ್ಯೇಕತಾವಾದಿ ನಾಯಕ ಗುರುಪತ್ವಂತ್ ಸಿಂಗ್ ಪನ್ನೂ ಘೋಷಿಸಿದ್ದಾರೆ.
Last Updated 25 ಅಕ್ಟೋಬರ್ 2024, 6:58 IST
ಅಮಿತ್ ಶಾ ವಿದೇಶಿ ಪ್ರವಾಸದ ಮಾಹಿತಿ ನೀಡಿದವರಿಗೆ ₹10 ಲಕ್ಷ ಬಹುಮಾನ: ಪನ್ನೂ

ಸ್ವರ್ಣ ಮಂದಿರ ಮೇಲಿನ ದಾಳಿ ತಪ್ಪು, ಕಾಂಗ್ರೆಸ್ ಅದಕ್ಕೆ ಕ್ಷಮೆ ಕೇಳಿದೆ: ಚನ್ನಿ

1984ರ ಸ್ವರ್ಣ ಮಂದಿರದ ಮೇಲಿನ ದಾಳಿ ತಪ್ಪಾದ ನಿರ್ಧಾರವಾಗಿತ್ತು. ಅದಕ್ಕೆ ತಮ್ಮ ಪಕ್ಷ ಕ್ಷಮೆಯನ್ನೂ ಕೋರಿದೆ. ಸೇನಾ ಕಾರ್ಯಾಚರಣೆ ನಡೆಸಲು ಬಿಜೆಪಿ –ಆರ್‌ಎಸ್‌ಎಸ್‌ ಸರ್ಕಾರದ ಮೇಲೆ ಒತ್ತಡ ಹೇರಿದ್ದವು ಎಂದು ಪಂಜಾಬ್‌ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ನಾಯಕ ಚರಣ್‌ಜಿತ್ ಸಿಂಗ್ ಚನ್ನಿ ಹೇಳಿದ್ದಾರೆ.
Last Updated 13 ಸೆಪ್ಟೆಂಬರ್ 2024, 15:36 IST
ಸ್ವರ್ಣ ಮಂದಿರ ಮೇಲಿನ ದಾಳಿ ತಪ್ಪು, ಕಾಂಗ್ರೆಸ್ ಅದಕ್ಕೆ ಕ್ಷಮೆ ಕೇಳಿದೆ: ಚನ್ನಿ

1984ರ ಸಿಖ್‌ ವಿರೋಧಿ ದಂಗೆಯಲ್ಲಿ ಟೈಟ್ಲರ್ ಪಾತ್ರ: ನ್ಯಾಯಾಲಯದ ತೀರ್ಪು ಆ.16ರಂದು

1984ರಲ್ಲಿ ಸಿಖ್‌ ವಿರೋಧಿ ದಂಗೆಯಲ್ಲಿ ಪುಲ್ ಬಂಗಶ್ ಗುರುದ್ವಾರದ ಎದುರು ಮೂರು ಜನರನ್ನು ಹತ್ಯೆಗೈದ ಪ್ರಕರಣದಲ್ಲಿ ಆರೋಪಿಯಾಗಿರುವ ಕಾಂಗ್ರೆಸ್ ಮುಖಂಡ ಜಗದೀಶ್ ಟೈಟ್ಲರ್ ಪಾತ್ರದ ಕುರಿತು ದೆಹಲಿ ನ್ಯಾಯಾಲಯವು ಆ. 16ರಂದು ಆದೇಶ ಪ್ರಕಟಿಸಲಿದೆ.
Last Updated 2 ಆಗಸ್ಟ್ 2024, 10:58 IST
1984ರ ಸಿಖ್‌ ವಿರೋಧಿ ದಂಗೆಯಲ್ಲಿ ಟೈಟ್ಲರ್ ಪಾತ್ರ: ನ್ಯಾಯಾಲಯದ ತೀರ್ಪು ಆ.16ರಂದು

ಪಿತ್ರೊಡಾ ಮರುನೇಮಕ; ಭಾರತೀಯರ ಕುರಿತ ಹೇಳಿಕೆಗೆ ಕಾಂಗ್ರೆಸ್ ಸಮರ್ಥನೆ: BJP ಆರೋಪ

ಪಕ್ಷದ ಸಾಗರೋತ್ತರ ಅಧ್ಯಕ್ಷರಾಗಿ ಸ್ಯಾಮ್ ಪಿತ್ರೊಡಾ ಅವರನ್ನು ಮರುನೇಮಕ ಮಾಡುವ ಮೂಲಕ ಚುನಾವಣೆ ಸಂದರ್ಭದಲ್ಲಿ ಅವರು ಭಾರತೀಯರ ಕುರಿತು ನೀಡಿದ ಅಸಂಬದ್ಧ ಹೇಳಿಕೆಗಳನ್ನು ಕಾಂಗ್ರೆಸ್ ಸಮರ್ಥಿಸಿಕೊಂಡಂತಾಗಿದೆ ಎಂದು ಬಿಜೆಪಿ ಆರೋಪಿಸಿದೆ.
Last Updated 27 ಜೂನ್ 2024, 14:49 IST
ಪಿತ್ರೊಡಾ ಮರುನೇಮಕ; ಭಾರತೀಯರ ಕುರಿತ ಹೇಳಿಕೆಗೆ ಕಾಂಗ್ರೆಸ್ ಸಮರ್ಥನೆ: BJP ಆರೋಪ

ಸಿಖ್ ವಿರೋಧಿ ದಂಗೆ: ಟೈಟ್ಲರ್ ಗುಂಪನ್ನು ಪ್ರಚೋದಿಸಿದ್ದಕ್ಕೆ ಸಾಕ್ಷಿ ಇದೆ– ಸಿಬಿಐ

ರಾಷ್ಟ್ರ ರಾಜಧಾನಿಯ ಪುಲ್ ಬಂಗಾಶ್ ಪ್ರದೇಶದಲ್ಲಿ ಮೂವರ ಹತ್ಯೆಗೆ ಕಾರಣವಾದ 1984ರ ಸಿಖ್ ವಿರೋಧಿ ದಂಗೆಯ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ಜಗದೀಶ್ ಟೈಟ್ಲರ್ ಅವರು, ಉದ್ರಿಕ್ತ ಗುಂಪನ್ನು ಪ್ರಚೋದಿಸಿದ್ದನ್ನು ಪ್ರತ್ಯಕ್ಷದರ್ಶಿಗಳು ನೋಡಿದ್ದಾರೆ ಎಂದು ಸಿಬಿಐ ಮಂಗಳವಾರ ದೆಹಲಿ ನ್ಯಾಯಾಲಯಕ್ಕೆ ಹೇಳಿದೆ.
Last Updated 9 ಜನವರಿ 2024, 16:20 IST
ಸಿಖ್ ವಿರೋಧಿ ದಂಗೆ: ಟೈಟ್ಲರ್ ಗುಂಪನ್ನು ಪ್ರಚೋದಿಸಿದ್ದಕ್ಕೆ ಸಾಕ್ಷಿ ಇದೆ– ಸಿಬಿಐ

ಸಿಖ್‌ ವಿರೋಧಿ ದಂಗೆ: ಸೆ. 6ರಂದು ಟೈಟ್ಲರ್‌ ವಿರುದ್ಧದ ಪ್ರಕರಣದ ವಿಚಾರಣೆ

1984ರ ಸಿಖ್‌ ವಿರೋಧಿ ದಂಗೆಯ ವೇಳೆ ದೆಹಲಿಯ ಪುಲ್‌ ಬಂಗಾಶ್‌ ಪ್ರದೇಶದಲ್ಲಿ ಮೂವರನ್ನು ಹತ್ಯೆ ಮಾಡಿ, ಗುರುದ್ವಾರಕ್ಕೆ ಬೆಂಕಿ ಹಚ್ಚಿದ್ದ ಪ್ರಕರಣದ ವಿಚಾರಣೆಯನ್ನು ಇಲ್ಲಿನ ನ್ಯಾಯಾಲಯ ಸೆಪ್ಟೆಂಬರ್‌ 6 ರಂದು ನಡೆಸಲಿದೆ.
Last Updated 29 ಆಗಸ್ಟ್ 2023, 15:59 IST
ಸಿಖ್‌ ವಿರೋಧಿ ದಂಗೆ: ಸೆ. 6ರಂದು ಟೈಟ್ಲರ್‌ ವಿರುದ್ಧದ ಪ್ರಕರಣದ ವಿಚಾರಣೆ

1984ರ ಸಿಖ್ ವಿರೋಧಿ ಹಿಂಸಾಚಾರ: ಕಾಂಗ್ರೆಸ್ ನಾಯಕ ಜಗದೀಶ್‌ಗೆ ನಿರೀಕ್ಷಣಾ ಜಾಮೀನು

1984ರ ಸಿಖ್‌ ವಿರೋಧಿ ಹಿಂಸಾಚಾರದ ವೇಳೆ ಪುಲ್‌ ಬಂಗಷ್‌ನಲ್ಲಿ ನಡೆದ ಕೊಲೆ ಪ್ರಕರಣಗಳ ಸಂಬಂಧ ಕಾಂಗ್ರೆಸ್‌ ಮುಖಂಡ ಜಗದೀಶ್‌ ಟೈಟ್ಲರ್‌ ಅವರಿಗೆ ದೆಹಲಿ ನ್ಯಾಯಾಲಯ ಶುಕ್ರವಾರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
Last Updated 4 ಆಗಸ್ಟ್ 2023, 10:18 IST
1984ರ ಸಿಖ್ ವಿರೋಧಿ ಹಿಂಸಾಚಾರ: ಕಾಂಗ್ರೆಸ್ ನಾಯಕ ಜಗದೀಶ್‌ಗೆ ನಿರೀಕ್ಷಣಾ ಜಾಮೀನು
ADVERTISEMENT

ಸಿಖ್‌ ವಿರೋಧಿ ದಂಗೆ: ಆ.5ರಂದು ಕೋರ್ಟ್‌ಗೆ ಹಾಜರಾಗುವಂತೆ ಟೈಟ್ಲರ್‌ಗೆ ಸಮನ್ಸ್‌

1984ರಲ್ಲಿ ನಡೆದಿದ್ದ ಸಿಖ್‌ ವಿರೋಧಿ ದಂಗೆಗೆ ಸಂಬಂಧಿಸಿದಂತೆ ಆಗಸ್ಟ್‌ 5ರಂದು ವಿಚಾರಣೆಗೆ ಹಾಜರಾಗುವಂತೆ ಕಾಂಗ್ರೆಸ್‌ ನಾಯಕ ಜಗದೀಶ್‌ ಟೈಟ್ಲರ್‌ ಅವರಿಗೆ ದೆಹಲಿ ಕೋರ್ಟ್ ಬುಧವಾರ ಸಮನ್ಸ್‌ ಜಾರಿಮಾಡಿದೆ.
Last Updated 26 ಜುಲೈ 2023, 12:46 IST
 ಸಿಖ್‌ ವಿರೋಧಿ ದಂಗೆ: ಆ.5ರಂದು ಕೋರ್ಟ್‌ಗೆ ಹಾಜರಾಗುವಂತೆ ಟೈಟ್ಲರ್‌ಗೆ ಸಮನ್ಸ್‌

ಟೈಟ್ಲರ್‌ ವಿರುದ್ಧ ವಿಚಾರಣೆ: 19ಕ್ಕೆ ನಿರ್ಧಾರ ಪ್ರಕಟಿಸಲಿರುವ ದೆಹಲಿ ಹೈಕೋರ್ಟ್

ಸಿಖ್‌ ವಿರೋಧಿ ದಂಗೆ
Last Updated 8 ಜುಲೈ 2023, 13:32 IST
ಟೈಟ್ಲರ್‌ ವಿರುದ್ಧ ವಿಚಾರಣೆ: 19ಕ್ಕೆ ನಿರ್ಧಾರ ಪ್ರಕಟಿಸಲಿರುವ ದೆಹಲಿ ಹೈಕೋರ್ಟ್

ಸಿಖ್‌ ವಿರೋಧಿ ದಂಗೆ : ಜಗದೀಶ್‌ ಟೈಟ್ಲರ್‌ ವಿರುದ್ಧ ಸಿಬಿಐ ಆರೋಪ ಪಟ್ಟಿ

1984ರಲ್ಲಿ ದೆಹಲಿಯ ಪುಲ್‌ ಬಂಗಾಶ್‌ನಲ್ಲಿ ನಡೆದ ಸಿಖ್‌ ವಿರೋಧಿ ದಂಗೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೇಂದ್ರ ತನಿಖಾ ದಳ (ಸಿಬಿಐ) ಪ್ರಮುಖ ಆರೋಪಿ ಕಾಂಗ್ರೆಸ್ ನಾಯಕ ಜನದೀಶ್‌ ಟೈಟ್ಲರ್‌ ವಿರುದ್ಧ ಶನಿವಾರ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ (ಚಾರ್ಚ್‌ಶೀಟ್‌) ಸಲ್ಲಿಸಿದೆ.
Last Updated 20 ಮೇ 2023, 9:52 IST
ಸಿಖ್‌ ವಿರೋಧಿ ದಂಗೆ : ಜಗದೀಶ್‌ ಟೈಟ್ಲರ್‌ ವಿರುದ್ಧ ಸಿಬಿಐ ಆರೋಪ ಪಟ್ಟಿ
ADVERTISEMENT
ADVERTISEMENT
ADVERTISEMENT