ಗುರುವಾರ, 14 ನವೆಂಬರ್ 2024
×
ADVERTISEMENT
ಈ ಕ್ಷಣ :

Aakar Patel

ADVERTISEMENT

ಆಕಾರ್ ಪಟೇಲ್ ವಿರುದ್ಧದ ಎಲ್ಒಸಿ: 16ಕ್ಕೆ ಕೋರ್ಟ್ ತೀರ್ಪು

ಆಮ್ನೆಸ್ಟಿ ಇಂಟರ್‌ನ್ಯಾಷನಲ್ ಇಂಡಿಯಾದ ಮಾಜಿ ಮುಖ್ಯಸ್ಥ ಆಕಾರ್ ಪಟೇಲ್ ಅವರ ವಿರುದ್ಧ ಹೊರಡಿಸಲಾದ ಲುಕ್‌ಔಟ್ ನೋಟಿಸ್ (ಎಲ್‌ಒಸಿ) ಹಿಂಪಡೆಯುವ ಹಾಗೂ ಪಟೇಲ್ ಅವರ ಕ್ಷಮೆಯಾಚಿಸುವಂತೆ ನ್ಯಾಯಾಲಯವು ತನಗೆ ನೀಡಿರುವ ನಿರ್ದೇಶನದ ವಿರುದ್ಧ ಸಿಬಿಐ ಸಲ್ಲಿಸಿರುವ ಅರ್ಜಿಯ ವಿಚಾರಣೆಗೆ ಸಂಬಂಧಿಸಿದಂತೆ ಏಪ್ರಿಲ್ 16ರಂದು ದೆಹಲಿ ನ್ಯಾಯಾಲಯವು ತನ್ನ ತೀರ್ಪು ಪ್ರಕಟಿಸಲಿದೆ.
Last Updated 13 ಏಪ್ರಿಲ್ 2022, 14:19 IST
ಆಕಾರ್ ಪಟೇಲ್ ವಿರುದ್ಧದ ಎಲ್ಒಸಿ: 16ಕ್ಕೆ ಕೋರ್ಟ್ ತೀರ್ಪು

ಆಕಾರ್ ಪಟೇಲ್‌ಗೆ ಹಿನ್ನಡೆ: ಅನುಮತಿಯಿಲ್ಲದೆ ದೇಶ ಬಿಟ್ಟು ಹೋಗದಂತೆ ನಿರ್ದೇಶನ

ಅಮ್ನೆಸ್ಟಿ ಇಂಟರ್‌ನ್ಯಾಷನಲ್ ಇಂಡಿಯಾದ ಅಧ್ಯಕ್ಷ ಆಕಾರ್ ಪಟೇಲ್ ಅವರು ತನ್ನ ಅನುಮತಿ ಇಲ್ಲದೆ ದೇಶ ಬಿಟ್ಟು ಹೋಗುವಂತಿಲ್ಲ ಎಂದು ದೆಹಲಿ ನ್ಯಾಯಾಲಯ ನಿರ್ದೇಶನ ನೀಡಿದೆ.
Last Updated 8 ಏಪ್ರಿಲ್ 2022, 11:21 IST
ಆಕಾರ್ ಪಟೇಲ್‌ಗೆ ಹಿನ್ನಡೆ: ಅನುಮತಿಯಿಲ್ಲದೆ ದೇಶ ಬಿಟ್ಟು ಹೋಗದಂತೆ ನಿರ್ದೇಶನ

ಆಕಾರ್‌ ಪಟೇಲ್‌ ವಿರುದ್ಧದ ಎಲ್‌ಒಸಿ ಹಿಂಪಡೆಯಲು ಸಿಬಿಐಗೆ ಕೋರ್ಟ್‌ ಸೂಚನೆ

ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ (ಎಫ್‌ಸಿಆರ್‌ಎ) ಉಲ್ಲಂಘನೆ ಆರೋಪದಡಿ ಅಮ್ನೆಸ್ಟಿ ಇಂಟರ್‌ನ್ಯಾಷನಲ್ ಇಂಡಿಯಾದ ಅಧ್ಯಕ್ಷ ಆಕಾರ್‌ ಪಟೇಲ್‌ ವಿರುದ್ಧ ಹೊರಡಿಸಲಾಗಿದ್ದ ಲುಕ್‌ಔಟ್‌ ನೋಟಿಸ್‌ಅನ್ನು (ಎಲ್‌ಒಸಿ) ಹಿಂಪಡೆಯುವಂತೆ ದೆಹಲಿ ಕೋರ್ಟ್‌ ಸಿಬಿಐಗೆ ಗುರುವಾರ ನಿರ್ದೇಶನ ನೀಡಿದೆ.
Last Updated 7 ಏಪ್ರಿಲ್ 2022, 15:27 IST
ಆಕಾರ್‌ ಪಟೇಲ್‌ ವಿರುದ್ಧದ ಎಲ್‌ಒಸಿ ಹಿಂಪಡೆಯಲು ಸಿಬಿಐಗೆ ಕೋರ್ಟ್‌ ಸೂಚನೆ

ಅಮ್ನೆಸ್ಟಿ ಇಂಡಿಯಾ ಮಾಜಿ ಅಧ್ಯಕ್ಷ ಆಕಾರ್ ಪಟೇಲ್ ವಿದೇಶ ಪ್ರಯಾಣಕ್ಕೆ ತಡೆ

ಅಮ್ನೆಸ್ಟಿ ಇಂಟರ್‌ನ್ಯಾಶನಲ್ ಇಂಡಿಯಾ ಮಾಜಿ ಮುಖ್ಯಸ್ಥ ಆಕಾರ್ ಪಟೇಲ್
Last Updated 6 ಏಪ್ರಿಲ್ 2022, 11:08 IST
ಅಮ್ನೆಸ್ಟಿ ಇಂಡಿಯಾ ಮಾಜಿ ಅಧ್ಯಕ್ಷ ಆಕಾರ್ ಪಟೇಲ್ ವಿದೇಶ ಪ್ರಯಾಣಕ್ಕೆ ತಡೆ

ಹಿಂದೂ ರಾಷ್ಟ್ರ: ಹಿಂದೆಯೂ, ಮುಂದೆಯೂ ಅಸ್ಪಷ್ಟ!

2019ರ ಚುನಾವಣೆಯನ್ನು ಎದುರು ನೋಡುತ್ತಿರುವ ಜನರಲ್ಲಿ ಇರುವ ಕಳವಳಗಳಲ್ಲಿ ‘ಹಿಂದೂ ರಾಷ್ಟ್ರ’ದ ಭೀತಿಯೂ ಒಂದು. ಹಿಂದೂ ರಾಷ್ಟ್ರದ ಪರಿಕಲ್ಪನೆಯು ನಮ್ಮ ದೇಶವನ್ನು ಧರ್ಮ ನಿರಪೇಕ್ಷ ಸಂವಿಧಾನದಿಂದ ಧಾರ್ಮಿಕ ಸಂವಿಧಾನದತ್ತ ಎಳೆಯುತ್ತದೆ. ಇದು ಭಾರತವನ್ನು ಇನ್ನಷ್ಟು ಅಥವಾ ಪೂರ್ತಿಯಾಗಿ ಹಿಂದೂ ಪ್ರಭುತ್ವವನ್ನಾಗಿ ಮಾಡುತ್ತದೆ.
Last Updated 30 ಸೆಪ್ಟೆಂಬರ್ 2018, 19:54 IST
ಹಿಂದೂ ರಾಷ್ಟ್ರ: ಹಿಂದೆಯೂ, ಮುಂದೆಯೂ ಅಸ್ಪಷ್ಟ!

ಘನತೆ ಕಾಯಲು ನ್ಯಾಯಾಲಯವೇ ಬರಬೇಕಾಯಿತು

ಸಲಿಂಗಕಾಮದ ‘ಅಪರಾಧ’ಕ್ಕಾಗಿ ಟ್ಯುರಿಂಗ್ ಅವರ ಮೇಲೆ ಕೆಲವು ರಾಸಾಯನಿಕಗಳನ್ನು ಪ್ರಯೋಗಿಸಿ, ಅವರಿಗೆ ಪುರುಷತ್ವ ಹರಣದ ಶಿಕ್ಷೆಯನ್ನು ಬ್ರಿಟನ್‌ನಲ್ಲಿ ವಿಧಿಸಲಾಯಿತು (ಬ್ರಿಟನ್‌ನಲ್ಲಿ ಜೈಲು ಶಿಕ್ಷೆಗೆ ಬದಲಿಯಾಗಿ ಈ ಬಗೆಯ ಶಿಕ್ಷೆಯನ್ನು ವಿಧಿಸಲಾಗುತ್ತಿತ್ತು). ಇದಾದ ಎರಡು ವರ್ಷಗಳ ನಂತರ ಟ್ಯುರಿಂಗ್ ಆತ್ಮಹತ್ಯೆ ಮಾಡಿಕೊಂಡರು.
Last Updated 9 ಸೆಪ್ಟೆಂಬರ್ 2018, 19:30 IST
fallback

ಬಿಜೆಪಿಯ ಸಿದ್ಧಾಂತ ಬಲಪಂಥವಲ್ಲ, ಹಿಂದುತ್ವ

ಚರ್ಚೆಯ ಕೊನೆಯಲ್ಲಿ ರಾಯ್‌ ಅವರಿಗೆ ಒಂದು ಪ್ರಶ್ನೆ ಕೇಳಲಾಯಿತು. ರಾಯ್ ಅವರು ಭಾರತದಲ್ಲಿನ ಬಲಪಂಥವನ್ನು ಮಾತ್ರ ವಿರೋಧಿಸುವುದು ಏಕೆ, ಎಡಪಂಥವನ್ನು ಏಕೆ ವಿರೋಧಿಸುವುದಿಲ್ಲ ಎಂಬುದು ಆ ಪ್ರಶ್ನೆ. ಈ ಪ್ರಶ್ನೆ ಮಧ್ಯಮ ಪಂಥೀಯರನ್ನು ಏಕಾಂಗಿಯಾಗಿಸಿತು.
Last Updated 25 ಜೂನ್ 2018, 16:24 IST
ಬಿಜೆಪಿಯ ಸಿದ್ಧಾಂತ ಬಲಪಂಥವಲ್ಲ, ಹಿಂದುತ್ವ
ADVERTISEMENT
ADVERTISEMENT
ADVERTISEMENT
ADVERTISEMENT