ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Abhishek Singhvi

ADVERTISEMENT

Muda Scam: ಸಿಂಘ್ವಿ, ಸಿಬಲ್‌ ಭೇಟಿ ಮಾಡಿದ ಸಿಎಂ ಸಿದ್ದರಾಮಯ್ಯ

ಮುಡಾ ಹಗರಣದ ಕುರಿತು ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿರುವ ಹೊತ್ತಿನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿರಿಯ ವಕೀಲರಾದ ಅಭಿಷೇಕ್‌ ಮನುಸಿಂಘ್ವಿ ಹಾಗೂ ಕಪಿಲ್‌ ಸಿಬಲ್ ಅವರನ್ನು ನವದೆಹಲಿಯಲ್ಲಿ ಗುರುವಾರ ಭೇಟಿಯಾಗಿ ಸಮಾಲೋಚಿಸಿದರು.
Last Updated 21 ನವೆಂಬರ್ 2024, 15:14 IST
Muda Scam:  ಸಿಂಘ್ವಿ, ಸಿಬಲ್‌ ಭೇಟಿ ಮಾಡಿದ ಸಿಎಂ ಸಿದ್ದರಾಮಯ್ಯ

ರಾಹುಲ್ ಗಾಂಧಿಯನ್ನು ಭವಿಷ್ಯದ ಪ್ರಧಾನಿಯಾಗಿ ನೋಡುತ್ತಿದ್ದೇನೆ: ಅಭಿಷೇಕ್ ಸಿಂಘ್ವಿ

ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರನ್ನು ಭವಿಷ್ಯದ ಪ್ರಧಾನಿಯಾಗಿ ನೋಡುತ್ತಿದ್ದೇನೆ. ಪಕ್ಷ ಅಧಿಕಾರಕ್ಕೆ ಬಂದಾಗ ಪ್ರಧಾನಿ ಹುದ್ದೆಯನ್ನು ಅಲಂಕರಿಸುವ ಅರ್ಹತೆಯನ್ನು ಅವರು ಹೊಂದಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಅಭಿಷೇಕ್ ಸಿಂಘ್ವಿ ಹೇಳಿದ್ದಾರೆ.
Last Updated 2 ಸೆಪ್ಟೆಂಬರ್ 2024, 15:28 IST
ರಾಹುಲ್ ಗಾಂಧಿಯನ್ನು ಭವಿಷ್ಯದ ಪ್ರಧಾನಿಯಾಗಿ ನೋಡುತ್ತಿದ್ದೇನೆ: ಅಭಿಷೇಕ್ ಸಿಂಘ್ವಿ

ಸಿದ್ದರಾಮಯ್ಯ ವಿರುದ್ಧದ ಮುಡಾ ಪ್ರಕರಣ: ಮಧ್ಯಂತರ ಆದೇಶ 31ರವರೆಗೆ ವಿಸ್ತರಣೆ

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆಯಲ್ಲಿ ಆಗಿರುವ ಅಕ್ರಮಕ್ಕೆ ಸಂಬಂಧಿಸಿ ತನಿಖೆಗೆ ಅನುಮತಿ ನೀಡಿದ ರಾಜ್ಯಪಾಲರ ಆದೇಶವನ್ನು ವಜಾಗೊಳಿಸುವಂತೆ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿ ಕುರಿತ ವಿಚಾರಣೆಯನ್ನು ಆ.31ಕ್ಕೆ ಮುಂದೂಡಿದೆ.
Last Updated 29 ಆಗಸ್ಟ್ 2024, 10:27 IST
ಸಿದ್ದರಾಮಯ್ಯ ವಿರುದ್ಧದ ಮುಡಾ ಪ್ರಕರಣ: ಮಧ್ಯಂತರ ಆದೇಶ 31ರವರೆಗೆ ವಿಸ್ತರಣೆ

ರಾಜ್ಯಸಭೆ ಉಪಚುನಾವಣೆ: ನಾಮಪತ್ರ ಸಲ್ಲಿಸಿದ ಅಭಿಷೇಕ್‌ಮನು ಸಿಂಘ್ವಿ

ತೆಲಂಗಾಣ ವಿಧಾನಸಭೆಯಿಂದ ರಾಜ್ಯಸಭೆಯಲ್ಲಿ ಖಾಲಿ ಇರುವ ಒಂದು ಸ್ಥಾನಕ್ಕೆ ನಡೆಯುತ್ತಿರುವ ಉಪಚುನಾವಣೆಗೆ ಖ್ಯಾತ ವಕೀಲ, ಕಾಂಗ್ರೆಸ್‌ ನಾಯಕ ಅಭಿಷೇಕ್‌ಮನು ಸಿಂಘ್ವಿ ಅವರು ಸೋಮವಾರ ನಾಮಪತ್ರ ಸಲ್ಲಿಸಿದರು.
Last Updated 19 ಆಗಸ್ಟ್ 2024, 20:29 IST
ರಾಜ್ಯಸಭೆ ಉಪಚುನಾವಣೆ: ನಾಮಪತ್ರ ಸಲ್ಲಿಸಿದ  ಅಭಿಷೇಕ್‌ಮನು ಸಿಂಘ್ವಿ

RS ಚುನಾವಣೆ: ತೆಲಂಗಾಣದಿಂದ 'ಕೈ’ ಅಭ್ಯರ್ಥಿಯಾಗಿ ಅಭಿಷೇಕ್ ಮನುಸಿಂಘ್ವಿ ನಾಮಪತ್ರ

ಹಿಮಾಚಲ ಪ್ರದೇಶದಲ್ಲಿ ಸ್ವಪಕ್ಷೀಯ ಶಾಸಕರ ಅಡ್ಡಮತದಾನದಿಂದ ಪರಾಭವಗೊಂಡಿದ್ದ ಕಾಂಗ್ರೆಸ್‌ ಅಭ್ಯರ್ಥಿ ಅಭಿಷೇಕ್ ಮನುಸಿಂಘ್ವಿ ಅವರು ರಾಜ್ಯಸಭಾ ಚುನಾವಣೆಗೆ ಈ ಬಾರಿ ತೆಲಂಗಾಣದಿಂದ ಆಯ್ಕೆ ಬಯಸಿ, ನಾಮಪತ್ರ ಸಲ್ಲಿಸಿದ್ದಾರೆ.
Last Updated 19 ಆಗಸ್ಟ್ 2024, 11:17 IST
RS ಚುನಾವಣೆ: ತೆಲಂಗಾಣದಿಂದ 'ಕೈ’ ಅಭ್ಯರ್ಥಿಯಾಗಿ ಅಭಿಷೇಕ್ ಮನುಸಿಂಘ್ವಿ ನಾಮಪತ್ರ

ಕಾಂಗ್ರೆಸ್ ಕಾನೂನು ವಿಭಾಗಕ್ಕೆ ಅಭಿಷೇಕ್‌ ಸಿಂಘ್ವಿ ಅಧ್ಯಕ್ಷ

ಕಾಂಗ್ರೆಸ್‌ ಪಕ್ಷವು ಕಾನೂನು, ಮಾನವ ಹಕ್ಕುಗಳು ಮತ್ತು ಆರ್‌ಟಿಐ ವಿಭಾಗವನ್ನು ಪುನರ್‌ರಚನೆ ಮಾಡಿದ್ದು, ಅಧ್ಯಕ್ಷರಾಗಿ ಅಭಿಷೇಕ್‌ ಮನು ಸಿಂಘ್ವಿ ಅವರನ್ನು ನೇಮಿಸಿದೆ.
Last Updated 17 ಆಗಸ್ಟ್ 2024, 16:28 IST
ಕಾಂಗ್ರೆಸ್ ಕಾನೂನು ವಿಭಾಗಕ್ಕೆ ಅಭಿಷೇಕ್‌ ಸಿಂಘ್ವಿ ಅಧ್ಯಕ್ಷ

ತೆಲಂಗಾಣ: ರಾಜ್ಯಸಭಾ ಉಪಚುನಾವಣೆ: ಅಭಿಷೇಕ್‌ ಸಿಂಘ್ವಿ ಕಾಂಗ್ರೆಸ್ ಅಭ್ಯರ್ಥಿ

ತನ್ನ ಪಕ್ಷದ ಆಡಳಿತವಿರುದ ತೆಲಂಗಾಣದಿಂದ ರಾಜ್ಯಸಭಾ ಉಪ ಚುನಾವಣೆಗೆ ಹಿರಿಯ ವಕೀಲ, ಮಾಜಿ ಸಂಸದ ಅಭಿಷೇಕ್‌ ಸಿಂಘ್ವಿ ಅವರನ್ನು ಅಭ್ಯರ್ಥಿಯನ್ನಾಗಿ ಕಾಂಗ್ರೆಸ್‌ ಘೋಷಿಸಿದೆ.
Last Updated 14 ಆಗಸ್ಟ್ 2024, 16:28 IST
ತೆಲಂಗಾಣ: ರಾಜ್ಯಸಭಾ ಉಪಚುನಾವಣೆ:  ಅಭಿಷೇಕ್‌ ಸಿಂಘ್ವಿ ಕಾಂಗ್ರೆಸ್ ಅಭ್ಯರ್ಥಿ
ADVERTISEMENT

ಮಾತಿನಿಂದ ಘನತೆ ಕಳೆದುಕೊಳ್ಳುತ್ತಿರುವ ಪ್ರಧಾನಿ: ಸಿಂಘ್ವಿ

ಪ್ರಧಾನಿ ನರೇಂದ್ರ ಮೋದಿ ಅವರು ಮಾತುಗಳಿಂದಾಗಿ ತಮ್ಮ ಸ್ಥಾನದ ಘನತೆಯನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್‌ ಮುಖಂಡ ಅಭಿಷೇಕ್‌ ಮನು ಸಿಂಘ್ವಿ ಭಾನುವಾರ ಇಲ್ಲಿ ಹೇಳಿದರು.
Last Updated 28 ಏಪ್ರಿಲ್ 2024, 16:18 IST
ಮಾತಿನಿಂದ ಘನತೆ ಕಳೆದುಕೊಳ್ಳುತ್ತಿರುವ ಪ್ರಧಾನಿ: ಸಿಂಘ್ವಿ

NCP vs NCP: ನಿಮ್ಮ ಚಿಹ್ನೆಯೊಂದಿಗೆ ಗುರುತಿಸಿಕೊಳ್ಳಿ: ಅಜಿತ್ ಬಣಕ್ಕೆ SC ತಾಕೀತು

ಮಹಾರಾಷ್ಟ್ರದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (NCP) ಇಬ್ಭಾಗವಾದ ನಂತರ, ಮೂಲ ಎನ್‌ಸಿಪಿ ಎಂದು ಅಜಿತ್ ಪವಾರ್ ಬಣವನ್ನು ಚುನಾವಣಾ ಆಯೋಗ ಪರಿಗಣಿಸಿದೆ. ಆದರೆ ಪಕ್ಷದ ಹಿರಿಯ ನಾಯಕ ಶರದ್ ಪವಾರ್ ಅವರ ಭಾವಚಿತ್ರವನ್ನು ಚುನಾವಣಾ ಪ್ರಚಾರದಲ್ಲಿ ಬಳಸುತ್ತಿರುವ ಕುರಿತು ಪ್ರಶ್ನೆಗಳು ಎದ್ದಿವೆ.
Last Updated 14 ಮಾರ್ಚ್ 2024, 10:59 IST
NCP vs NCP: ನಿಮ್ಮ ಚಿಹ್ನೆಯೊಂದಿಗೆ ಗುರುತಿಸಿಕೊಳ್ಳಿ: ಅಜಿತ್ ಬಣಕ್ಕೆ SC ತಾಕೀತು

ನ್ಯಾಯಾಂಗದ ನೈತಿಕ ಸ್ಥೈರ್ಯ ಕುಗ್ಗಿಸಲು ಬಿಜೆಪಿ ಯತ್ನ: ಅಭಿಷೇಕ್ ಮನು ಸಿಂಘ್ವಿ

‘ನ್ಯಾಯಾಂಗ ವ್ಯವಸ್ಥೆ ಹಾಗೂ ನ್ಯಾಯಮೂರ್ತಿಗಳ ಮೇಲೆ ಈಗ ನಡೆಯುತ್ತಿರುವ ದಾಳಿ ಕಾಕತಾಳೀಯವಲ್ಲ. ಇದು ಬಿಜೆಪಿಯ ಸಂಘಟಿತ ಹಾಗೂ ಪೂರ್ವನಿಯೋಜಿತ ದಾಳಿ. ಇದರ ಹಿಂದೆ ನ್ಯಾಯಾಂಗದ ನೈತಿಕ ಸ್ಥೈರ್ಯ ಕುಗ್ಗಿಸುವ, ಒತ್ತಡ ಹೇರುವ, ಬೆದರಿಸುವ ಉದ್ದೇಶ ಅಡಗಿದೆ’ ಎಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯ ಅಭಿಷೇಕ್ ಮನು ಸಿಂಘ್ವಿ ಆರೋಪಿಸಿದರು.
Last Updated 6 ಜುಲೈ 2022, 18:21 IST
ನ್ಯಾಯಾಂಗದ ನೈತಿಕ ಸ್ಥೈರ್ಯ ಕುಗ್ಗಿಸಲು ಬಿಜೆಪಿ ಯತ್ನ: ಅಭಿಷೇಕ್ ಮನು ಸಿಂಘ್ವಿ
ADVERTISEMENT
ADVERTISEMENT
ADVERTISEMENT